Back To Top

March 10, 2025

“ಯಕ್ಷ ಕಲಾ ನಿಪುಣ”

ರವಿ ಮಡೋಡಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಪ್ರವೃತ್ತಿಯಿಂದ ಯಕ್ಷಗಾನ ಮತ್ತು ಸಾಹಿತ್ಯ ಪ್ರೇಮಿ. ಯಕ್ಷಗಾನ ನೃತ್ಯ ಹಾಗೂ ಅರ್ಥಗಾರಿಕೆಯಲ್ಲಿ ಪರಿಣತಿ ಹೊಂದಿರುವ ಅವರು, ಯಕ್ಷಗಾನದ ಅಕಾಡಮಿಕ್ ಕಾರ್ಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅಲ್ಲದೆ, ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭವನ್ನು ತರಲು ನಿರಂತರ ಶ್ರಮಿಸುತ್ತಿದ್ದಾರೆ.
  • 20
  • 0
  • 0
March 10, 2025

ಹಿಂದೂ ಯುವತಿ ಜತೆ ಮದುವೆಗೆ ಸಬ್ ರಿಜಿಸ್ಟ್ರಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ ಮುಸ್ಲಿಂ ಯುವಕ

ಸಲ್ಮಾನ್ ಎಂಬ ಯುವಕ ಮೈಸೂರಿನ ಮಡಿವಾಳ ಬೀದಿಯ ಮನೆ ನಂ. 130ರಲ್ಲಿ ವಾಸವಿದ್ದೇನೆ ಎಂದು ಸಬ್ ರಿಜಿಸ್ಟ್ರಾರ್‌ಗೆ ಸಲ್ಲಿಸಿದ್ದಾನೆ. ಮೈಸೂರು: ಮೈಸೂರಿನ ಚಾಮರಾಜ ಕ್ಷೇತ್ರದ ಮಡಿವಾಳ ಬೀದಿಯ ಯಾವುದೋ ಮನೆಯ ಯಾರದ್ದೋ ವಿಳಾಸವನ್ನು ತನ್ನ ಮನೆ ವಿಳಾಸ ಎಂದು ಸಬ್‌ ರಿಜಿಸ್ಟ್ರಾರ್ ಕಚೇರಿಗೆ ನೀಡಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಮದುವೆಯಗಲು ಹೊರಟ ಘಟನೆ ನಡೆದಿದೆ.ಸಲ್ಮಾನ್
  • 55
  • 0
  • 0
ಉಪಾಹಾರ ಗೃಹ , ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್
March 2, 2025

ಉಪಾಹಾರ ಗೃಹ , ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರಿನ ಅನೇಕ ಹೋಟೆಲ್‌ಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗದಲ್ಲಿ ದೃಢಪಟ್ಟ ತಕ್ಷಣವೇ ಆರೋಗ್ಯ ಸಚಿವರು ಆ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ.
  • 21
  • 0
  • 0
ಬೆಂಗಳೂರಿನಲ್ಲಿ ತುಳುವರ ಮೀಟ್‌ ಅಪ್‌; ರಿಲಾಕ್ಸ್‌ ಕರಾವಳಿ  ಮಂದಿ
March 2, 2025

ಬೆಂಗಳೂರಿನಲ್ಲಿ ತುಳುವರ ಮೀಟ್‌ ಅಪ್‌; ರಿಲಾಕ್ಸ್‌ ಕರಾವಳಿ ಮಂದಿ

ನಲ್ಲಿನ ತುಳುವರನ್ನು ಒಟ್ಟು ಗೂಡಿಸುವ ಕೆಲಸದಲ್ಲಿ ನಿರತವಾಗಿರುವ ಕರಾವಳಿಯ ಮಂದಿ ʼಬೆಂಗಳೂರು ತುಳುವಾಸ್‌ʼ ಎಂಬ ಇನ್‌ಸ್ಟಾಗ್ರಾಂ ಕಮ್ಯೂನಿಟಿ ರಚಿಸಿಕೊಂಡು ತುಳು ಭಾಷೆಯ ಕುರಿತಂತೆ ಹಲವು ಕಾರ್ಯಗಳನ್ನು ಮಾಡುತ್ತ ಬಂದಿದೆ.
  • 20
  • 0
  • 0
ಎಳನೀರಿನಿಂದ ವೈನ್‌ ತಯಾರಿ ಸಾಧಕ ಸೆಬಾಸ್ಟಿಯನ್‌ ಆಗಸ್ಟಿನ್‌!!!ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ
February 28, 2025

ಎಳನೀರಿನಿಂದ ವೈನ್‌ ತಯಾರಿ ಸಾಧಕ ಸೆಬಾಸ್ಟಿಯನ್‌ ಆಗಸ್ಟಿನ್‌!!!ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ

ಭೀಮನಡಿಯ 82ರ ಹರೆಯದ ಸೆಬಾಸ್ಟಿಯನ್‌ ಪಿ.ಆಗಸ್ಟಿನ್‌ ಎಳನೀರಿನಿಂದ ವೈನ್‌ ತಯಾರಿಸಿದ್ದಾರೆ. ಚೀನಾದಲ್ಲಿ ತೆಂಗಿನ ಕಾಯಿ ನೀರಿನಿಂದ ವೈನ್‌ ತಯಾರಿಸಲಾಗುತ್ತಿದ್ದರೂ ಭಾರತದಲ್ಲಿ ಮೊದಲ ಬಾರಿ ಎಳನೀರಿನಿಂದ ವೈನ್‌ ತಯಾರಿಸಿದ ಖ್ಯಾತಿ ಸೆಬಾಸ್ಟಿಯನ್‌ಗೆ ಸಲ್ಲುತ್ತದೆ.
  • 16
  • 0
  • 0
ಪ್ರೀತಿಯ ಅನುಭಾವ್ಯಕ್ಕೆ ಪರಸ್ಪರ ತಬ್ಬಿಕೊಳ್ಳುವ ಸಾಂತ್ವನ
February 11, 2025

ಪ್ರೀತಿಯ ಅನುಭಾವ್ಯಕ್ಕೆ ಪರಸ್ಪರ ತಬ್ಬಿಕೊಳ್ಳುವ ಸಾಂತ್ವನ

VALENTINE'S SPECIAL ವ್ಯಾಲೆಂಟೈನ್ಸ್ ಡೇ: ಹಗ್ ಡೇ ಪ್ರೇಮಿಗಳ ಪ್ರೀತಿ ಪಾಠದಲ್ಲಿ ಪರಸ್ಪರ ತಬ್ಬಿಕೊಳ್ಳುವ ಅನುಭೂತಿ ನೋಡುಗರಿಗೆ ಮನದಲ್ಲಿ ಅಸಭ್ಯತೆಯ ಪ್ರಶ್ನೆಗಳು ಬಂದರೂ ಪ್ರೇಮಿಗಳು ಪರಸ್ಪರ ತಬ್ಬಿಕೊಳ್ಳುವುದರಿಂದ ಪ್ರೀತಿಯ ಭಾಂದವ್ಯ ವೃದ್ಧಿಸುತ್ತದೆ.
  • 24
  • 0
  • 0
ಪ್ರೀತಿ, ನಂಬಿಕೆಯ ಬಲವಾದ ಭಾಷೆಯೇ ಪ್ರಾಮಿಸ್..
February 11, 2025

ಪ್ರೀತಿ, ನಂಬಿಕೆಯ ಬಲವಾದ ಭಾಷೆಯೇ ಪ್ರಾಮಿಸ್..

ಪ್ರೀತಿಯ ಆಳ ಮತ್ತು ಅಟ್ಯಾಚ್ಮೆಂಟ್ ಗಳ ಇರುವಿಕೆಯನ್ನು ಪದೇ ಪದೇ ತಿಳಿದುಕೊಳ್ಳಲು ಪ್ರೇಮಿಗಳು ಆಗಾಗ ಪ್ರಾಮಿಸ್ ಮಾಡಿಕೊಳ್ಳುವುದು ಜೊತೆಗೆ ಐ ಲವ್ ಯೂ ಹೇಳುವುದು‌ ಸಾಮಾನ್ಯ ಪ್ರೇಮ ಕಥೆಗಳಲ್ಲಿ ಒಂದು. ಆದರೆ ಪ್ರೇಮಿಗಳ ವಾರದಲ್ಲಿ ಬರುವ ಪ್ರಾಮಿಸ್ ಡೇ ಗೆ ಅದರದ್ದೇ ಆದ ಮಹತ್ವ, ಬಾಂಧವ್ಯವಿದೆ.
  • 33
  • 0
  • 0
ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ !!

ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ !!

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಹಲವು ಖ್ಯಾತನಾಮರು ಪುಣ್ಯಸ್ನಾನ ಕೈಗೊಳ್ಳುವುದು ಸಾಮಾನ್ಯವಾಗಿದೆ. ಇದೀಗ ಅವರ ಸಾಲಿಗೆ ಬಾಲಿವುಡ್ ನ ಖ್ಯಾತ ಕೊರಿಯಾಗ್ರಾಫರ್ ಕೂಡ ಸೇರಿಕೊಂಡಿದ್ದಾರೆ.
  • 25
  • 0
  • 0
ಅಬಕಾರಿ ಭವನದ ಹೆಸರಲ್ಲಿ ವ್ಯವಸ್ಥಿತವಾಗಿ ಪೋಲಾಗುತ್ತಿರುವ ಸಾರ್ವಜನಿಕ ತೆರಿಗೆ ಹಣ
January 8, 2025

ಅಬಕಾರಿ ಭವನದ ಹೆಸರಲ್ಲಿ ವ್ಯವಸ್ಥಿತವಾಗಿ ಪೋಲಾಗುತ್ತಿರುವ ಸಾರ್ವಜನಿಕ ತೆರಿಗೆ ಹಣ

ಅಬಕಾರಿ ಇಲಾಖೆಯ ಮೂಲಕ ಸರಕಾರಕ್ಕೆ ಅತೀ ಹೆಚ್ಚು ಆದಾಯವನ್ನು ನೀಡುತ್ತಿರುವ ಪುಟ್ಟ ಜಿಲ್ಲೆಯಾಗಿರುವ ಕೊಡಗಿನಲ್ಲಿ ಅಬಕಾರಿ ಇಲಾಖೆಗೆ ಸ್ವಂತ ಎನ್ನುವ ಕಟ್ಟಡವೇ ಇಲ್ಲವಾಗಿದ್ದು, ಇದ್ದ ಸ್ವಂತ ಕಟ್ಟಡ ಕೈಗೆಟುಕದ ದ್ರಾಕ್ಷಿಯಂತಾಗಿದೆ.
  • 39
  • 0
  • 0