Back To Top

ಅಪಾರ್ಟ್ಮೆಂಟ್ ಲಿಫ್ಟ್ ನಲ್ಲಿ ಸಿಲುಕಿ ಒಂದು ವರ್ಷದ ಮಗು ಸಾವು

ಅಪಾರ್ಟ್ಮೆಂಟ್ ಲಿಫ್ಟ್ ನಲ್ಲಿ ಸಿಲುಕಿ ಒಂದು ವರ್ಷದ ಮಗು ಸಾವು

ಸಂತೋಷ್ ನಗರ ಕಾಲೋನಿಯಲ್ಲಿ (Child Death) ಆಘಾತಕಾರಿ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ಒಂದರ ಲಿಫ್ಟ್‌ನಲ್ಲಿ ಸಿಲುಕಿ ಸುರೇಂದರ್ ಎಂಬ ಒಂದು ವರ್ಷದ ಮಗು ಸಾವನ್ನಪ್ಪಿದೆ.
  • 31
  • 0
  • 0
ಅಪಹರಣವಾದ ರೈಲಿನಿಂದ 190 ಒತ್ತೆಯಾಳುಗಳ ರಕ್ಷಣೆ

ಅಪಹರಣವಾದ ರೈಲಿನಿಂದ 190 ಒತ್ತೆಯಾಳುಗಳ ರಕ್ಷಣೆ

ಜಾಫರ್ ಎಕ್ಸ್ ಪ್ರೆಸ್ ವಿಮಾನದಲ್ಲಿದ್ದ 500 ಪ್ರಯಾಣಿಕರನ್ನು ರಕ್ಷಿಸುವ ಮಿಲಿಟರಿ ಕಾರ್ಯಾಚರಣೆ ಕೊನೆಗೊಂಡಿದ್ದು, 28 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ.
  • 37
  • 0
  • 0
ಮಾ.19ರಿಂದ ಜಾರಿಗೆ ಬರ್ತಿದೆ ಯೂಟ್ಯೂಬ್ ಹೊಸ ನಿಯಮ, 9 ಲಕ್ಷ ವಿಡಿಯೋ ಡಿಲೀಟ್!!

ಮಾ.19ರಿಂದ ಜಾರಿಗೆ ಬರ್ತಿದೆ ಯೂಟ್ಯೂಬ್ ಹೊಸ ನಿಯಮ, 9 ಲಕ್ಷ ವಿಡಿಯೋ ಡಿಲೀಟ್!!

ಯೂಟ್ಯೂಬ್ ಈಗ ತನ್ನ ವೇದಿಕೆಯಲ್ಲಿ AI ಆಧಾರಿತ ವ್ಯವಸ್ಥೆಯನ್ನು ಬಳಸುತ್ತಿದೆ. ವೀಡಿಯೊಗಳನ್ನು ತೆಗೆದುಹಾಕುವುದರ ಜೊತೆಗೆ, ಯೂಟ್ಯೂಬ್ ಸುಮಾರು 4.8 ಮಿಲಿಯನ್ ಚಾನೆಲ್‌ಗಳನ್ನು ಸಹ ತೆಗೆದುಹಾಕಿದೆ ಎಂದು ಮಾಹಿತಿ ನೀಡಿದ್ದಾರೆ.
  • 26
  • 0
  • 0
ನೀರು ಹಿಡಿಯುವಾಗ ಕರೆಂಟ್ ಶಾಕ್!? ಮಹಿಳೆ ಸಾವು: ನಗರವಾಸಿಗಳ ಹೈಡ್ರಾಮಾ
March 14, 2025

ನೀರು ಹಿಡಿಯುವಾಗ ಕರೆಂಟ್ ಶಾಕ್!? ಮಹಿಳೆ ಸಾವು: ನಗರವಾಸಿಗಳ ಹೈಡ್ರಾಮಾ

ಪ್ರತಿಭಟನೆ ಹಿನ್ನೆಲೆ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಇನ್ನೂ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ್ದಾರೆ.
  • 38
  • 0
  • 0
ʻಭಾರತ್‌ ಜೋಡೋʼದಲ್ಲಿ ಕಾಣಿಸಿಕೊಂಡ ಕಾರ್ಯಕರ್ತೆ ಶವ ಪತ್ತೆ
March 4, 2025

ʻಭಾರತ್‌ ಜೋಡೋʼದಲ್ಲಿ ಕಾಣಿಸಿಕೊಂಡ ಕಾರ್ಯಕರ್ತೆ ಶವ ಪತ್ತೆ

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ʻಭಾರತ್‌ ಜೋಡೋʼ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತೆ ಹರಿಯಾಣದ ರೋಹ್ಟಕ್‌ ಜಿಲ್ಲೆಯ ಬಸ್‌ ನಿಲ್ದಾಣದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
  • 33
  • 0
  • 0
ದಾಂಪತ್ಯ ಜೀವನ ಮುರಿದುಕೊಂಡ ಚಾಹಲ್- ಧನಶ್ರೀ ವರ್ಮಾ
March 2, 2025

ದಾಂಪತ್ಯ ಜೀವನ ಮುರಿದುಕೊಂಡ ಚಾಹಲ್- ಧನಶ್ರೀ ವರ್ಮಾ

ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಂದ ಬೇರ್ಪಟ್ಟಿದ್ದಾರೆ. ವರದಿಗಳ ಪ್ರಕಾರ, ಇಬ್ಬರೂ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ.
  • 19
  • 0
  • 0
ಭಾರತೀಯ ವಾಯುಪಡೆಗೆ ಭಾರೀ ಬ್ರಹ್ಮಾಸ್ತ್ರ
March 2, 2025

ಭಾರತೀಯ ವಾಯುಪಡೆಗೆ ಭಾರೀ ಬ್ರಹ್ಮಾಸ್ತ್ರ

ಭಾರತದ ಬಳಿ ಸದ್ಯ 5ನೇ ಜನರೇಷನ್ ಅಂದ್ರೆ ಜನರೇಷನ್ 5 ಯುದ್ಧ ವಿಮಾನಗಳು ಇಲ್ಲ. ಆ ನಿಟ್ಟಿನಲ್ಲಿ ದೇಶಿಯವಾಗಿ 5ನೇ ತಲೆಮಾರಿನ ಯುದ್ಧ ವಿಮಾನವನ್ನು ಖಾಸಗಿ ಕಂಪನಿಗಳು ಸಹಭಾಗಿತ್ವದೊಂದಿಗೆ ತಯಾರಿಸಲು ಈಗಾಗಲೇ ಸಿದ್ಧತೆ ನಡೆಸಿದೆ.
  • 24
  • 0
  • 0
ಮಾಧ್ಯಮ ರಂಗದಲ್ಲಿ ಅಂಬಾನಿ – ರಿಲಯನ್ಸ್‌ – Network 18 – Viacom 18 – Jio
February 16, 2025

ಮಾಧ್ಯಮ ರಂಗದಲ್ಲಿ ಅಂಬಾನಿ – ರಿಲಯನ್ಸ್‌ – Network 18 – Viacom 18 –

ಈವತ್ತು ರಿಲಯನ್ಸ್‌ ಒಡೆತನದ ನೆಟ್ವರ್ಕ್‌ 18, ಭಾರತದ ಅತಿ ದೊಡ್ಡ ಮಾಧ್ಯಮ ಸಮೂಹ ಸಂಸ್ಥೆಯಾಗಿ ಬೆಳೆದು ನಿಂತಿದೆ. 12 ವರ್ಷಗಳ ಹಿಂದೆ ಮೊದಲ ಬಾರಿಗೆ ಒಂದು ಮಾಧ್ಯಮ ಸಮೂಹದ ಷೇರು ಖರೀದಿಸಿದ ರಿಲಯನ್ಸ್, ಆ ಬಳಿಕ ತಿರುಗಿ ನೋಡಲೇ ಇಲ್ಲ. ಇಡೀ ಭಾರತದ ಮಾಧ್ಯಮ ರಂಗದಲ್ಲಿ ಇಂದು ರಿಲಯನ್ಸ್ ಸಂಸ್ಥೆ ಪಸರಿಸಿಕೊಂಡಿದೆ ವರ್ಷಗಳಲ್ಲಿ ರಿಲಯನ್ಷ್ 1996ರಲ್ಲಿ
  • 19
  • 0
  • 0
ಶ್ರೀಹರಿಕೋಟಾದಿಂದ GSLV-F15 ರಾಕೆಟ್‌ ಯಶಸ್ವಿ ಉಡಾವಣೆ
January 29, 2025

ಶ್ರೀಹರಿಕೋಟಾದಿಂದ GSLV-F15 ರಾಕೆಟ್‌ ಯಶಸ್ವಿ ಉಡಾವಣೆ

ಹೊಸ ಮೈಲಿಗಲ್ಲು ಸೃಷ್ಟಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ (ಜ. 29) ಐತಿಹಾಸಿಕ ಸಾಧನೆ ಮಾಡಿದ್ದು, ಬೆಳಗ್ಗೆ 6:23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್‌ -02 ಹೊತ್ತ ಜಿಎಸ್‌ಎಲ್‌ವಿ-ಎಫ್ 15 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ.
  • 52
  • 0
  • 0