March 17, 2025
ವೃದ್ಧ ದಂಪತಿಗೆ ವಂಚಿಸಿದ ಖಾಸಗಿ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್: 50 ಲಕ್ಷ ರೂಪಾಯಿ ಪಂಗನಾಮ
ಇತ್ತೀಚೆಗೆ ಸೈಬರ್ ಕ್ರೈಂ ಸಂಖ್ಯೆ ಹೆಚ್ಚುತ್ತಿದೆ ಈ ನಡುವೆ ವೃದ್ಧ ದಂಪತಿಗೆ ಖಾಸಗಿ ಬ್ಯಾಂಕ್ ನ ಡೆಪ್ಯೂಟಿ ಮಹಿಳಾ ಮ್ಯಾನೇಜರ್ ಓರ್ವರು ವಂಚಿಸಿ 50 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.
- 36
- 0
- 0