Back To Top

ಮಹಿಳೆ ಪ್ರೀತಿಯಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ ಅತ್ಯಾಚಾರವಲ್ಲವೆಂದ ಸುಪ್ರೀಂ
March 20, 2025

ಮಹಿಳೆ ಪ್ರೀತಿಯಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ ಅತ್ಯಾಚಾರವಲ್ಲವೆಂದ ಸುಪ್ರೀಂ

ಮಹಿಳೆ ಪ್ರೀತಿಯಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೆ ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
  • 32
  • 0
  • 0
ರಸ್ತೆ ಕಾಮಗಾರಿ ವೇಳೆ ದುರಂತ: ಲೈಟ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸಾವು
March 20, 2025

ರಸ್ತೆ ಕಾಮಗಾರಿ ವೇಳೆ ದುರಂತ: ಲೈಟ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸಾವು

ಬೈಯ್ಯಪನಹಳ್ಳಿ ಬಳಿಯ ಸದ್ದುಗುಂಟೆಪಾಳ್ಯದಲ್ಲಿ ರಸ್ತೆ ಕಾಮಗಾರಿ ವೇಳೆ ದುರಂತ ಸಂಭವಿಸಿ, ಲೈಟ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸ್ಧಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.
  • 18
  • 0
  • 0
ಎಚ್‌ಐವಿ ಸೋಂಕಿಗೆ ಹೊಸ ಚುಚ್ಚುಮದ್ದು ಕಂಡುಹಿಡಿದ ಸಂಶೋಧಕರು

ಎಚ್‌ಐವಿ ಸೋಂಕಿಗೆ ಹೊಸ ಚುಚ್ಚುಮದ್ದು ಕಂಡುಹಿಡಿದ ಸಂಶೋಧಕರು

ಅಮೆರಿಕಾದ ಸಂಶೋಧನಾ-ಆಧಾರಿತ ಜೈವಿಕ ಔಷಧೀಯ ಕಂಪನಿಯಾದ ಗಿಲಿಯಡ್ ಸೈನ್ಸಸ್, ಹೆಚ್‌ಐವಿ ಸೋಂಕಿಗೆ ಒಳಗಾಗುವ ಅಪಾಯದಲ್ಲಿರುವ ಜನರಲ್ಲಿ ಸೋಂಕು ತಡೆಗಟ್ಟಲು ಪೂರ್ವ-ಮಾನ್ಯತೆ ರೋಗನಿರೋಧಕ (PrEP) ಔಷಧವಾಗಿ 'ಲೆನಾಕ್ಯಾಪವಿರ್' ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಸ್ನಾಯು ಅಂಗಾಂಶಕ್ಕೆ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ.
  • 35
  • 0
  • 0
ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ಮರಳಿ ಭೂಮಿಗೆ

ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ಮರಳಿ ಭೂಮಿಗೆ

ಒಂಬತ್ತು ತಿಂಗಳು ಬಾಹ್ಯಾಕಾಶದಲ್ಲಿ ಕಳೆದ ನಂತರ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ. ಮಂಗಳವಾರ (ಮಾರ್ಚ್ 18) ಇಬ್ಬರೂ ಗಗನಯಾತ್ರಿಗಳು ಮತ್ತು ಇತರ ಇಬ್ಬರು ಸಹೋದ್ಯೋಗಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸ್ಪೇಸ್‌ಎಕ್ಸ್ ಕ್ಯಾಪ್ಸುಲ್‌ನಲ್ಲಿ ಹೊರಟಿದ್ದು, ಬೆಳಿಗ್ಗೆ 10.35 ಕ್ಕೆ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ನಿಲ್ದಾಣದಿಂದ ಬೇರ್ಪಟ್ಟು
  • 37
  • 0
  • 0
ಸಲಿಂಗ ಕಾಮದ ವೇಳೆ ಸಾವು: ಸಂಗಾತಿ ಪರಾರಿ
March 19, 2025

ಸಲಿಂಗ ಕಾಮದ ವೇಳೆ ಸಾವು: ಸಂಗಾತಿ ಪರಾರಿ

ಸಲಿಂಗ ಕಾಮದ ವೇಳೆ 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಲೋಕಮಾನ್ಯ ತಿಲಕ್ (ಎಲ್‌ಟಿ) ಮಾರ್ಗ ಪೊಲೀಸರು ಮಾರ್ಚ್ 17 ರಂದು 34 ವರ್ಷದ ಪಾಲುದಾರನನ್ನು ಬಂಧಿಸಿದ್ದಾರೆ.
  • 37
  • 0
  • 0
ಬಲೂಚ್ ಆರ್ಮಿ: ಓಡಿ ಹೋದ 2500 ಸೈನಿಕರು

ಬಲೂಚ್ ಆರ್ಮಿ: ಓಡಿ ಹೋದ 2500 ಸೈನಿಕರು

ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಸೇನೆ ಮತ್ತು ಭದ್ರತಾ ಪಡೆಗಳ ದಾಳಿಗಳು ಹೆಚ್ಚಿವೆ. ಈ ದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸೇನಾ ಸಿಬ್ಬಂದಿಯೂ ಸಾವನ್ನಪ್ಪಿದರು.
  • 74
  • 0
  • 0
ಪ್ರಿಯಕರನೊಂದಿಗೆ ಸೇರಿ ಗಂಡನನ್ನು 15 ತುಂಡು ಮಾಡಿ ಡ್ರಮಿಗೆ ತುಂಬಿದ ಹೆಂಡತಿ
March 19, 2025

ಪ್ರಿಯಕರನೊಂದಿಗೆ ಸೇರಿ ಗಂಡನನ್ನು 15 ತುಂಡು ಮಾಡಿ ಡ್ರಮಿಗೆ ತುಂಬಿದ ಹೆಂಡತಿ

ಗಂಡನನ್ನು ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಶವ ವಿಲೇವಾರಿ ಮಾಡಿದ ಘಟನೆ ಮೀರತ್ ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಅತ್ಯಂತ ಭಯಾನಕ ಘಟನೆ ಬೆಳಕಿಗೆ ಬಂದಿದೆ.
  • 39
  • 0
  • 0
ಹೋಳಿ ಹಬ್ಬ: ನಟಿಯೊಂದಿಗೆ ಸಹನಟ ಅನುಚಿತ ವರ್ತನೆ ಆರೋಪ

ಹೋಳಿ ಹಬ್ಬ: ನಟಿಯೊಂದಿಗೆ ಸಹನಟ ಅನುಚಿತ ವರ್ತನೆ ಆರೋಪ

ನಟಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 75(1) ಅಡಿಯಲ್ಲಿ ಸಹನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
  • 31
  • 0
  • 0
ತಲೆಗೇರಿದ ಹೋಳಿ: ನೇಪಾಳಿ ಯುವಕರಿಂದ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ
March 19, 2025

ತಲೆಗೇರಿದ ಹೋಳಿ: ನೇಪಾಳಿ ಯುವಕರಿಂದ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ

ಹೋಳಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ನೇಪಾಳಿ ಮೂಲದ ಯುವಕರು ಕನ್ನಡಿಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದಿದೆ.
  • 31
  • 0
  • 0
ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ: ಬೆಂಗಳೂರಿಗರಿಗೆ ತಲೆಬಿಸಿ

ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ: ಬೆಂಗಳೂರಿಗರಿಗೆ ತಲೆಬಿಸಿ

ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕಸಕ್ಕೂ ಸೇವಾ ಶುಲ್ಕ ನಿಗದಿ ಪಡಿಸಲಾಗಿದೆ. ಇದು ತೆರಿಗೆ ಅಲ್ಲ. ಕೇವಲ ಸರ್ವೀಸ್ ಚಾರ್ಜ್ ಆಗಿರುತ್ತದೆ. ಪ್ರಾಪರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದರು.
  • 33
  • 0
  • 0