Back To Top

ಸಿಂಧೂರʼ ಅರ್ಥ ಹುಡುಕಾಡ್ತಿದೆ ಪಾಕ್‌: ಗೂಗಲ್‌ನಲ್ಲಿ ಟ್ರೆಂಡ್‌
May 7, 2025

ಸಿಂಧೂರʼ ಅರ್ಥ ಹುಡುಕಾಡ್ತಿದೆ ಪಾಕ್‌: ಗೂಗಲ್‌ನಲ್ಲಿ ಟ್ರೆಂಡ್‌

ಆಪರೇಷನ್‌ ಸಿಂಧೂರʼ (Operation Sindoor) ಹೆಸರಲ್ಲಿ ಪಾಕ್‌ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಸಸ್ಪೆನ್ಸ್‌ ದಾಳಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾತ್ರೋ ರಾತ್ರಿ ನಡೆಸಿದ 23 ನಿಮಿಷಗಳ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾಗಿದ್ದಾರೆ.
  • 1
  • 0
  • 0
ಭಾರತದ ಆಪರೇಷನ್ ಸಿಂಧೂರ; ಪಾಕಿಸ್ತಾನ ಷೇರುಪೇಟೆ ಅಸ್ತವ್ಯಸ್ತ: ಕರಾಚಿ ಇಂಡೆಕ್ಸ್ ಕುಸಿತ

ಭಾರತದ ಆಪರೇಷನ್ ಸಿಂಧೂರ; ಪಾಕಿಸ್ತಾನ ಷೇರುಪೇಟೆ ಅಸ್ತವ್ಯಸ್ತ: ಕರಾಚಿ ಇಂಡೆಕ್ಸ್ ಕುಸಿತ

ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ತಾಣಗಳ ಮೇಲೆ ಭಾರತದ ಸೇನೆಗಳು ಆಪರೇಷನ್ ಸಿಂಧೂರದ (Operation Sindoor) ಮೂಲಕ ದಾಳಿ ನಡೆಸಿದ ಘಟನೆಯು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಗಡಿಭಾಗದಲ್ಲಿ ಭಾರತದ ನಾಗರಿಕರಿರುವ ಜಾಗದ ಮೇಲೆ ದಾಳಿ ಏಳು ಮಂದಿ ಜನಸಾಮಾನ್ಯರನ್ನು ಬಲಿಪಡೆದಿದೆ.
  • 2
  • 0
  • 0
ಟ್ರಾಫಿಕ್ ನಿಯಮಗಳ ಉಲ್ಲಂಘಿಸಿದಲ್ಲಿ ಚಾಲನಾ ಪರವಾನಗಿ ರದ್ದು

ಟ್ರಾಫಿಕ್ ನಿಯಮಗಳ ಉಲ್ಲಂಘಿಸಿದಲ್ಲಿ ಚಾಲನಾ ಪರವಾನಗಿ ರದ್ದು

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಟ್ರಾಫಿಕ್ ನಿಯಮಗಳ ಉಲ್ಲಂಘನೆಯನ್ನು ನಿರ್ವಹಿಸಲು ಹೊಸ ಹಾಗೂ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ. ರಸ್ತೆ ಅಪಘಾತಗಳನ್ನು ತಗ್ಗಿಸುವುದು ಮತ್ತು ಪುನರಾವರ್ತಿತ ನಿಯಮ ಉಲ್ಲಂಘಕರಿಗೆ ಕಠಿಣ ದಂಡವನ್ನು ಜಾರಿಗೊಳಿಸುವುದು ಈ ಉಪಕ್ರಮದ ಗುರಿಯಾಗಿದೆ.
  • 0
  • 0
  • 0
ಐವರ ತಂಡದಿಂದ ಯುವಕನ ಬರ್ಬರ ಕೊಲೆ: ಹೆಣದ ಮುಂದೆ ಗೆಳೆಯರ ನೃತ್ಯ

ಐವರ ತಂಡದಿಂದ ಯುವಕನ ಬರ್ಬರ ಕೊಲೆ: ಹೆಣದ ಮುಂದೆ ಗೆಳೆಯರ ನೃತ್ಯ

ಯುವಕನನ್ನು ಐವರ ತಂಡ ಬರ್ಬರವಾಗಿ ಕೊಲೆಗೈದ (Murder) ಘಟನೆ ಮೈಸೂರು(Mysuru) ಹೊರವಲಯದ ವರುಣ ಗ್ರಾಮದ ಹೋಟೆಲ್‌ ಮುಂಭಾಗ ಕಳೆದ ರಾತ್ರಿ ನಡೆದಿದೆ. ಕೊಲೆಯಾದ ಯುವಕನನ್ನು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್‌(33) ಎಂದು ಗುರುತಿಸಲಾಗಿದೆ.
  • 3
  • 0
  • 0
ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ 1 ಲಕ್ಷದ 33 ಸಾವಿರ ಕೋಟಿ ರೂ. ಮೀಸಲು

ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ 1 ಲಕ್ಷದ 33 ಸಾವಿರ ಕೋಟಿ ರೂ. ಮೀಸಲು

ಜಿಲ್ಲೆಯಲ್ಲಿ 650 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಜನಾರ್ಪಣೆಗೊಳಿಸಿ, ನೂತನ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಶ್ರೇಷ್ಠತೆ ಪಡೆದಿರುವ ಜಿಲ್ಲೆ.
  • 1
  • 0
  • 0
ಹಲವು ಬ್ಯಾಂಕ್ ಖಾತೆಗಳಿದ್ದರೆ, ₹10,000 ದಂಡ ಖಂಡಿತ

ಹಲವು ಬ್ಯಾಂಕ್ ಖಾತೆಗಳಿದ್ದರೆ, ₹10,000 ದಂಡ ಖಂಡಿತ

ತನ್ನದೇ ಹೆಸರಿನಲ್ಲಿ ಅನೇಕ ಬ್ಯಾಂಕ್ ಖಾತೆಗಳಿದ್ದರೆ, ₹10,000 ದಂಡ ವಿಧಿಸಬಹುದು. ಸಂಶಯಾಸ್ಪದ ವಹಿವಾಟುಗಳು ಕಂಡುಬಂದರೆ ದಂಡ ವಿಧಿಸಲಾಗುತ್ತದೆ. ಗ್ರಾಹಕರು ಎಚ್ಚರಿಕೆಯಿಂದಿರಬೇಕು ̤
  • 4
  • 0
  • 0
ಭಾರತ ಶತ್ರು ರಾಷ್ಟ್ರ ಪಾಕಿಸ್ತಾನದ ಜತೆ ಯುದ್ಧಕ್ಕೆ ಸಕಲ ಸಿದ್ಧತೆ
May 6, 2025

ಭಾರತ ಶತ್ರು ರಾಷ್ಟ್ರ ಪಾಕಿಸ್ತಾನದ ಜತೆ ಯುದ್ಧಕ್ಕೆ ಸಕಲ ಸಿದ್ಧತೆ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತ ಶತ್ರು ರಾಷ್ಟ್ರ ಪಾಕಿಸ್ತಾನದ ಜೊತೆ ಯುದ್ಧ ಮಾಡಲು ಸಹ ಸಿದ್ಧವಾಗಿದೆ. ಯುದ್ಧಕ್ಕೆ ಮಿಲಿಟರಿ ಸಿದ್ಧತೆಗಳ ಮಧ್ಯೆ, ಭಾರತ ಸರ್ಕಾರವು ನಾಗರಿಕ ಮಟ್ಟದಲ್ಲಿ ಯುದ್ಧಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಿದೆ.
  • 5
  • 0
  • 0
ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯೋದು’ ಎಂದು ನಟಿ ರಮ್ಯಾ

ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯೋದು’ ಎಂದು ನಟಿ ರಮ್ಯಾ

ವೈಯುಕ್ತಿಕವಾಗಿ ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಯುದ್ಧ ಅಂತೀವಲ್ಲ, ಯುದ್ಧ ಮಾಡೋದ್ರಿಂದ ಯಾರಿಗಾದರೂ ಒಳಿತಾಗುತ್ತಾ? ಇದರಿಂದ ಯಾರೂ ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧವೇ ಉತ್ತರ ಅಲ್ಲ, ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯೋದು' ಎಂದು ನಟಿ ರಮ್ಯಾ ಹೇಳಿದ್ದಾರೆ
  • 1
  • 0
  • 0
ಸುಹಾಸ್ ಶೆಟ್ಟಿ ಕೊಲೆ: 8 ಆರೋಪಿಗಳ ಬಂಧನ
May 5, 2025

ಸುಹಾಸ್ ಶೆಟ್ಟಿ ಕೊಲೆ: 8 ಆರೋಪಿಗಳ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ(Suhas Shetty) ಕೊಲೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತರು ಮಹತ್ವದ ಹೇಳಿಕೆ ನೀಡಿದ್ದಾರೆ.
  • 1
  • 0
  • 0
ಪಾಕಿಸ್ತಾನದಿಂದ ಬರುವ ಮೇಲ್ ಮತ್ತು ಪಾರ್ಸೆಲ್‌ಗಳ ವಿನಿಮಯ ನಿಬಂಧಿಸಿದ ಭಾರತ
May 5, 2025

ಪಾಕಿಸ್ತಾನದಿಂದ ಬರುವ ಮೇಲ್ ಮತ್ತು ಪಾರ್ಸೆಲ್‌ಗಳ ವಿನಿಮಯ ನಿಬಂಧಿಸಿದ ಭಾರತ

ಪಾಕಿಸ್ತಾನದಿಂದ ವಾಯು ಮತ್ತು ಮೇಲ್ಮೈ ಮಾರ್ಗಗಳ ಮೂಲಕ ಬರುವ ಎಲ್ಲಾ ವರ್ಗದ ಒಳಬರುವ ಮೇಲ್ ಮತ್ತು ಪಾರ್ಸೆಲ್‌ಗಳ ವಿನಿಮಯವನ್ನು ಭಾರತ ಸರ್ಕಾರ ನಿರ್ಬಂಧಿಸಿದೆ.
  • 2
  • 0
  • 0