Back To Top

ಕರ್ನಾಟಕದಲ್ಲಿ ದ್ವಿಭಾಷಾ ನೀತಿ – ಭಾಷಾ ಪರಂಪರೆ ಉಳಿಸಲು ನೀತಿ ಅಳವಡಿಸುವುದು ಸೂಕ್ತ!:  Language Policy in karnataka

ಕರ್ನಾಟಕದಲ್ಲಿ ದ್ವಿಭಾಷಾ ನೀತಿ – ಭಾಷಾ ಪರಂಪರೆ ಉಳಿಸಲು ನೀತಿ ಅಳವಡಿಸುವುದು ಸೂಕ್ತ!: Language Policy

ಶಾಲೆಯಲ್ಲಿ ಮಕ್ಕಳ ಸಂಭಾಷಣೆ, ಬರವಣಿಗೆಯಂತಹ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತದೆ.: bilingual policy in karnataka
  • 65
  • 0
  • 0
ಕಿಪ್ಪಿ ಕೀರ್ತಿ ಲವರ್ ಗೆ ಪೋಲಿಸ್ ವಾರ್ನ್, ಚಾಕು , ಚೂರಿ ತೋರ್ಸೋ ಹಾಂಗಿಲ್ಲ: kippi kirthi lover boy muttu
July 19, 2025

ಕಿಪ್ಪಿ ಕೀರ್ತಿ ಲವರ್ ಗೆ ಪೋಲಿಸ್ ವಾರ್ನ್, ಚಾಕು , ಚೂರಿ ತೋರ್ಸೋ ಹಾಂಗಿಲ್ಲ: kippi

ಲವರ್ ಬಾಯ್ ಮುತ್ತುಗೆ ತುಮಕೂರಿನ ಕ್ಯಾತ್ಸಂದ್ರ‌ ಪೊಲೀಸರು ವಾರ್ನ್ ಕೊಟ್ಟಿದ್ದಾರೆ. ಇನ್ಸ್ಟಾದ ರೀಲ್ಸ್ ನಲ್ಲಿ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಮುತ್ತು ಅಲಿಯಾಸ್ ಬ್ಲಾಕ್ ಕೋಬ್ರಾಗೆ black cobra ಡ್ರಿಲ್ ನಡೆದಿದೆ.
  • 37
  • 0
  • 0
ಸುಲಭದಲ್ಲಿ ಹಣ ಮಾಡುವ ಲಿಂಕ್ ಒತ್ತಿ ಲಕ್ಷಾಂತರ ರೂಪಾಯಿ, ಚಿನ್ನಾಭರಣ ಕಳೆದುಕೊಂಡು ತವರು ಸೇರಿದ ಮಹಿಳೆ: cyber crime

ಸುಲಭದಲ್ಲಿ ಹಣ ಮಾಡುವ ಲಿಂಕ್ ಒತ್ತಿ ಲಕ್ಷಾಂತರ ರೂಪಾಯಿ, ಚಿನ್ನಾಭರಣ ಕಳೆದುಕೊಂಡು ತವರು ಸೇರಿದ ಮಹಿಳೆ:

ಮಾರ್ಚ್ 19 ರಂದು, 30 ವರ್ಷದ ಗೃಹಿಣಿಯ ಮೊಬೈಲ್‌ಗೆ ‘ಏರ್‌ ಫಝ್’ ಎಂಬ ನಕಲಿ ಕಂಪೆನಿಯ ಲಿಂಕ್ ಬಂದಿದ್ದು ಹಣ ಠೇವಣಿ ಮಾಡಿದರೆ ಭಾರೀ ಕಮಿಷನ್ ನೀಡುವುದಾಗಿ ವಂಚಕರು ನಂಬಿಸಿದ್ದರು.
  • 19
  • 0
  • 0
ರಾಜ್ಯ ಪ್ರಶಸ್ತಿ ಪುರಸ್ಕೃತ ಕೋಲ್ಚಾರ್ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ತರಗತಿ ಆರಂಭ: State Award Kolchar School english medium inauguration
July 18, 2025

ರಾಜ್ಯ ಪ್ರಶಸ್ತಿ ಪುರಸ್ಕೃತ ಕೋಲ್ಚಾರ್ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ತರಗತಿ ಆರಂಭ: State Award Kolchar

ರಾಜ್ಯ ಪ್ರಶಸ್ತಿ state award ವಿಜೇತ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರ ಅನುಮತಿಸಿದ ದ್ವಿಭಾಷಾ ಶಿಕ್ಷಣ ಪದ್ದತಿಯಲ್ಲಿ ಆಂಗ್ಲ ಭಾಷಾ ತರಗತಿ ಉದ್ಘಾಟನೆಗೊಂಡಿತು. kolchar school english medium inogreation
  • 84
  • 0
  • 0
ಗೆಳತಿಯನ್ನು ವೈಶ್ಯವಾಟಿಕೆಗೆ ತಳ್ಳಲು ಯತ್ನಿಸಿ ಒಪ್ಪದಿದ್ದಾಗ ಕೊಲೆ ಮಾಡಿ ಪಾಪಿ: Live-in Partner murder
July 17, 2025

ಗೆಳತಿಯನ್ನು ವೈಶ್ಯವಾಟಿಕೆಗೆ ತಳ್ಳಲು ಯತ್ನಿಸಿ ಒಪ್ಪದಿದ್ದಾಗ ಕೊಲೆ ಮಾಡಿ ಪಾಪಿ: Live-in Partner murder

ಲಿವ್-ಇನ್ ಸಂಗಾತಿಯ ಎದೆಗೆ ಚಾಕುವಿನಿಂದ ಚುಚ್ಚಿ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದ್ದು ಆಂಧ್ರ ಪ್ರದೇಶದ ರಾಜೋಳು ಮಂಡಲ ವ್ಯಾಪ್ತಿಯ ಬಿ ಸವರಂ ಗ್ರಾಮದ ಸಿದ್ಧಾರ್ಥ ನಗರದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಪುಷ್ಪಾ ಎಂಬಾಕೆ ಕೊಲೆಯಾದವಳು. Live-in Partner murder
  • 26
  • 0
  • 0
ಸ್ಲೀಪರ್ ಬಸ್ ನಲ್ಲಿ ಮಗು ಹೆತ್ತು ಕಿಟಕಿಯಿಂದ ರಸ್ತೆಗೆ ಎಸೆದ ಜೋಡಿ: baby birth on a moving bus

ಸ್ಲೀಪರ್ ಬಸ್ ನಲ್ಲಿ ಮಗು ಹೆತ್ತು ಕಿಟಕಿಯಿಂದ ರಸ್ತೆಗೆ ಎಸೆದ ಜೋಡಿ: baby birth on

ಮಹಿಳೆ ಮತ್ತು ಆಕೆಯ ಪತಿ ನವಜಾತ ಶಿಶುವನ್ನು bornbaby ಕಿಟಕಿಯಿಂದ ಹೊರಗೆ ಎಸೆದು ಮಗುವನ್ನು ಕೊಂದಿದ್ದಾರೆ. ಬೆಳಿಗ್ಗೆ 6.30 ರ ಸುಮಾರಿಗೆ ಪತ್ರಿ-ಸೇಲು ರಸ್ತೆಯಲ್ಲಿ ಈ ಘಟನೆ ನಡೆದಿದೆ, ಬಸ್ಸಿನಿಂದ ಬಟ್ಟೆಯಲ್ಲಿ ಸುತ್ತಿದ ವಸ್ತುವೊಂದು ಎಸೆಯಲ್ಪಟ್ಟಿದೆ ಎಂದು ನಾಗರಿಕರೊಬ್ಬರು ವರದಿ ಮಾಡಿದ್ದಾರೆ.
  • 24
  • 0
  • 0
ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕ ಚೆಂದುಳ್ಳಿ : ಮದುವೆಯಾಗಲು ಚಿಕ್ಕಮಗಳೂರಿಗೆ ಹೋದ ಯುವಕನಿಗೆ ಶಾಕ್: instagram love
July 17, 2025

ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕ ಚೆಂದುಳ್ಳಿ : ಮದುವೆಯಾಗಲು ಚಿಕ್ಕಮಗಳೂರಿಗೆ ಹೋದ ಯುವಕನಿಗೆ ಶಾಕ್: instagram love

ಕೋಲಾರದ kolara ಯುವಕನಾದ ಈತ ಯುವತಿ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಲವ್ ಮಾಡಿದ್ದು, ಖುದ್ದು ಭೇಟಿಗೆಂದು ಚಿಕ್ಕಮಗಳೂರಿಗೆ ಹೋದಾಗ ಪ್ರೇಯಿಸಿ ಯುವತಿ ಅಲ್ಲ ಮದುವೆಯಾಗಿ ಮೂವರು ಮಕ್ಕಳಿರುವ ಗೃಹಿಣಿ ಎಂದು ಗೊತ್ತಾಗಿದೆ. instagram love
  • 103
  • 0
  • 0
“ಬಣ್ಣದ ಭರವಸೆ” bannada bharavase
July 16, 2025

“ಬಣ್ಣದ ಭರವಸೆ” bannada bharavase

ಇಂದಿನ ಡಿಜಿಟಲ್ ಯುಗದಲ್ಲೂ ಈ ಗಂಡುಕಲೆ ಯಕ್ಷಗಾನ ಮನೆ ಮನಗಳಲ್ಲಿ ಗಟ್ಟಿಯಾಗಿ ಬೇರೂರಿದೆ. ಇಂತಹ ಶಾಸ್ತ್ರೀಯ ಹಾಗೂ ಶ್ರೀಮಂತ ಕಲೆಯಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಿರುವ ಯುವ ಕಲಾವಿದ ಮುಖೇಶ್ ದೇವಧರ್ ನಿಡ್ಲೆ.: mukesh devedhar nidle
  • 18
  • 0
  • 0