Back To Top

ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ
February 12, 2025

ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್ ಅಂಬಾನಿ ಮಹಾ ಕುಂಭ ಸ್ನಾನ ಮಾಡಿದರು. ಅಂಬಾನಿ ಕುಟುಂಬದ ತಲೆಮಾರುಗಳು ಕುಂಭ ಮೇಳದಲ್ಲಿ ಭಾಗವಹಿಸಿದರು. ಮುಕೇಶ್ ಅಂಬಾನಿ ಮೊಮ್ಮಕ್ಕಳಾದ ಪೃಥ್ವಿ ಮತ್ತು ವೇದಾ, ತಾಯಿ ಕೋಕಿಲಾ ಬೆನ್, ಮಗ-ಸೊಸೆ ಆಕಾಶ್ ಮತ್ತು ಶ್ಲೋಕಾ ಹಾಗೂ ಅನಂತ್ ಮತ್ತು ರಾಧಿಕಾ ಕೂಡ ಭಾಗವಹಿಸಿದ್ದರು.
  • 12
  • 0
  • 0
ಬೆಂಗಳೂರು ಮೇಟ್ರೋದಲ್ಲಿ ಸಂಗೀತ ಸಂಭ್ರಮ: ವೀಡಿಯೋ ಭಾರೀ ವೈರಲ್‌
February 12, 2025

ಬೆಂಗಳೂರು ಮೇಟ್ರೋದಲ್ಲಿ ಸಂಗೀತ ಸಂಭ್ರಮ: ವೀಡಿಯೋ ಭಾರೀ ವೈರಲ್‌

ಜನಪ್ರಿಯ ಗಾಯಕ ಎಡ್ ಶೀರನ್ ಫೆ. 8 ಮತ್ತು 9ರಂದು ಬೆಂಗಳೂರಿನಲ್ಲಿ ಪ್ರೇಕ್ಷಕರ ಮುಂದೆ ಸಂಗೀತ ಕಾರ್ಯಕ್ರಮದ ಪ್ರದರ್ಶನ ನೀಡಿದ್ದು, ಅಭಿಮಾನಿಗಳ ಜೊತೆ ಬೆಂಗಳೂರು ಮೆಟ್ರೋದಲ್ಲಿ ಹಿಂತಿರುಗುವಾಗ 'ಪರ್ಫೆಕ್ಟ್' ಹಾಡನ್ನು ಹಾಡಿದ್ದಾರೆ.
  • 18
  • 0
  • 0
ಏರೋ-ಇಂಡಿಯಾ, ಜಾಗತಿಕ ಹೂಡಿಕೆದಾರರ ಸಭೆ: ಸ್ಟಾರ್ ಹೋಟೆಲ್ಸ್ ದರ ಏರಿಕೆ
February 10, 2025

ಏರೋ-ಇಂಡಿಯಾ, ಜಾಗತಿಕ ಹೂಡಿಕೆದಾರರ ಸಭೆ: ಸ್ಟಾರ್ ಹೋಟೆಲ್ಸ್ ದರ ಏರಿಕೆ

ಬೆಂಗಳೂರಿನಲ್ಲಿ ಮಾತ್ರವಲ್ಲದೆ, ದೇವೇನಹಳ್ಳಿಯ ಆಚೆ ಮತ್ತು ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿಯೂ ದರಗಳನ್ನು ಹೆಚ್ಚಿಸಲಾಗಿದೆ.
  • 23
  • 0
  • 0
ಫೆ.10ರಂದು ಏರೋ ಶೋ ಉದ್ಘಾಟನೆ: ಫೆ.14 ರವರೆಗೆ ರಸ್ತೆ ಸಂಚಾರ ಬಂದ್‌
February 10, 2025

ಫೆ.10ರಂದು ಏರೋ ಶೋ ಉದ್ಘಾಟನೆ: ಫೆ.14 ರವರೆಗೆ ರಸ್ತೆ ಸಂಚಾರ ಬಂದ್‌

ಫೆ.10ರಂದು ಏರೋ ಶೋ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
  • 21
  • 0
  • 0
ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ: ಫೆ.25ರಿಂದ ಪರೀಕ್ಷೆ ಆರಂಭ
February 10, 2025

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ: ಫೆ.25ರಿಂದ ಪರೀಕ್ಷೆ ಆರಂಭ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆ.25 ರಿಂದ ಮಾ. 4ರವರೆಗೆ ಪರೀಕ್ಷೆ ನಡೆಯಲಿದೆ.
  • 19
  • 0
  • 0
ಪೀಣ್ಯ ಮೆಟ್ರೋ ಸ್ಟೇಷನ್‌ ಸ್ಥಳ ಬದಲಾವಣೆ: BMRCL ಏನು ಹೇಳಿದೆ
February 9, 2025

ಪೀಣ್ಯ ಮೆಟ್ರೋ ಸ್ಟೇಷನ್‌ ಸ್ಥಳ ಬದಲಾವಣೆ: BMRCL ಏನು ಹೇಳಿದೆ

ಆರೆಂಜ್ ಲೈನ್ ನ್ನು 300 ಮೀಟರ್‌ಗಳಷ್ಟು ಕಡಿಮೆ ಮಾಡುವ ಉದ್ದೇಶದಿಂದ ಪೀಣ್ಯ ಮೆಟ್ರೋ ನಿಲ್ದಾಣವನ್ನು ಸ್ಥಳಾಂತರ ಮಾಡುವ ಕ್ರಮದ ಬಗ್ಗೆ BMRCL ಮಾಹಿತಿ ನೀಡಿದೆ. ಜೆ.ಪಿ. ನಗರ ಹಂತ 4 ರಿಂದ ಕೆಂಪಾಪುರ (32.15 ಕಿಮೀ) ವರೆಗಿನ ಮೆಟ್ರೋ ಬದಲಾವಣೆ ವಿಚಾರವಾಗಿ ಈ ಮಾಹಿತಿ ನೀಡಿದೆ.
  • 20
  • 0
  • 0
ದೀಪನಾಥೇಶ್ವರ ದೇವಾಲಯದಲ್ಲಿ ಆರಿದ ದೀಪ: ರಾಜ್ಯ ಆಳುವವರಿಗೆ ತೊಂದರೆ ಆತಂಕ
February 9, 2025

ದೀಪನಾಥೇಶ್ವರ ದೇವಾಲಯದಲ್ಲಿ ಆರಿದ ದೀಪ: ರಾಜ್ಯ ಆಳುವವರಿಗೆ ತೊಂದರೆ ಆತಂಕ

ಯಾವುದೇ ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ ಮೂರು ದೀಪಗಳು ನಂದಿ ಹೋಗಿವೆ.
  • 18
  • 0
  • 0
ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ: ಫೆ.25ರಿಂದ ಪರೀಕ್ಷೆ ಆರಂಭ
February 9, 2025

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ: ಫೆ.25ರಿಂದ ಪರೀಕ್ಷೆ ಆರಂಭ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆ.25 ರಿಂದ ಮಾ. 4ರವರೆಗೆ ಪರೀಕ್ಷೆ ನಡೆಯಲಿದೆ.
  • 18
  • 0
  • 0
ಲೈಂಗಿಕ ಕಿರುಕುಳ ಆರೋಪ: ಅಪಪ್ರಚಾರ ದೂರು ದಾಖಲಿಸಿದ ರಾಮ್‌ಜೀ
February 3, 2025

ಲೈಂಗಿಕ ಕಿರುಕುಳ ಆರೋಪ: ಅಪಪ್ರಚಾರ ದೂರು ದಾಖಲಿಸಿದ ರಾಮ್‌ಜೀ

ಕನ್ನಡ ಕಿರುತೆರೆಯ ನಿರ್ದೇಶಕ ಮತ್ತು ನಿರ್ಮಾಪಕ ಕೆಎಸ್ ರಾಮ್​ಜೀ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಪೋಸ್ಟ್​ಗಳು ಫೇಸ್​ಬುಕ್​ನಲ್ಲಿ ಹರಿದಾಡುತ್ತಿದ್ದವು. ಇದೀಗ ನಿರ್ಮಾಪಕ ರಾಮ್​ಜೀ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
  • 24
  • 0
  • 0