Back To Top

ನಿಧಿ ಗಳಿಸುವ ಉದ್ದೇಶ, ಆರು ವರ್ಷದ ಬಾಲಕಿ ಅಪಹರಿಸಿ ಬಲಿ ಕೊಟ್ಟ ಸ್ವಂತ ಅತ್ತಿಗೆ: Hidden Treasure
August 1, 2025

ನಿಧಿ ಗಳಿಸುವ ಉದ್ದೇಶ, ಆರು ವರ್ಷದ ಬಾಲಕಿ ಅಪಹರಿಸಿ ಬಲಿ ಕೊಟ್ಟ ಸ್ವಂತ ಅತ್ತಿಗೆ: Hidden

ನಿಧಿ (Hidden Treasure) ಪಡೆಯುವ ಉದ್ದೇಶದಿಂದ (Chhattisgarh) ಮುಂಗೇಲಿ ಜಿಲ್ಲೆಯ ಕೋಶಾಬಾಡಿ ಗ್ರಾಮದಲ್ಲಿ 6, ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ (Kidnap), ಬಲಿ ಕೊಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.
  • 20
  • 0
  • 0
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾ: 170 ಗಂಟೆ ಪ್ರದರ್ಶನ
July 31, 2025

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾ: 170 ಗಂಟೆ

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (Golden Book of World Records)ಗೆ ಹೊಸ ದಾಖಲೆ ಸೇರ್ಪಡೆಯಾಗಿದೆ. ನಿರಂತರ 170 ಗಂಟೆ ಭರತನಾಟ್ಯ (Bharatanatyam) ಪ್ರದರ್ಶಿಸುವ ಮೂಲಕ ಮಂಗಳೂರಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ (Remona Pereira) ವಿಶ್ವದಾಖಲೆ ನಿರ್ಮಿಸಿದ್ದಾರೆ.
  • 21
  • 0
  • 0
“ಯಕ್ಷ ಯಶಸ್ವಿನಿ”: yaksha yashashwini
July 31, 2025

“ಯಕ್ಷ ಯಶಸ್ವಿನಿ”: yaksha yashashwini

ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಗೊಂಡು ಇಂದು ಹವ್ಯಾಸಿ ತಂಡಗಳಲ್ಲಿ ತಮ್ಮ ವೇಷದ ಮೂಲಕ ಪ್ರತಿಭೆಯನ್ನು ತೋರಿಸುತ್ತಿರುವ ಯುವ ಕಲಾವಿದೆ ಯಶಸ್ವಿನಿ ಸಾಲಿಗ್ರಾಮ.
  • 20
  • 0
  • 0
ನಟಿ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಗರಂ: ದರ್ಶನ್ ಪರ ರಕ್ಷಿತಾ ಟಾಂಗ್
July 29, 2025

ನಟಿ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಗರಂ: ದರ್ಶನ್ ಪರ ರಕ್ಷಿತಾ ಟಾಂಗ್

ನಟಿ ರಕ್ಷಿತಾ Rakshitha prem ಅವರ ಇನ್ಸ್ಟಾಗ್ರಾಂ ಸ್ಟೇಟಸ್ ಹಲವರ ಗಮನ ಸೆಳೆಯುತ್ತಿದ್ದು, ರಕ್ಷಿತಾ ಅವರು ಸಭ್ಯತೆ ಕುರಿತು ರಮ್ಯಾಗೆ Ramya ತಿಳಿಸಿ ಹೇಳಿದಂತಿತ್ತು. ಈ ಸಂದೇಶ ದರ್ಶನ್ Darshan fans ಅಭಿಮಾನಿಗಳಿಗೆ ಮಾಡಿದ್ದಾರೋ ಆಥವಾ ರಮ್ಯಾಗೆ tang ಟಾಂಗ್ ಕೊಟ್ಟಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.
  • 21
  • 0
  • 0
ನಾಗರ ಪಂಚಮಿ ಹಬ್ಬದ ವಿಶೇಷತೆ ಮತ್ತು ಆಚರಣೆ

ನಾಗರ ಪಂಚಮಿ ಹಬ್ಬದ ವಿಶೇಷತೆ ಮತ್ತು ಆಚರಣೆ

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವಾರು ಭಾಗಗಳಲ್ಲಿ ಭಕ್ತಿಯಿಂದ ಆಚರಿಸುವ ಹಬ್ಬ ನಾಗರ ಪಂಚಮಿ. cobra ಈ ದಿನ ಭಕ್ತರು ನಾಗನಿಗೆ (ಹಾವು), nagrapanchami ವಿಶೇಷವಾಗಿ ನಾಗದೇವರಿಗೆ ಪೂಜೆ ಸಲ್ಲಿಸುತ್ತಾರೆ.
  • 43
  • 0
  • 0
ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆಯಲ್ಲಿ ಪೊಂಗಲ್ ತಿನ್ನುವಾಗ ಹುಳ ಪತ್ತೆ: ಆಕ್ರೋಶ
July 24, 2025

ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆಯಲ್ಲಿ ಪೊಂಗಲ್ ತಿನ್ನುವಾಗ ಹುಳ ಪತ್ತೆ: ಆಕ್ರೋಶ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (kempegowda international airport) ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ (rameshwaram cafe) ಖರೀದಿಸಿದ ಪೊಂಗಲ್‌ನಲ್ಲಿ (Pongal) ಹುಳ (Cockroach) ಪತ್ತೆಯಾಗಿದ್ದು, ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
  • 23
  • 0
  • 0
ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಳ್ಳಂಬೆಳಗ್ಗೆ ಓಡೋರಿಗೆ ಬ್ರೇಕ್: 6 ಗಂಟೆ ಮೇಲೆ ಇನ್ನು ಬಿರಿಯಾನಿ ಸಿಗತ್ತೆ: hosakote biriyani
July 24, 2025

ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಳ್ಳಂಬೆಳಗ್ಗೆ ಓಡೋರಿಗೆ ಬ್ರೇಕ್: 6 ಗಂಟೆ ಮೇಲೆ ಇನ್ನು ಬಿರಿಯಾನಿ ಸಿಗತ್ತೆ:

ಸೂರ್ಯ ಹುಟ್ಟುವ ಮುನ್ನ ಮಟನ್‌, ಚಿಕನ್‌ ಬಿರಿಯಾನಿ ಬಾರಿಸಿ ಗುಡ್‌ ಮಾರ್ನಿಂಗ್‌ ಹೇಳುತ್ತಿದ್ದವರಿಗೆ ಶಾಕಿಂಗ್‌ ವಿಚಾರವೊಂದು ಹೊರಬಿದ್ದಿದೆ. ಅದೇನು ಅಂದ್ರೆ ಇನ್ಮುಂದೆ ನಿಮ್ಮ ನೆಚ್ಚಿನ 4 am ಬಿರಿಯಾನಿ ಸಿಗಲ್ಲ. hosakote biriyani
  • 32
  • 0
  • 0
ಆಸ್ಪತ್ರೆ ಒಳಗೆ ನಾಯಿಗಳ ಕಾಟ: ರಕ್ತದ ಚೀಲ ಹಿಡಿದು ಓಡಾಡುವ ನಾಯಿಗಳ ಕಂಡು ಬೆಚ್ಚಿದ ರೋಗಿಗಳು
July 22, 2025

ಆಸ್ಪತ್ರೆ ಒಳಗೆ ನಾಯಿಗಳ ಕಾಟ: ರಕ್ತದ ಚೀಲ ಹಿಡಿದು ಓಡಾಡುವ ನಾಯಿಗಳ ಕಂಡು ಬೆಚ್ಚಿದ ರೋಗಿಗಳು

ನಾಯಿಗಳು ಔಷಧಿ ಬಾಟಲಿಗಳೊಂದಿಗೆ, ಪಾಲಿಥಿನ್ ಮತ್ತು ಖಾಲಿ ಇಂಜೆಕ್ಷನ್ ಸಿರಿಂಜ್‌ಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ವಾರ್ಡ್‌ಗಳ ಸುತ್ತಲೂ ಓಡುತ್ತಿದ್ದರೂ ಕ್ಯಾರ್ ಮಾಡ್ತಾ ಇಲ್ಲ ಅನ್ನುವುದು ಚರ್ಚೆಗೆ ಕಾರಣವಾಗಿದೆ.
  • 31
  • 0
  • 0
ಮಾದಕವಾಗಿ ಕಾಣಲು ತುಟಿ ಉಬ್ಬಿಸಿದ ಉರ್ಫಿ !!!! ಆದ್ರೆ ನಡೆದಿದ್ದೇ ಬೇರೆ: Urfi javed
July 22, 2025

ಮಾದಕವಾಗಿ ಕಾಣಲು ತುಟಿ ಉಬ್ಬಿಸಿದ ಉರ್ಫಿ !!!! ಆದ್ರೆ ನಡೆದಿದ್ದೇ ಬೇರೆ: Urfi javed

ಹಿಂದಿನ ಫಿಲ್ಲರ್‌ಗಳು ಸರಿಯಿರಲಿಲ್ಲ, ಆದ್ದರಿಂದ ತೆಗೆಸಿದೆ. ಮೂರು ವಾರಗಳ ನಂತರ ನೈಸರ್ಗಿಕ ಫಿಲ್ಲರ್ ಹಾಕಿಸಿಕೊಳ್ಳುವೆ ಎಂದು ಉರ್ಫಿ ಹೇಳಿದ್ದಾರೆ.
  • 20
  • 0
  • 0
ಸಹಾಯ ಕೋರಿ ಕರೆ ಮಾಡಿದ ಮಹಿಳೆ ಮೇಲೆ ಅತ್ಯಾಚಾರ, ಹಣ ಕಸಿದು ದರ್ಪ ತೋರಿದ ಪೊಲೀಸ್
July 21, 2025

ಸಹಾಯ ಕೋರಿ ಕರೆ ಮಾಡಿದ ಮಹಿಳೆ ಮೇಲೆ ಅತ್ಯಾಚಾರ, ಹಣ ಕಸಿದು ದರ್ಪ ತೋರಿದ ಪೊಲೀಸ್

112 ತುರ್ತು ಸೇವೆಗೆ ರಕ್ಷಣೆ ಕೋರಿ ಕರೆ ಮಾಡಿದ್ದ ಮಹಿಳೆಯ ಮೇಲೆ ಡಿಎಆರ್ ಪೊಲೀಸ್ ಪೇದೆ ಪುಟ್ಟಸ್ವಾಮಿ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಪೇದೆಯನ್ನು ಅಮಾನತುಗೊಳಿದೆ.
  • 24
  • 0
  • 0