Back To Top

ಟಿಕೆಟ್ ದರ ಏರಿಸಿ ಖಾಲಿಯಾದ ನಮ್ಮ ಮೆಟ್ರೋ:10 ರೂಪಾಯಿ ಇಳಿಕೆ ಮಾಡಿರುವ BMRCL
February 16, 2025

ಟಿಕೆಟ್ ದರ ಏರಿಸಿ ಖಾಲಿಯಾದ ನಮ್ಮ ಮೆಟ್ರೋ:10 ರೂಪಾಯಿ ಇಳಿಕೆ ಮಾಡಿರುವ BMRCL

‘ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು, ಬೆನ್ನಲ್ಲೇ ದರವನ್ನು ಪರಿಷ್ಕರಿಸಿರುವ ಬಿಎಂಆರ್ ಸಿಎಲ್ 10 ರೂಪಾಯಿ ಕಡಿಮೆ ಮಾಡಿದೆ. ಆದರೂ, ಪ್ರಯಾಣಿಕರ ಕೋಪ ಮಾತ್ರ ತಣ್ಣಗಾಗಿಲ್ಲ. ಇದೀಗ ನಮ್ಮ ಮೆಟ್ರೋಗೆ ಹೊಸ ಹೊಸ ಬೇಡಿಕೆಗಳನ್ನು ಇಟ್ಟಿದ್ದಾರೆ.
  • 16
  • 0
  • 0
ವಿಭಿನ್ನ ಪ್ರೇಮಕಥೆಯಿಂದ ಮನಗೆದ್ದ ಭುವನಂ ಗಗನಂ
February 16, 2025

ವಿಭಿನ್ನ ಪ್ರೇಮಕಥೆಯಿಂದ ಮನಗೆದ್ದ ಭುವನಂ ಗಗನಂ

ಸಿನಿಮಾ ಟ್ರೇಲರ್ ನೋಡಿದಾಗ ಸಾಮಾನ್ಯ ಮೂವಿಯಂತೆ ಈ ಸಿನಿಮಾ ಒಂದು ಕಾಲೇಜು ಲವ್ ಸ್ಟೋರಿ ಎಂದು ಅನ್ನಿಸಿತು. ಸಿನಿಮಾದಲ್ಲೊಬ್ಬ ಅಂಗವಿಕಲ ವ್ಯಕ್ತಿ ಇದ್ದಾನೆ ಬಹುಷಃ ವಿಭಿನ್ನ ಅನ್ನಿಸಿದರೂ ಪೂರ್ತಿ ಕಥೆ ಅರ್ಥ ಆಗೋದು ಅಭಿನಯಕ್ಕೆ ಮನಸ್ಸು ಕರಗಿ ಒಂದಷ್ಟು ಹೊತ್ತು ಮೌನಕ್ಕೆ ಹೋಗೋದು ಈ ಸಿನಿಮಾ ನೋಡಿದ ನಂತರ.
  • 17
  • 0
  • 0
ಬಾಯ್‌ಫ್ರೆಂಡ್‌ ಫೋಟೋ ರಿವೀಲ್ ಮಾಡಿ ಸುದ್ದಿಯಾದ ಕಿಪ್ಪಿ ಕೀರ್ತಿ
February 16, 2025

ಬಾಯ್‌ಫ್ರೆಂಡ್‌ ಫೋಟೋ ರಿವೀಲ್ ಮಾಡಿ ಸುದ್ದಿಯಾದ ಕಿಪ್ಪಿ ಕೀರ್ತಿ

ಫ್ಯಾಮಿಲಿ ಸಪೋರ್ಟ್‌ ಇಲ್ಲ ಎಂದು ಬೇಸರ ಫ್ಯಾಮಿಲಿ ಎದುರಾಕಿಕೊಂಡು ಪ್ರೀತಿಸುತ್ತಿರುವ ಕಿಪಿ ಕೀರ್ತಿ. ಬಾಯ್‌ಫ್ರೆಂಡ್‌ ಫೋಟೋ ನಿಜ ಆದರೆ ದಯವಿಟ್ಟು ಟ್ರೋಲ್ ಮಾಡಬೇಡಿ ಎಂದ ಹುಡುಗಿ.
  • 66
  • 0
  • 0
ಹೆಂಡತಿ ಬಾಯಿಗೆ ಫೆವಿಕ್ವಿಕ್ ಹಾಕಿ ಬಾಯಿ ಮುಚ್ಚಿಸಿದ ಪತಿರಾಯನನ್ನ ಹೆಂಡತಿ ಸತ್ತಳು ಎಂದು ಶರಣಾದ ಪತಿ
February 16, 2025

ಹೆಂಡತಿ ಬಾಯಿಗೆ ಫೆವಿಕ್ವಿಕ್ ಹಾಕಿ ಬಾಯಿ ಮುಚ್ಚಿಸಿದ ಪತಿರಾಯನನ್ನ ಹೆಂಡತಿ ಸತ್ತಳು ಎಂದು ಶರಣಾದ ಪತಿ

ಈ ಸಮಾಜದಲ್ಲಿ ಅದೆಂತೆಂತ ವಿಚಿತ್ರ ಜನರು ಇರ್ತಾರೆ ಅಂತ ಊಹಿಸಿಕೊಳ್ಳೋದು ಕಷ್ಟ ಎನ್ನುವುದಕ್ಕೆ ನೆಲಮಂಗಲದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಹಾರೋಕ್ಯಾತನಹಳ್ಳಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
  • 20
  • 0
  • 0
ಮನಕೆ ಆವರಿಸಿದ ನೂರಾರು ನೋವುಗಳಿಗೆ ಸಿಹಿ ಮುತ್ತಿನ ಮದ್ದು
February 16, 2025

ಮನಕೆ ಆವರಿಸಿದ ನೂರಾರು ನೋವುಗಳಿಗೆ ಸಿಹಿ ಮುತ್ತಿನ ಮದ್ದು

ವ್ಯಾಲೆಂಟೈನ್ ವಾರದ ಕೊನೆಯ ದಿನ ಕಿಸ್ ಡೇ. ಎರಡು ಹೃದಯಗಳು ಬೆಸೆದು ಜನ್ಮ ಜನ್ಮಾಂತರದ ಅನುಬಂಧಕ್ಕೆ ಸಾಕ್ಷಿಯಾಗುವ ದಿನವನ್ನು ಕಿಸ್ ಡೇ ಎಂದು ಆಚರಿಸಲಾಗುತ್ತದೆ
  • 19
  • 0
  • 0
ಬಾಗಪ್ಪ ಕೊಲೆ ಹಿಂದೆ ಪಿಂಟು ಕೈವಾಡ ಶಂಕೆ
February 16, 2025

ಬಾಗಪ್ಪ ಕೊಲೆ ಹಿಂದೆ ಪಿಂಟು ಕೈವಾಡ ಶಂಕೆ

ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿಯಾಗಿದೆ. ಕೊಲೆಗಡುಕರು ಅಟ್ಟಹಾಸ ಮೆರೆದಿದ್ದಾರೆ. ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಹತ್ಯೆಯಾಗಿದೆ.
  • 22
  • 0
  • 0
ಬಿಸಿಲಿನ ತಾಪದ ನಡುವೆ ಭಾರೀ ಮಳೆ ಬರುವ ಮುನ್ಸೂಚನೆ.!!!!
February 16, 2025

ಬಿಸಿಲಿನ ತಾಪದ ನಡುವೆ ಭಾರೀ ಮಳೆ ಬರುವ ಮುನ್ಸೂಚನೆ.!!!!

ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಚಳಿಗಾಲ ಕಳೆದು ಬೇಸಿಗೆ ಕಾಲಕ್ಕೆ ಜನ ಕಾಯುವ ಪ್ರಮೇಯವೇ ಇಲ್ಲ. ಏಕೆಂದರೆ. ಚಳಿಗಾಲ ಪೂರ್ಣಗೊಳ್ಳುವ ಮುನ್ನವೇ ಬೇಸಿಗೆ ಕಾಲಿಟ್ಟಿದೆ.
  • 44
  • 0
  • 0
ಅಪರಿಚಿತ ವ್ಯಕ್ತಿಗಳಿಂದ ಇಮೇಲ್‌: ಬೆಂಗಳೂರು ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ
February 12, 2025

ಅಪರಿಚಿತ ವ್ಯಕ್ತಿಗಳಿಂದ ಇಮೇಲ್‌: ಬೆಂಗಳೂರು ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ

ಬೆಂಗಳೂರು ವಿಮಾನ ನಿಲ್ಧಾಣದಲ್ಲಿ ಏರ್‌ ಶೋ ನಡೆಯುತ್ತಿದ್ದು ಅಪರಿಚಿತ ವ್ಯಕ್ತಿಗಳಿಂದ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಏರ್ಪೋರ್ಟ್ಗೆ ಭದ್ರತೆ ಹೆಚ್ಚಿಸಲಾಗಿದೆ.
  • 16
  • 0
  • 0
ಮೈಸೂರಿನ ಉದಯಗಿರಿಯಲ್ಲಿ ಪೊಲೀಸ್ ಬಂದೋಬಸ್ತ್,ಗಲಾಟೆಗೆ ಕುಮ್ಮಕ್ಕು ನೀಡಿದವರ ಬಂಧನಕ್ಕೆ ಒತ್ತಾಯ
February 12, 2025

ಮೈಸೂರಿನ ಉದಯಗಿರಿಯಲ್ಲಿ ಪೊಲೀಸ್ ಬಂದೋಬಸ್ತ್,ಗಲಾಟೆಗೆ ಕುಮ್ಮಕ್ಕು ನೀಡಿದವರ ಬಂಧನಕ್ಕೆ ಒತ್ತಾಯ

ಸಂಸದ ರಾಹುಲ್ ಗಾಂಧಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿವಸ್ತ್ರಗೊಳಿಸಿ, ಭಾವಚಿತ್ರಕ್ಕೆ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದ ಬರೆದು ಪೋಸ್ಟ್ ಮಾಡಿದ್ದರಿಂದ ಮುಸ್ಲಿಂ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
  • 17
  • 0
  • 0