Back To Top

“ಯಕ್ಷ ಕಲಾ ವರದೆ”
March 16, 2025

“ಯಕ್ಷ ಕಲಾ ವರದೆ”

ಇವರು ಹುಟ್ಟಿದ್ದು ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ, ವರ ಮಹಾಲಕ್ಷ್ಮಿಯ ದಿನ. ಅದೇ ಕಾರಣ ಇವರಿಗೆ ವರದಾಂಬಿಕಾ (ವರದಾ) ಎಂದು ಇವರ ತಂದೆ ಶಂಕರನಾರಾಯಣ ಭಟ್ ಹಾಗೂ ತಾಯಿ ನಾಗವೇಣಿ ಭಟ್ ನಾಮಕರಣ ಮಾಡಿದರು. ಪಿಯುಸಿ ಇವರ ವಿದ್ಯಾಭ್ಯಾಸ.
  • 26
  • 0
  • 0
ವಯಸ್ಸಾದ ಅತ್ತೆ-ಮಾವನ ಮೇಲೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಹಲ್ಲೆ
March 15, 2025

ವಯಸ್ಸಾದ ಅತ್ತೆ-ಮಾವನ ಮೇಲೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಹಲ್ಲೆ

ವಯಸ್ಸಾದ ಅತ್ತೆ, ಮಾವನ ಮೇಲೆ ವಿಕ್ಟೋರಿಯಾ ಆಸ್ಪತ್ರೆ (Victoria Hospital) ವೈದ್ಯೆ ಪ್ರಿಯದರ್ಶಿನಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ( Annapoorneshwari Nagar Police Station ) ಪ್ರಕರಣ ದಾಖಲಾಗಿದೆ.
  • 37
  • 0
  • 0
ಮೆಟ್ರೋ ಗೆ ಕುಸಿದ ಆದಾಯ: ಜಾಹೀರಾತು ಮೊರೆ ಹೋದ BMRCL
March 15, 2025

ಮೆಟ್ರೋ ಗೆ ಕುಸಿದ ಆದಾಯ: ಜಾಹೀರಾತು ಮೊರೆ ಹೋದ BMRCL

ಮೆಟ್ರೋ ಟಿಕೆಟ್ ದರ ಏರಿಕೆಯಾದ ಮೇಲೆ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇದರಿಂದ ಮೆಟ್ರೋಗೆ ನಷ್ಟ ಉಂಟಾಗಿದೆ.
  • 25
  • 0
  • 0
ಲವ್ ಕೇಸಿಗೆ ಮಗಳ ಆತ್ಮಹತ್ಯೆ: ಮನನೊಂದ ತಾಯಿ ಆತ್ಮಹತ್ಯೆ

ಲವ್ ಕೇಸಿಗೆ ಮಗಳ ಆತ್ಮಹತ್ಯೆ: ಮನನೊಂದ ತಾಯಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿ ಹರಿಕೃಷ್ಣ ವಿಜಯಲಕ್ಷ್ಮಿ ಆವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ಇದರಿಂದ ಮನನೊಂದು ಮಂಡ್ಯದಲ್ಲಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಳು.
  • 18
  • 0
  • 0
ಮಹಿಳೆಗೆ ಕಾರು ಡಿಕ್ಕಿ; ಗುದ್ದಿದ ರಭಸಕ್ಕೆ ಕಾಂಪೌಂಡ್ ಮೇಲೆ ನೇತಾಡಿದ ಮಹಿಳೆ

ಮಹಿಳೆಗೆ ಕಾರು ಡಿಕ್ಕಿ; ಗುದ್ದಿದ ರಭಸಕ್ಕೆ ಕಾಂಪೌಂಡ್ ಮೇಲೆ ನೇತಾಡಿದ ಮಹಿಳೆ

ಮಂಗಳೂರಿನಲ್ಲಿ ಬೈಕ್ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್ ಮೇಲೆ ನೇತಾಡಿದ್ದಾರೆ. ಈ ಭೀಕರ ಅಪಘಾತ ಮಂಗಳೂರು ನಗರದಲ್ಲಿ ನಡೆದಿದೆ.
  • 34
  • 0
  • 0
ಮರ್ಯಾದಾ ಹತ್ಯೆ: ಅಣ್ಣ ಮತ್ತು ತಂದೆಯಿಂದ ಕೊಲೆಯಾದ ಮನೆ ಮಗಳು

ಮರ್ಯಾದಾ ಹತ್ಯೆ: ಅಣ್ಣ ಮತ್ತು ತಂದೆಯಿಂದ ಕೊಲೆಯಾದ ಮನೆ ಮಗಳು

ಮಗಳ ಪ್ರೇಮ ವಿವಾಹವನ್ನು ಅರಗಿಸಿಕೊಳ್ಳಲಾಗದೆ ಮಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಅಪ್ಪ, ಮಗ ಯುವತಿಯನ್ನು ಕೊಂದ ನಂತರ, ಇಬ್ಬರೂ ಆಕೆಯ ದೇಹವನ್ನು ಸುಟ್ಟು ಹಾಕಿ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದರು.
  • 26
  • 0
  • 0
ಮುಸ್ಲಿಂ ಯುವಕನೊಂದಿಗೆ ಪ್ರೇಮ: ಹಿಂದೂ ಯುವತಿ ಕೊಲೆ
March 15, 2025

ಮುಸ್ಲಿಂ ಯುವಕನೊಂದಿಗೆ ಪ್ರೇಮ: ಹಿಂದೂ ಯುವತಿ ಕೊಲೆ

ಕೊಲೆಯಾದ ಯುವತಿಯನ್ನು ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ತಿಳಿದುಬಂದಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಯಾಜ್ ನನ್ನು ಆರೆಸ್ಟ್ ಮಾಡಲಾಗಿದೆ.
  • 24
  • 0
  • 0
ಬಣ್ಣಬಣ್ಣಗಳ ಹಬ್ಬದ ರಂಗಿನೋಕುಳಿ ಹೋಳಿ
March 14, 2025

ಬಣ್ಣಬಣ್ಣಗಳ ಹಬ್ಬದ ರಂಗಿನೋಕುಳಿ ಹೋಳಿ

ಹಿಂದೂಗಳಲ್ಲಿ ಹೋಳಿ ಹಬ್ಬವು ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಹಾಗಾಗಿ ಹೋಳಿ ಹಬ್ಬವನ್ನು ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.
  • 20
  • 0
  • 0
ಮಕ್ಕಳಿಗೆ ಸರ್ಕಾರಿ ಕೆಲಸ ಸಿಗಲು ಕುಡುಕ ಗಂಡನ ಕಥೆ ಮುಗಿಸಿದ ಹೆಂಡತಿ

ಮಕ್ಕಳಿಗೆ ಸರ್ಕಾರಿ ಕೆಲಸ ಸಿಗಲು ಕುಡುಕ ಗಂಡನ ಕಥೆ ಮುಗಿಸಿದ ಹೆಂಡತಿ

ಕುಡಿತದ ಚಟವಿದ್ದ ಪತಿರಾಯನನ್ನು ತಾನೇ ಕೊಂದು ಸಹಜ ಸಾವೆಂದು ಬಿಂಬಿಸಿದ್ದು, ಪೊಲೀಸ್‌ (Police) ತನಿಖೆಯ ವೇಳೆ ಕೊಲೆ ರಹಸ್ಯ (mystery) ಬಯಲಾಗಿದೆ. ಈ ಘಟನೆ ತೆಲಂಗಾಣದ ನಲ್ಗೊಂಡದ ಉಸ್ಮಾನಪುರದಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ತನಗಲ್ಲದಿದ್ದರೆ ಮಕ್ಕಳಿಗಾದರೂ ಸರ್ಕಾರಿ ಉದ್ಯೋಗ ಸಿಗಬಹುದು ಎಂಬ ಆಸೆಗೆ ಬಿದ್ದು ಗಂಡನನ್ನೇ ಕೊಲೆ ಮಾಡಿದ್ದಾಳೆ.
  • 24
  • 0
  • 0