Back To Top

ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುವಾಗ ಮೊಬೈಲ್ ಬಳಸುವಂತಿಲ್ಲ: Restricting mobile use 
August 7, 2025

ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುವಾಗ ಮೊಬೈಲ್ ಬಳಸುವಂತಿಲ್ಲ: Restricting mobile use 

ಶಾಲೆಗಳಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸುವ ಸಲುವಾಗಿ ಮೊಬೈಲ್ ಗಳ ಬಳಕೆಯನ್ನು ಉಲ್ಲೇಖಿತ ಆದೇಶಗಳ ರೀತ್ಯಾ ಈಗಾಗಲೇ ನಿಷೇಧಿಸಲಾಗಿರುತ್ತದೆ.
  • 29
  • 0
  • 0
ಧರ್ಮಸ್ಥಳದಲ್ಲಿ ಬಿವೋಕ್‌ ವಿದ್ಯಾರ್ಥಿಗಳಿಗೆ ಸ್ಟಾಪ್‌ ಮೋಶನ್‌ ಅನಿಮೇಶನ್‌ ಕಾರ್ಯಾಗಾರ: StaffMotion animation
August 7, 2025

ಧರ್ಮಸ್ಥಳದಲ್ಲಿ ಬಿವೋಕ್‌ ವಿದ್ಯಾರ್ಥಿಗಳಿಗೆ ಸ್ಟಾಪ್‌ ಮೋಶನ್‌ ಅನಿಮೇಶನ್‌ ಕಾರ್ಯಾಗಾರ: StaffMotion animation

ಡಿಜಿಟಲ್‌ ಮೀಡಿಯಾ & ಫಿಲ್ಮ್‌ ಮೇಕಿಂಗ್‌ ವಿಭಾಗ ಹಾಗೂ ಮಂಜುಷಾ ವಸ್ತುಸಂಗ್ರಹಾಲಯದ ನಡುವೆ ಇರುವ ಒಡಂಬಡಿಕೆಯ ಭಾಗವಾಗಿ ಈ ಕಾರ್ಯಾಗಾರ ನಡೆಯಿತು. ವಿದ್ಯಾರ್ಥಿಗಳು ಮಣ್ಣಿನ ಕ್ಲೇ ಬಳಸಿ ವಿವಿಧ ಪ್ರತಿಕೃತಿಗಳನ್ನು ರಚಿಸಿ, ಅವುಗಳ ಸ್ಟಾಪ್‌ ಮೋಶನ್‌ ಸಿನಿಮಾವನ್ನು ನಿರ್ಮಾಣ ಮಾಡಿದರು.
  • 23
  • 0
  • 0
ಭೀಕರ ಮೇಘ ಸ್ಪೋಟಕ್ಕೆ ನಲುಗಿದ ಉತ್ತರಾಖಂಡ: ಹಲವಾರು ಜನ ನಾಪತ್ತೆ ಶಂಕೆ: uttarakanda Cloudburst

ಭೀಕರ ಮೇಘ ಸ್ಪೋಟಕ್ಕೆ ನಲುಗಿದ ಉತ್ತರಾಖಂಡ: ಹಲವಾರು ಜನ ನಾಪತ್ತೆ ಶಂಕೆ: uttarakanda Cloudburst

60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಅನುಮಾನ ಉಂಟಾಗಿದೆ. ಪ್ರವಾಹದ ಭಯಾನಕ ವೀಡಿಯೋ ವೈರಲ್ ಆಗಿದ್ದು ಅವಶೇಷಗಳ ಅಡಿಯಿಂದ ಇಬ್ಬರು ವ್ಯಕ್ತಿಗಳು ಅಸಹಾಯಕರಾಗಿ ಹೊರಬರುವ ವೀಡಿಯೋ ವೈರಲ್ ಆಗಿದೆ.
  • 25
  • 0
  • 0
ಲಾಲ್ ಬಾಗ್ ಉದ್ಯಾನವನದಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ: The Lalbagh Independence Day flower show
August 7, 2025

ಲಾಲ್ ಬಾಗ್ ಉದ್ಯಾನವನದಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ: The Lalbagh Independence Day

ಬೆಳಗ್ಗೆ 10ಕ್ಕೆ ಲಾಲ್ ಬಾಗ್ ಗಾಜಿನಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 218ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ರಾಮಲಿಂಗರೆಡ್ಡಿ ಉಪಸ್ಥಿತರಿದ್ದರು.
  • 21
  • 0
  • 0
ಆಗಸ್ಟ್ 10ರಂದು ನಮ್ಮ ಮೆಟ್ರೋ ಹಳದಿ ಲೈನ್ ಗೆ ಚಾಲನೆ
August 5, 2025

ಆಗಸ್ಟ್ 10ರಂದು ನಮ್ಮ ಮೆಟ್ರೋ ಹಳದಿ ಲೈನ್ ಗೆ ಚಾಲನೆ

ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ narendra modhiಯೆಲ್ಲೋ ಲೈನ್ ಮೆಟ್ರೋ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ. R̤v road ಆರ್.ವಿ.ರೋಡ್ ನಿಂದ bommasandra ಬೊಮ್ಮಸಂದ್ರ ವರೆಗಿನ ನಮ್ಮ metro ಮೆಟ್ರೋ yellow line train ಯೆಲ್ಲೋ ಲೈನ್ ರೈಲು ಸಂಚರಿಸಲಿದೆ.
  • 25
  • 0
  • 0
ಆ.10ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅರ್ಧ ಕಿಮೀನಷ್ಟು ರೋಡ್ ಶೋ, ಬೃಹತ್ ಸಮಾವೇಶದಲ್ಲಿ ಭಾಗಿ

ಆ.10ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅರ್ಧ ಕಿಮೀನಷ್ಟು ರೋಡ್ ಶೋ, ಬೃಹತ್ ಸಮಾವೇಶದಲ್ಲಿ ಭಾಗಿ

ಆ.10ರಂದು ಪ್ರಧಾನಿ ಮೋದಿ pm modhi ಬೆಂಗಳೂರು ಮೆಟ್ರೋ ಹಳದಿ ಮಾರ್ಗ yellow root ಉದ್ಘಾಟಿಸಲಿದ್ದಾರೆ. ಬೊಮ್ಮಸಂದ್ರದಿಂದ ರಾಗಿಗುಡ್ಡದವರೆಗೆ metro train ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ.
  • 22
  • 0
  • 0
ಪಿಜಿ ಮಾಲೀಕನಿಂದ ಯುವತಿ ಮೇಲೆ ಅತ್ಯಾಚಾರ
August 5, 2025

ಪಿಜಿ ಮಾಲೀಕನಿಂದ ಯುವತಿ ಮೇಲೆ ಅತ್ಯಾಚಾರ

ಪಿಜಿ ಮಾಲೀಕನೊಬ್ಬ (PG Owner) ತನ್ನದೇ ಪಿಜಿಯಲ್ಲಿದ್ದ ಹುಡುಗಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವಂತಹ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
  • 23
  • 0
  • 0
ಪ್ರೀತಿ ವಿಚಾರಕ್ಕೆ ಮಸೀದಿ ಮುಂದೆ ಹಿಂದೂ ಯುವಕನ ಕೊಲೆ: ಆರೋಪಿ ಶರಣು
August 5, 2025

ಪ್ರೀತಿ ವಿಚಾರಕ್ಕೆ ಮಸೀದಿ ಮುಂದೆ ಹಿಂದೂ ಯುವಕನ ಕೊಲೆ: ಆರೋಪಿ ಶರಣು

ಕೊಪ್ಪಳದ ಸಾದಿಕ್ ಕೋಲ್ಕಾರ್ ಎಂಬುವನಿಂದ ಗವಿಸಿದ್ದಪ್ಪ ನಾಯಕ್ ನ ಕೊಲೆ ಮಾಡಲಾಗಿದೆ. ಸದ್ಯ ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಕೊಪ್ಪಳ : ಮತೀಯ ಭ್ರಮೆ ಕೆಲವರಲ್ಲಿ ಎಷ್ಟರ ಮಟ್ಟಿಗೆ ಬಲವಾಗಿದೆ ಎಂದರೆ ಜೀವ ಹೋದರೂ ನಮ್ಮ ಮತ, ಜಾತಿ, ಧರ್ಮ ಇವುಗಳೇ ನಮಗೆ ಮೇಲು
  • 22
  • 0
  • 0
ಪ್ರಣವ್ ಮೊಹಾಂತಿ ಅವರನ್ನು ಕಳುಹಿಸುವ ನಿರ್ಧಾರ ತೆಗೆದುಕೊಂಡಿಲ್ಲ| ವರದಿ ಸಲ್ಲಿಸಿದ ನಂತರ ಸತ್ಯಾಂಶ ಹೊರಗೆ: ಗೃಹಮಂತ್ರಿ: dharmasthala case

ಪ್ರಣವ್ ಮೊಹಾಂತಿ ಅವರನ್ನು ಕಳುಹಿಸುವ ನಿರ್ಧಾರ ತೆಗೆದುಕೊಂಡಿಲ್ಲ| ವರದಿ ಸಲ್ಲಿಸಿದ ನಂತರ ಸತ್ಯಾಂಶ ಹೊರಗೆ: ಗೃಹಮಂತ್ರಿ:

ಮೊಹಾಂತಿ ಹೆಸರು ಕೇಂದ್ರ ಸರ್ಕಾರದ ತನಿಖಾ ದಳದಲ್ಲಿ ಇದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ḑ̤r.G.parameshwar
  • 53
  • 0
  • 0