August 11, 2025
ಡೇ ಕೇರ್’ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹಲ್ಲೆ ನಡೆಸಿದ ಸಿಬ್ಬಂದಿ
ದಾದಿಯೊಬ್ಬಳು 'ಡೇ ಕೇರ್'ನಲ್ಲಿ 15 ತಿಂಗಳ ಕಂದಮ್ಮನಿಗೆ ಕಚ್ಚಿ, ಕ್ರೂರವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ನೋಯ್ಡಾದ ಡೇ ಕೇರ್ ನಲ್ಲಿ(noyda day care baby) 15 ತಿಂಗಳ ಹೆಣ್ಣು ಮಗುವಿಗೆ ದಾದಿಯೊಬ್ಬರು ಕಪಾಳಮೋಕ್ಷ ಮಾಡಿ, ಕಚ್ಚಿ, ನೆಲಕ್ಕೆ ಎಸೆದು, ಪ್ಲಾಸ್ಟಿಕ್ ಬಾಟಲಿಯಿಂದ ಥಳಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
- 16
- 0
- 0