Back To Top

ಹೊನ್ನವಳ್ಳಿ ಯಲ್ಲಿ ಹಾಡು ಹಗಲೇ ಮನೆ ಕಳ್ಳತನ ಬೆಚ್ಚಿಬಿದ್ದ ಗ್ರಾಮಸ್ಥರು
March 21, 2025

ಹೊನ್ನವಳ್ಳಿ ಯಲ್ಲಿ ಹಾಡು ಹಗಲೇ ಮನೆ ಕಳ್ಳತನ ಬೆಚ್ಚಿಬಿದ್ದ ಗ್ರಾಮಸ್ಥರು

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ದೊಡ್ಡಹಟ್ಟಿಯಲ್ಲಿ ಹಾಡುಹಗಲೇ ಮನೆ ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ನಾಣ್ಯ, ಚಿನ್ನಾಭರಣ ದೋಚಿರುವ ಘಟನೆ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.
ಮತದಾರರ ಐಡಿ ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯ
March 20, 2025

ಮತದಾರರ ಐಡಿ ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯ

ಮತದಾರರ ಐಡಿ ಕಾರ್ಡ್‌ಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡುವುದನ್ನು ಕಾನೂನು ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಕೈಗೊಳ್ಳಲಾಗುವುದು.
ಬಲೂಚ್ ಆರ್ಮಿ: ಓಡಿ ಹೋದ 2500 ಸೈನಿಕರು

ಬಲೂಚ್ ಆರ್ಮಿ: ಓಡಿ ಹೋದ 2500 ಸೈನಿಕರು

ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಸೇನೆ ಮತ್ತು ಭದ್ರತಾ ಪಡೆಗಳ ದಾಳಿಗಳು ಹೆಚ್ಚಿವೆ. ಈ ದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸೇನಾ ಸಿಬ್ಬಂದಿಯೂ ಸಾವನ್ನಪ್ಪಿದರು.
ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ ಎಂದ ಜಿಯೋ
March 18, 2025

ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ ಎಂದ ಜಿಯೋ

ಕಳೆದ ಎರಡು ವರ್ಷಗಳಿಂದ ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸುತ್ತಿದ್ದ ಜಿಯೋ, ಇನ್ಮೇಲೆ ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ. ಬದಲಾಗಿ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಮ್ಯಾಚ್ ನೋಡೋಕೆ ದುಡ್ಡು ಕಟ್ಟಬೇಕು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ವಿಶೇಷ ಪೂಜೆ ನಡೆಸಿದ ಬಾಲಿವುಡ್‌ ನಟಿ ಕತ್ರಿನಾ ಕೈಫ್
March 16, 2025

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ವಿಶೇಷ ಪೂಜೆ ನಡೆಸಿದ ಬಾಲಿವುಡ್‌ ನಟಿ ಕತ್ರಿನಾ

ನಾಗ ದೋಷ ನಿವಾರಣೆ ಹಾಗೂ ಸರ್ಪ ಸಂಸ್ಕಾರದಿಂದ ಮದುವೆಯಾಗಲು ಹಾಗೂ ಮಗುವಾಗಲು ಸಮಸ್ಯೆ ಇರುತ್ತದೆ. ಹೀಗಾಗಿ ಅನೇಕರು ನಾಗಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಾರೆ. ಇದೀಗ ಬಾಲಿವುಡ್‌ ನಟಿ ಕತ್ರಿನಾ ಕೈಫ್ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸಂತಾನ ಪ್ರಾಪ್ತಿಗಾಗಿ
BMTC ಬಸ್ ನಲ್ಲಿ ಕೈ ಚಳಕ ತೋರುತಿದ್ದ ಕಿಲಾಡಿ ಕಳ್ಳಿಯರನ್ನು ಹಿಡಿದ ಚಾಲಕಿ ಕಂಡಕ್ಟರ್

BMTC ಬಸ್ ನಲ್ಲಿ ಕೈ ಚಳಕ ತೋರುತಿದ್ದ ಕಿಲಾಡಿ ಕಳ್ಳಿಯರನ್ನು ಹಿಡಿದ ಚಾಲಕಿ

(BMTC) ಬಸ್ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ಕಿಲಾಡಿ ಕಳ್ಳಿಯರ ಗ್ಯಾಂಗ್ ಸಿಕ್ಕಿಬಿದ್ದಿದೆ. ಸೋಮವಾರ (ಮಾ. 10) ರಾತ್ರಿ 7.15 ಕ್ಕೆ ಮೆಜೆಸ್ಟಿಕ್ನಿಂದ ದೇವನಹಳ್ಳಿ ಬಳಿಯ ವಿಜಿಪುರಕ್ಕೆ ಹೋಗುತ್ತಿದ್ದ ಡಿಪೋ- 50ಕ್ಕೆ ಸೇರಿದ ಬಿಎಂಟಿಸಿ ಬಸ್ ಅನ್ನು ಆಂಧ್ರಪ್ರದೇಶದಿಂದ ಬಂದ ನಾಲ್ವರು ಮಹಿಳೆಯರು
ಮುಸ್ಲಿಂ ಯುವಕನೊಂದಿಗೆ ಪ್ರೇಮ: ಹಿಂದೂ ಯುವತಿ ಕೊಲೆ
March 15, 2025

ಮುಸ್ಲಿಂ ಯುವಕನೊಂದಿಗೆ ಪ್ರೇಮ: ಹಿಂದೂ ಯುವತಿ ಕೊಲೆ

ಕೊಲೆಯಾದ ಯುವತಿಯನ್ನು ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ತಿಳಿದುಬಂದಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಯಾಜ್ ನನ್ನು ಆರೆಸ್ಟ್ ಮಾಡಲಾಗಿದೆ.
ಜೈಲಿನಲ್ಲಿ ಹಿಂಸೆ: ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ರನ್ಯಾ ರಾವ್
March 14, 2025

ಜೈಲಿನಲ್ಲಿ ಹಿಂಸೆ: ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ರನ್ಯಾ ರಾವ್

ರನ್ಯಾ ರಾವ್ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಿಚಾರಣೆ ಸಂದರ್ಭದಲ್ಲಿ ಮೌಖಿಕ ಹಿಂಸೆ ಮತ್ತು ಬೆದರಿಕೆ ಹಾಕಿದ್ದು ಇದರಿಂದ ನನಗೆ ಆಘಾತವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಕಸ್ಟಡಿಯ ಸಂದರ್ಭದಲ್ಲಿ ದೈಹಿಕವಾಗಿ ಹಿಂಸೆ ನೀಡಿಲ್ಲ, ಆದರೆ
ಮಾ.19ರಿಂದ ಜಾರಿಗೆ ಬರ್ತಿದೆ ಯೂಟ್ಯೂಬ್ ಹೊಸ ನಿಯಮ, 9 ಲಕ್ಷ ವಿಡಿಯೋ ಡಿಲೀಟ್!!
March 14, 2025

ಮಾ.19ರಿಂದ ಜಾರಿಗೆ ಬರ್ತಿದೆ ಯೂಟ್ಯೂಬ್ ಹೊಸ ನಿಯಮ, 9 ಲಕ್ಷ ವಿಡಿಯೋ ಡಿಲೀಟ್!!

ಯೂಟ್ಯೂಬ್ ಈಗ ತನ್ನ ವೇದಿಕೆಯಲ್ಲಿ AI ಆಧಾರಿತ ವ್ಯವಸ್ಥೆಯನ್ನು ಬಳಸುತ್ತಿದೆ. ವೀಡಿಯೊಗಳನ್ನು ತೆಗೆದುಹಾಕುವುದರ ಜೊತೆಗೆ, ಯೂಟ್ಯೂಬ್ ಸುಮಾರು 4.8 ಮಿಲಿಯನ್ ಚಾನೆಲ್‌ಗಳನ್ನು ಸಹ ತೆಗೆದುಹಾಕಿದೆ ಎಂದು ಮಾಹಿತಿ ನೀಡಿದ್ದಾರೆ.
ರೀಲ್ಸ್ ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ ಬಾಲಕಿ ಸಾವು
March 14, 2025

ರೀಲ್ಸ್ ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ ಬಾಲಕಿ ಸಾವು

ಅಪಾಯಕಾರಿ ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ ಬಾಲಕಿಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಕ್ರೋಮಿಂಗ್ ಎಂಬ ಹೆಸರಿನ ಅಪಾಯಕಾರಿ ಇಂಟರ್‌ನೆಟ್‌ ಸವಾಲಿನಲ್ಲಿ ಭಾಗವಹಿಸಿದ ನಂತರ ಬಾಲಕಿ ಜೀವ ಕಳೆದುಕೊಂಡಿದ್ದಾಳೆ ಎಂದು ವರದಿಯಾಗಿದೆ.