Back To Top

ಪಾಕ್ ಆಟಗಾರರಿಗೆ ಭಾರತ ಆಟಗಾರರು ಶೇಕ್‌ಹ್ಯಾಂಡ್‌ ನೀಡಿಲ್ಲ
September 22, 2025

ಪಾಕ್ ಆಟಗಾರರಿಗೆ ಭಾರತ ಆಟಗಾರರು ಶೇಕ್‌ಹ್ಯಾಂಡ್‌ ನೀಡಿಲ್ಲ

ಗೆಲುವು ಸಾಧಿಸಿದ ಭಾರತ ಪಾಕಿಸ್ತಾನಕ್ಕೆ ವಿಜಯದ ಕೈಕುಲುಕುವಿಕೆ ನಿರಾಕರಿಸಿತ್ತು. ಇದು ಪಾಕಿಸ್ತಾನಕ್ಕೆ ದೊಡ್ಡ ಅವಮಾನ ಆಗಿತ್ತು. ಈ ಗೆಲುವನ್ನು ಭಾರತ ಪೆಹಲ್ಗಾಂ ದುರಂತದಲ್ಲಿ ಮಡಿದವರಿಗೆ ಸಮರ್ಪಿಸಿತ್ತು.
  • 18
  • 0
  • 0
ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಅವರ 7 ವರ್ಷದ ದಾಂಪತ್ಯಕ್ಕೆ ವಿದಾಯ: Saina Nehwal and Parupalli Kashyap announce separation
July 14, 2025

ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಅವರ 7 ವರ್ಷದ ದಾಂಪತ್ಯಕ್ಕೆ

ನವದೆಹಲಿ( New Delhi): ಇತ್ತೀಚೆಗೆ ಸೆಲೆಬ್ರಿಟಿಗಳ ಜೀವನ, ವಿವಾಹ ವಿರಸ ಸಾಮಾನ್ಯವಾಗಿ ಬಿಟ್ಟಿದೆ. ಈ ಬೆನ್ನಲ್ಲೇ ಭಾರತದ ಖ್ಯಾತ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪತಿ ಪರುಪಳ್ಳಿ ಕಶ್ಯಪ್ ಮಧ್ಯೆ ದಾಂಪತ್ಯ ಮುರಿದಿರುವುದು ಕೇಳಿ ಬರುತ್ತಿದೆ. ಇಬ್ಬರು ಸಂಬಂಧದಿಂದ ದೂರಾಗುತ್ತಿರುವುದಾಗಿ ಘೋಷಿಸಿದ್ದಾರೆ Saina Nehwal and Parupalli Kashyap announce separation. ಲಂಡನ್ ಒಲಿಂಪಿಕ್ಸ್
  • 66
  • 0
  • 0
ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಮಗಳನ್ನೇ ಹತ್ಯೆ ಮಾಡಿದ ಪಾಪಿ ತಂದೆ: tennis player Radhika yadhav
July 12, 2025

ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಮಗಳನ್ನೇ ಹತ್ಯೆ ಮಾಡಿದ ಪಾಪಿ ತಂದೆ: tennis player Radhika yadhav

ಜುಲೈ 10 ರಂದು ಸಂಜೆ 5 ಗಂಟೆ ಸುಮಾರು ಒಂದನೇ ಮಹಡಿಯ ಕೋಣೆಯಲ್ಲಿ 25 ವರ್ಷದ ರಾಧಿಕಾ ಏನೋ ತಡಕಾಡುತ್ತಿದ್ದಾಗ ಹಿಂದಿನಿಂದ ಬಂದಿದ್ದ ದೀಪಕ್ ಯಾದವ್, ಆಕೆಯ ಬೆನ್ನಿಗೆ 32bore' ರಿವಾಲ್ವರ್‌ನಿಂದ 5 ಸುತ್ತು ಗುಂಡು ಹಾರಿಸಿದ್ದಾನೆ.
  • 35
  • 0
  • 0
ಮಾರ್ಕ್ರಾಮ್ ಭರ್ಜರಿ ಶತಕ. ವಿಶ್ವ ಟೆಸ್ಟ್ ಚಾಂಪಿಯನ್‌ ಆಗಲು ತುದಿಗಾಲಲ್ಲಿ ನಿಂತ ದಕ್ಷಿಣ ಆಫ್ರಿಕಾ
June 14, 2025

ಮಾರ್ಕ್ರಾಮ್ ಭರ್ಜರಿ ಶತಕ. ವಿಶ್ವ ಟೆಸ್ಟ್ ಚಾಂಪಿಯನ್‌ ಆಗಲು ತುದಿಗಾಲಲ್ಲಿ ನಿಂತ ದಕ್ಷಿಣ ಆಫ್ರಿಕಾ

ಲಂಡನ್ ನ ಲಾರ್ಡ್ಸ್‌ ಕ್ರಿಕೆಟ್ ಮೈದಾನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025ರ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ಸಮೀಪಕ್ಕೆ ಬಂದಿದೆ.
  • 50
  • 0
  • 0
20 ಕೋಟಿ ರೂ. ಮೊತ್ತದ ಬಹುಮಾನ ಪಡೆದುಕೊಂಡ ಆರ್ ಸಿ ಬಿ
June 4, 2025

20 ಕೋಟಿ ರೂ. ಮೊತ್ತದ ಬಹುಮಾನ ಪಡೆದುಕೊಂಡ ಆರ್ ಸಿ ಬಿ

ಬರೋಬ್ಬರಿ 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಚಾಂಪಿಯನ್ ಆಗಿದೆ. ಮಂಗಳವಾರ (ಜೂನ್ 04) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ RCB ಐಪಿಎಲ್ 2025ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
  • 67
  • 0
  • 0
ಕ್ರೀಡಾಪಟು ನೀರಜ್‌ ಚೋಪ್ರಾಗೆ ದೊಡ್ಡ ಜವಾಬ್ದಾರಿ: ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರಾಪ್ತಿ
May 15, 2025

ಕ್ರೀಡಾಪಟು ನೀರಜ್‌ ಚೋಪ್ರಾಗೆ ದೊಡ್ಡ ಜವಾಬ್ದಾರಿ: ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರಾಪ್ತಿ

ಒಲಿಂಪಿಕ್ಸ್‌ನಲ್ಲಿ ಡಬಲ್‌ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಜಾವೇಲಿನ್ ಥ್ರೋ ಕ್ರೀಡಾಪಟು ನೀರಜ್‌ ಚೋಪ್ರಾ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ವಿಶ್ವದ ಶ್ರೇಷ್ಠ ಜಾವೆಲಿನ್‌ ಎಸೆತಗಾರರಲ್ಲಿ ಒಬ್ಬರಾಗಿರುವ ನೀರಜ್ ಚೋಪ್ರಾ ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದೆ.
  • 53
  • 0
  • 0
ವಿರಾಟ್ ಕೊಹ್ಲಿ  ಅನುಷ್ಕಾ ಶರ್ಮಾ ಜೋಡಿ ಮಕ್ಕಳ ಭವಿಷ್ಯಕ್ಕೆ ಭಾರತ ತೊರೆಯಲು ನಿರ್ಧಾರ
April 28, 2025

ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಜೋಡಿ ಮಕ್ಕಳ ಭವಿಷ್ಯಕ್ಕೆ ಭಾರತ ತೊರೆಯಲು ನಿರ್ಧಾರ

ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಎಂದಿಗೂ ಕಾತುರರಾಗಿರುತ್ತಾರೆ. ಅಲ್ಲದೇ ಈ ಜೋಡಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ . ಅವರಿಬ್ಬರನ್ನೂ ಒಟ್ಟಿಗೆ ನೋಡಲು ಜನರು ಕಾತುರದಿಂದ ಕಾಯುತ್ತಿರುತ್ತಾರೆ.
  • 43
  • 0
  • 0
ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲು: ನೂರಾರು ಹುಡುಗಿಯರ ಜೊತೆ ಸರಸ ವಿಡಿಯೋ ಪತ್ತೆ
April 28, 2025

ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲು: ನೂರಾರು ಹುಡುಗಿಯರ ಜೊತೆ ಸರಸ ವಿಡಿಯೋ ಪತ್ತೆ

ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲು, ಮೊಬೈಲ್ನಲ್ಲಿತ್ತು ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋ ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ಹಿನ್ನಲೆ ಅನ್ಯಕೋಮಿನ ಯುವಕನಿಗೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಆತನ ಮೊಬೈಲ್ ಪರೀಕ್ಷಿಸಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳು ಪತ್ತೆ ಆಗಿವೆ. ಆ ಮೂಲಕ ವಾಲಿಬಾಲ್ ಆಟಗಾರನ
  • 83
  • 0
  • 0