Back To Top

ಲವ್ ಮ್ಯಾಟರ್: ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ಗೆ ಹೆಣ್ಣುಮಗು ಜನನ

ಲವ್ ಮ್ಯಾಟರ್: ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ಗೆ ಹೆಣ್ಣುಮಗು ಜನನ

ಆನ್ಲೈನ್ ಗೇಮಿಂಗ್ ಆ್ಯಪ್ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
  • 38
  • 0
  • 0
ಅನೈತಿಕ ಸಂಬಂಧದ ಶಂಕೆ: ಪತ್ನಿಯನ್ನು ಹೊಡೆದುಕೊಂದ ಪತಿ
March 20, 2025

ಅನೈತಿಕ ಸಂಬಂಧದ ಶಂಕೆ: ಪತ್ನಿಯನ್ನು ಹೊಡೆದುಕೊಂದ ಪತಿ

ಅನೈತಿಕ ಸಂಬಂಧದ ವಿಚಾರವಾಗಿ ಪತಿ ಪತ್ನಿಯ ನಡುವೆ ಗಲಾಟೆ ನಡೆದಿದ್ದು, ರಾತ್ರಿ ಪತಿ ಹೊಡೆದು ಮಲಗಿದ್ದು, ಬೆಳಗ್ಗೆ ಏಳುವಷ್ಟರಲ್ಲಿ ಪತ್ನಿಯ ಪ್ರಾಣ ಪಕ್ಷಿ ಹಾರಿ ಹೋಗಿರುವುದು ತಿಳಿದು ಬಂದಿದೆ.
  • 42
  • 0
  • 0
ಮತದಾರರ ಐಡಿ ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯ
March 20, 2025

ಮತದಾರರ ಐಡಿ ಕಾರ್ಡ್‌ಗೆ ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯ

ಮತದಾರರ ಐಡಿ ಕಾರ್ಡ್‌ಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡುವುದನ್ನು ಕಾನೂನು ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಕೈಗೊಳ್ಳಲಾಗುವುದು.
  • 67
  • 0
  • 0
ಮಹಿಳೆ ಪ್ರೀತಿಯಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ ಅತ್ಯಾಚಾರವಲ್ಲವೆಂದ ಸುಪ್ರೀಂ
March 20, 2025

ಮಹಿಳೆ ಪ್ರೀತಿಯಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ ಅತ್ಯಾಚಾರವಲ್ಲವೆಂದ ಸುಪ್ರೀಂ

ಮಹಿಳೆ ಪ್ರೀತಿಯಿಂದ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೆ ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
  • 32
  • 0
  • 0
ರಸ್ತೆ ಕಾಮಗಾರಿ ವೇಳೆ ದುರಂತ: ಲೈಟ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸಾವು
March 20, 2025

ರಸ್ತೆ ಕಾಮಗಾರಿ ವೇಳೆ ದುರಂತ: ಲೈಟ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸಾವು

ಬೈಯ್ಯಪನಹಳ್ಳಿ ಬಳಿಯ ಸದ್ದುಗುಂಟೆಪಾಳ್ಯದಲ್ಲಿ ರಸ್ತೆ ಕಾಮಗಾರಿ ವೇಳೆ ದುರಂತ ಸಂಭವಿಸಿ, ಲೈಟ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸ್ಧಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.
  • 19
  • 0
  • 0
ಎಚ್‌ಐವಿ ಸೋಂಕಿಗೆ ಹೊಸ ಚುಚ್ಚುಮದ್ದು ಕಂಡುಹಿಡಿದ ಸಂಶೋಧಕರು
March 20, 2025

ಎಚ್‌ಐವಿ ಸೋಂಕಿಗೆ ಹೊಸ ಚುಚ್ಚುಮದ್ದು ಕಂಡುಹಿಡಿದ ಸಂಶೋಧಕರು

ಅಮೆರಿಕಾದ ಸಂಶೋಧನಾ-ಆಧಾರಿತ ಜೈವಿಕ ಔಷಧೀಯ ಕಂಪನಿಯಾದ ಗಿಲಿಯಡ್ ಸೈನ್ಸಸ್, ಹೆಚ್‌ಐವಿ ಸೋಂಕಿಗೆ ಒಳಗಾಗುವ ಅಪಾಯದಲ್ಲಿರುವ ಜನರಲ್ಲಿ ಸೋಂಕು ತಡೆಗಟ್ಟಲು ಪೂರ್ವ-ಮಾನ್ಯತೆ ರೋಗನಿರೋಧಕ (PrEP) ಔಷಧವಾಗಿ 'ಲೆನಾಕ್ಯಾಪವಿರ್' ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಸ್ನಾಯು ಅಂಗಾಂಶಕ್ಕೆ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ.
  • 35
  • 0
  • 0
ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ಮರಳಿ ಭೂಮಿಗೆ
March 19, 2025

ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ಮರಳಿ ಭೂಮಿಗೆ

ಒಂಬತ್ತು ತಿಂಗಳು ಬಾಹ್ಯಾಕಾಶದಲ್ಲಿ ಕಳೆದ ನಂತರ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ. ಮಂಗಳವಾರ (ಮಾರ್ಚ್ 18) ಇಬ್ಬರೂ ಗಗನಯಾತ್ರಿಗಳು ಮತ್ತು ಇತರ ಇಬ್ಬರು ಸಹೋದ್ಯೋಗಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸ್ಪೇಸ್‌ಎಕ್ಸ್ ಕ್ಯಾಪ್ಸುಲ್‌ನಲ್ಲಿ ಹೊರಟಿದ್ದು, ಬೆಳಿಗ್ಗೆ 10.35 ಕ್ಕೆ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ನಿಲ್ದಾಣದಿಂದ ಬೇರ್ಪಟ್ಟು
  • 37
  • 0
  • 0
ಸಲಿಂಗ ಕಾಮದ ವೇಳೆ ಸಾವು: ಸಂಗಾತಿ ಪರಾರಿ

ಸಲಿಂಗ ಕಾಮದ ವೇಳೆ ಸಾವು: ಸಂಗಾತಿ ಪರಾರಿ

ಸಲಿಂಗ ಕಾಮದ ವೇಳೆ 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಲೋಕಮಾನ್ಯ ತಿಲಕ್ (ಎಲ್‌ಟಿ) ಮಾರ್ಗ ಪೊಲೀಸರು ಮಾರ್ಚ್ 17 ರಂದು 34 ವರ್ಷದ ಪಾಲುದಾರನನ್ನು ಬಂಧಿಸಿದ್ದಾರೆ.
  • 37
  • 0
  • 0
ರೀಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ: ಬೆಚ್ಚಿದ ಖಾಕಿ ಪಡೆ

ರೀಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ: ಬೆಚ್ಚಿದ ಖಾಕಿ ಪಡೆ

ರೀಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿ ನಗರದ ಹುಮನಾಬಾದ್ ರಿಂಗ್ ರೋಡ್ ನಲ್ಲಿ ಯುವಕನನ್ನ ಕೊಲೆ ಮಾಡುತ್ತಿರುವ ರೀಲ್ಸ್ ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
  • 45
  • 0
  • 0
ಬಲೂಚ್ ಆರ್ಮಿ: ಓಡಿ ಹೋದ 2500 ಸೈನಿಕರು

ಬಲೂಚ್ ಆರ್ಮಿ: ಓಡಿ ಹೋದ 2500 ಸೈನಿಕರು

ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಸೇನೆ ಮತ್ತು ಭದ್ರತಾ ಪಡೆಗಳ ದಾಳಿಗಳು ಹೆಚ್ಚಿವೆ. ಈ ದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸೇನಾ ಸಿಬ್ಬಂದಿಯೂ ಸಾವನ್ನಪ್ಪಿದರು.
  • 75
  • 0
  • 0