Back To Top

ಭೂಕಂಪನದಲ್ಲಿ 60 ಮಸೀದಿಗಳು ಧರೆಗೆ: 700ಕ್ಕೂ ಹೆಚ್ಚು ಮುಸ್ಲಿಮರ ಸಾವು
April 2, 2025

ಭೂಕಂಪನದಲ್ಲಿ 60 ಮಸೀದಿಗಳು ಧರೆಗೆ: 700ಕ್ಕೂ ಹೆಚ್ಚು ಮುಸ್ಲಿಮರ ಸಾವು

ಇಲ್ಲಿ ಸಂಭವಿಸಿದ ಭೂಕಂಪನದಲ್ಲಿ 60 ಮಸೀದಿಗಳು ಧರೆಗುರುಳಿದ್ದು, ಶುಕ್ರವಾರದ ನಮಾಜ್ ಮಾಡುತ್ತಿದ್ದ 700ಕ್ಕೂ ಹೆಚ್ಚು ಮುಸ್ಲಿಮರು ಮೃತಪಟ್ಟಿದ್ದಾರೆ.
  • 32
  • 0
  • 0
ಕಾಡು ಮೊಲ ಹಿಡಿದು ಮೆರವಣಿಗೆ: ಶಾಸಕ ಬಸನಗೌಡ ತುರವಿಹಾಳ ಪುತ್ರನ ವಿಕೃತಿ
April 2, 2025

ಕಾಡು ಮೊಲ ಹಿಡಿದು ಮೆರವಣಿಗೆ: ಶಾಸಕ ಬಸನಗೌಡ ತುರವಿಹಾಳ ಪುತ್ರನ ವಿಕೃತಿ

ಶಾಸಕ ಬಸನಗೌಡ ತುರವಿಹಾಳ ಅವರ ಪುತ್ರ ಮತ್ತು ಸೋದರ ಕಾಡು ಮೊಲಗಳನ್ನು ಹಿಡಿದು ಬೇಟೆಯಾಡಿದ್ದಲ್ಲದೇ ಮಾರಕಾಸ್ತ್ರ ಹಿಡಿದು ಬೀದಿಯಲ್ಲಿ ವಾದ್ಯಗಳ ಸಮೇತ ಮೆರವಣಿಗೆ ಮಾಡಿರುವ ಘಟನೆ ರಾಕ್ಷಸೀಯ ಘಟನೆ ಮಸ್ಕಿಯಲ್ಲಿ ನಡೆದಿದೆ.
  • 28
  • 0
  • 0
ಏ.1ರಿಂದ ಆಟೋ ದರ ಏರಿಕೆ ಇಲ್ಲ
April 2, 2025

ಏ.1ರಿಂದ ಆಟೋ ದರ ಏರಿಕೆ ಇಲ್ಲ

ಏ.1ರಿಂದ ಆಟೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಜನತೆ ನಿರಾಳರಾಗಿದ್ದಾರೆ. ಬಸ್, ಮೆಟ್ರೋ ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರಿಗರಿಗೆ ರಿಲ್ಯಾಕ್ಸ್ ಆಗಿದ್ದಾರೆ. ವರ್ಷದ ಆರಂಭದಿಂದಲೂ ನಿತ್ಯ ದರ ಏರಿಕೆ ಸುದ್ದಿ ಕೇಳಿ ಬೆಂಗಳೂರಿಗರು ಬೇಸತ್ತಿದ್ದರು.
  • 30
  • 0
  • 0
ಡಾ.ಜಿ.ಪರಮೇಶ್ವರ ಶೀಘ್ರದಲ್ಲಿಯೇ ಮುಖ್ಯಮಂತ್ರಿ: ಮೈಲಾರ ದೇವರ ಗೊರವಯ್ಯ ಭವಿಷ್ಯ
April 1, 2025

ಡಾ.ಜಿ.ಪರಮೇಶ್ವರ ಶೀಘ್ರದಲ್ಲಿಯೇ ಮುಖ್ಯಮಂತ್ರಿ: ಮೈಲಾರ ದೇವರ ಗೊರವಯ್ಯ ಭವಿಷ್ಯ

ರಾಜ್ಯದಲ್ಲಿ ಇದೀಗ ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜಿ.ಪರಮೇಶ್ವರ ಅವರು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮೈಲಾರ ದೇವರ ಗೊರವಯ್ಯ ಅವರು ಭವಿಷ್ಯ ನುಡಿಸಿದ್ದಾರೆ.
  • 36
  • 0
  • 0
ಪರಮಾಣು ಒಪ್ಪಂದ: ಅಮೆರಿಕದಿಂದ ಇರಾನ್‌ಗೆ ಬಾಂಬ್ ಬೆದರಿಕೆ
April 1, 2025

ಪರಮಾಣು ಒಪ್ಪಂದ: ಅಮೆರಿಕದಿಂದ ಇರಾನ್‌ಗೆ ಬಾಂಬ್ ಬೆದರಿಕೆ

ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಭಾನುವಾರ ಇರಾನ್‌ಗೆ ಬೆದರಿಕೆ ಹಾಕಿತ್ತು. ಒಂದು ವೇಳೆ ಟೆಹ್ರಾನ್ ಪರಮಾಣು ಒಪ್ಪಂದವನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ, ಇರಾನ್ ಮೇಲೆ ಬಾಂಬ್ ಸ್ಫೋಟಿಸುವುದು ಒಂದೇ ನಮ್ಮಲಿರುವ ಆಯ್ಕೆಯಾಗಿದೆ ಆದ್ದರಿಂದ ಇರಾನ್ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳಬೇಕು ಅಥವಾ ಬಾಂಬ್ ದಾಳಿಯನ್ನು ಎದುರಿಸಬೇಕು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದರು.
  • 38
  • 0
  • 0
ಪನ್ನೀರ್ ಬಳಸುವಾಗ ಎಚ್ಚರಿಕೆ : ಅಸುರಕ್ಷಿತ ಆಹಾರ ಎಂದ ಆರೋಗ್ಯ ಇಲಾಖೆ
April 1, 2025

ಪನ್ನೀರ್ ಬಳಸುವಾಗ ಎಚ್ಚರಿಕೆ : ಅಸುರಕ್ಷಿತ ಆಹಾರ ಎಂದ ಆರೋಗ್ಯ ಇಲಾಖೆ

ಪನ್ನೀರ್ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ದೃಢವಾಗಿದೆ. ಆ ಮೂಲಕ ಪನ್ನೀರ್ ಪ್ರಿಯರಿಗೆ ಆಹಾರ ಇಲಾಖೆ ಶಾಕ್ ನೀಡಿದೆ. ಉಳಿದ ಸ್ಯಾಂಪಲ್ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.
  • 18
  • 0
  • 0
ಮಾಜಿ ಗೆಳತಿಯ ಜೊತೆ ಗಂಡನ ಫೋಟೋ: ಗಂಡನ ಮರ್ಮಾಂಗಕ್ಕೆ ಬಿಸಿ ಎಣ್ಣೆ ಸುರಿದಿದ ಹೆಂಡತಿ
April 1, 2025

ಮಾಜಿ ಗೆಳತಿಯ ಜೊತೆ ಗಂಡನ ಫೋಟೋ: ಗಂಡನ ಮರ್ಮಾಂಗಕ್ಕೆ ಬಿಸಿ ಎಣ್ಣೆ ಸುರಿದಿದ ಹೆಂಡತಿ

ಮಾಜಿ ಗೆಳತಿಯ ಜೊತೆ ಗಂಡನ ಫೋಟೋ ನೋಡಿ ಉರಿದು ಹೋದ ಪತ್ನಿಯೊಬ್ಬಳು ಬಿಸಿ ಎಣ್ಣೆ ಕಾಯಿಸಿ ಗಂಡನ ಮರ್ಮಾಂಗಕ್ಕೆ ಸುರಿದಿದ್ದು, ಇದರಿಂದ ಗಂಡ ಗಂಭೀರ ಗಾಯಗೊಂಡಿದ್ದಾನೆ. ದೇವರ ನಾಡು ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್‌ನಲ್ಲಿ ಈ ಘಟನೆ ನಡೆದಿದೆ.
  • 42
  • 0
  • 0
ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಕಾಫಿಗೆ ವಿಷ ಬೆರೆಸಿದ ಪತ್ನಿ
April 1, 2025

ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಕಾಫಿಗೆ ವಿಷ ಬೆರೆಸಿದ ಪತ್ನಿ

ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತಿ ಕುಡಿಯುವ ಕಾಫಿಗೆ ವಿಷ ಬೆರೆಸಿದ ಮಹಿಳೆ ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತ್ನಿಯೊಬ್ಬಳು ಪತಿ ಕುಡಿಯುವ ಕಾಫಿಯಲ್ಲಿ ವಿಷ ಬೆರೆಸಿರುವ ಘಟನೆ ಆಗ್ರಾದ ಮುಜಾಫರ್ನಗರದಲ್ಲಿ ನಡೆದಿದೆ.
  • 34
  • 0
  • 0
ATM, UPI ಬಳಕೆದಾರರಿಗೆ ಏಪ್ರಿಲ್ 1 ರಿಂದ ಹೊಸ ನಿಯಮ

ATM, UPI ಬಳಕೆದಾರರಿಗೆ ಏಪ್ರಿಲ್ 1 ರಿಂದ ಹೊಸ ನಿಯಮ

2025 ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗುತ್ತದೆ. ಇದರೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಹಲವಾರು ಹೊಸ ನಿಯಮಗಳು ಜಾರಿಗೆ ಬರಬಹುದು. ಈ ನಿಯಮಗಳ ಪರಿಣಾಮವು ನೇರವಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
  • 34
  • 0
  • 0
ಪತ್ನಿಯನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿದ ಭೂಪ
March 29, 2025

ಪತ್ನಿಯನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿದ ಭೂಪ

ವ್ಯಕ್ತಿಯೋರ್ವ ತನ್ನ ಪತ್ನಿಯನ್ನು(Wife) ಕೊಂದು ಬಳಿಕ ಆಕೆ ದೇಹವನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿರುವ ಘೋರ ಭಯಾನಕ ಘಟನೆ ಬೆಂಗಳೂರಿನ(Bengaluru) ಹುಳಿಮಾವು ಸಮೀಪದ ದೊಡ್ಡ ಕನ್ನಹಳ್ಳಿಯ ಮನೆಯೊಂದರಲ್ಲಿ ನಡೆದಿದೆ
  • 33
  • 0
  • 0