Back To Top

ಸರ್ಕಾರಿ ಶಾಲೆಯ ಕನಸು ಹೊತ್ತು “ಗುರಿ” ಮುಟ್ಟಿದ ಮಕ್ಕಳು
September 24, 2025

ಸರ್ಕಾರಿ ಶಾಲೆಯ ಕನಸು ಹೊತ್ತು “ಗುರಿ” ಮುಟ್ಟಿದ ಮಕ್ಕಳು

ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್ ಭೂಷಣ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್, ಉಗ್ರಂ ಮಂಜು, ಜಯಶ್ರೀ, ನಾಗಾಭರಣ, ಪವನ್, ಜಾಕ್, ಮಲ್ಲು, ಕೆಜಿಎಫ್ ಕೃಷ್ಣಪ್ಪ, ಚಂದ್ರಪ್ರಭಾ, ಮಿಮಿಕ್ರಿ ಗೋಪಿ, ಸಂದೀಪ್ ಮಲಾನಿ, ರವಿ ಗೌಡ ಪಾತ್ರಗಳಿಗೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ.
  • 44
  • 0
  • 0
ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ
September 5, 2025

ಧರ್ಮಸ್ಥಳ ವಿವಾದ: ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳಿಗೆ ಎಸ್ಐಟಿಯಿಂದ ತನಿಖೆ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳನ್ನು ವಿಶೇಷ ತನಿಖಾ ತಂಡ(ಎಸ್‌‍ಐಟಿ) ಪುನಃ ತನಿಖೆ ನಡೆಸಿದೆ.
  • 31
  • 0
  • 0
ದರ್ಶನ್ ವಿಚಾರಣೆ ವೇಳೆ ಕೋರ್ಟಿಗೆ ಅರ್ಜಿ ಹಿಡಿದು ಬಂದ ಅಪರಿಚಿತ
September 4, 2025

ದರ್ಶನ್ ವಿಚಾರಣೆ ವೇಳೆ ಕೋರ್ಟಿಗೆ ಅರ್ಜಿ ಹಿಡಿದು ಬಂದ ಅಪರಿಚಿತ

ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕನ್ನಡ ಚಿತ್ರರಂಗದ ಕಾಟೇರ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
  • 25
  • 0
  • 0
ಭಾರತದ ಜನತೆಗೆ ಪ್ರಧಾನಿ ಮೋದಿ ಜಿಎಸ್‌ಟಿ (GST) ಕೊಡುಗೆ
September 4, 2025

ಭಾರತದ ಜನತೆಗೆ ಪ್ರಧಾನಿ ಮೋದಿ ಜಿಎಸ್‌ಟಿ (GST) ಕೊಡುಗೆ

ಜಿಎಸ್ಟಿ ಪರಿಷ್ಕರಣೆ (GST Revision)ಯಲ್ಲಿ ಶೇ.12 ಮತ್ತು ಶೇ.28ರ ಸ್ಲ್ಯಾಬ್ಗಳನ್ನು ರದ್ದು ಮಾಡಲಾಗಿದೆ. ಶೇ.5 ಮತ್ತು ಶೇ.18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
  • 27
  • 0
  • 0
ಭೂಕಂಪಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿ: 21 ಟನ್ ಸಹಾಯ ಸಾಮಗ್ರಿ ಕಳುಹಿಸಿದ ಭಾರತ
September 4, 2025

ಭೂಕಂಪಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿ: 21 ಟನ್ ಸಹಾಯ ಸಾಮಗ್ರಿ ಕಳುಹಿಸಿದ ಭಾರತ

ನವದೆಹಲಿ: ಆಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪದ ನಂತರ ಸಾವನ್ನಪ್ಪಿದವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಪೀಡಿತ ರಾಷ್ಟ್ರಕ್ಕೆ ಸಂಪೂರ್ಣ ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
  • 20
  • 0
  • 0
ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ
August 10, 2025

ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ಮೋದಿ pm modhi ಅವರು, ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ vande bharath express train ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಎರಡು ಉತ್ತರ ಭಾರತ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.
  • 21
  • 0
  • 0
ಸುಳ್ಳು ಪಳ್ಳು ಹೇಳಿ ನನ್ನನ್ನು ವಿಲನ್ ಮಾಡಿದ್ದೀರಿ: ಮಾಧ್ಯಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತರಾಟೆ
June 13, 2025

ಸುಳ್ಳು ಪಳ್ಳು ಹೇಳಿ ನನ್ನನ್ನು ವಿಲನ್ ಮಾಡಿದ್ದೀರಿ: ಮಾಧ್ಯಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತರಾಟೆ

ನೀವು ಮಾಧ್ಯಮದವರೆಲ್ಲಾ ಸೇರಿ ನನ್ನನ್ನ ರೇಪ್ ಒಂದು ಮಾಡಿಲ್ಲ. ಇನ್ ಏನ್ ಮಾಡಬೇಕೆಲ್ಲಾ ಮಾಡಿದ್ದೀರಿ, ಸುಳ್ಳು ಪಳ್ಳು ಹೇಳಿ ನನ್ನನ್ನು ವಿಲನ್ ಮಾಡಿದ್ದೀರಿ… ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
  • 121
  • 0
  • 0