Back To Top

Infomindz Kannada News Paper

Recent News

image
April 21, 2025

ಎಚ್.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಮತ್ತೆ ಏರುಪೇರು

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ.

readmore
image

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಶೂಟೌಟ್

ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಇಂದು (ಏಪ್ರಿಲ್ 19, 2025) ಮಧ್ಯರಾತ್ರಿ 1:30ರ ಸುಮಾರಿಗೆ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಶೂಟೌಟ್ ನಡೆಸಿರುವ ಘಟನೆ ನಡೆದಿದೆ.

readmore
image

ಪ್ಲಾಸ್ಟಿಕ್ ಸಹಿತ ಬಿಸಾಡಿದ್ದ ಪ್ರಸಾದ ತಿಂದು ದೇವಸ್ಥಾನದಲ್ಲಿ ಹರಕೆ ಹೋರಿ ಸಾವು

ಜಿಲ್ಲೆಯ ನಂಜನಗೂಡಿನ ದೇವಸ್ಥಾನದಲ್ಲಿ (Nanjangudu Temple) ಹರಕೆಯ ಹೋರಿ ಪ್ಲಾಸ್ಟಿಕ್ (Plasitc) ಸಹಿತ ಬಿಸಾಡಿದ್ದ ಪ್ರಸಾದ ತಿಂದು ಸಾವನ್ನಪ್ಪಿದ ಘಟನೆ ನಡೆದಿದೆ.

readmore
image

ಹಿಂದಿಯಲ್ಲಿಯೇ ಮಾತನಾಡು ಎಂದು ಆಟೋ ಚಾಲಕನಿಗೆ ಧಮ್ಕಿ ಹಾಕಿದ ಹಿಂದಿ ಬೈಯ್ಯ

ಕನ್ನಡಿಗ ಆಟೋ ಚಾಲಕನಿಗೆ ಹಿಂದಿಯಲ್ಲಿ ಮಾತನಾಡು ಎಂದು ಹಿಂದಿ ಭಾಷಿಕ ಧಮ್ಕಿ ಹಾಕಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

readmore

ADVERTISEMENT

Recent News

image
April 8, 2025

ರಿಯಾಲಿಟಿ ಷೋಗಳ ಡಬಲ್ ಮೀನಿಂಗ್ ಗಳ ಬಗ್ಗೆ ನಟ ರವಿಚಂದ್ರನ್ ಬೇಸರ

ಚಲನಚಿತ್ರಗಳಲ್ಲಿ ಹಾಸ್ಯ ಎಂದರೆ ಡಬಲ್ ಮೀನಿಂಗ್ ಎನ್ನುವಂಥ ಕಾಲ ಬಂದು ಅದೆಷ್ಟೋ ವರ್ಷಗಳೇ ಆಗಿಬಿಟ್ಟಿವೆ. ಅದನ್ನು ನೋಡಿ ಎಂಜಾಯ್ ಮಾಡುವ ಪ್ರೇಕ್ಷಕರೂ ಇದ್ದಾರೆ ಅನ್ನಿ. ಆದರೆ ಇದೀಗ ರಿಯಾಲಿಟಿ ಷೋಗಳು ಆ ಪಾತ್ರ ವಹಿಸುತ್ತಿರುವ ಗಂಭೀರ ಆರೋಪ ಇದೆ.

readmore
image
April 8, 2025

ಆರ್ಥಿಕ ಹಿಂಜರಿತದ ಭಯದಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ತೀವ್ರ ಕುಸಿತ

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಸ್ಪರ ಸುಂಕಗಳಿಂದ ಪ್ರಚೋದಿಸಲ್ಪಟ್ಟ ಜಾಗತಿಕ ವ್ಯಾಪಾರ ಯುದ್ಧದ ಪರಿಣಾಮದಿಂದಾಗಿ ಯುಎಸ್ ನಲ್ಲಿ ಆರ್ಥಿಕ ಹಿಂಜರಿತದ ಭಯದಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ತೀವ್ರ ಕುಸಿತವನ್ನು ಅನುಸರಿಸಿ ಭಾರತೀಯ ಷೇರು ಮಾರುಕಟ್ಟೆಯ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಸೋಮವಾರ ಕುಸಿದವು.

readmore
image
April 8, 2025

ಯುವತಿ ಅಪಹರಿಸಿ 22 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ಯುವತಿಯನ್ನು ಅಪಹರಿಸಿ ಒಂದು ವಾರಗಳ ಕಾಲ ಆಕೆಯನ್ನು ಬಂಧನದಲ್ಲಿರಿಸಿಕೊಂಡು ಸಾಮೂಹಿಕ ಅತ್ಯಾಚಾರ (Physical Assault) ನಡೆಸಿದ ಘಟನೆ ಬೆಳಕಿಗೆ ಬಂದಿದೆ. 22 ಜನರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದು ಬಂದಿದೆ.

readmore
image
April 8, 2025

24 ಗಂಟೆಗಳಲ್ಲಿ ಗಾಝಾ ಪಟ್ಟಿಯಲ್ಲಿ ಕನಿಷ್ಠ 60 ಫೆಲೆಸ್ತೀನೀಯರ ಸಾವು, ವೈದ್ಯಕೀಯ

ಕಳೆದ 24 ಗಂಟೆಗಳಲ್ಲಿ ಗಾಝಾ ಪಟ್ಟಿಯ ಕುಟುಂಬಗಳ ವಿರುದ್ಧ ಇಸ್ರೇಲಿ ಆಕ್ರಮಿತ ಪಡೆಗಳು ಅನೇಕ ಹತ್ಯಾಕಾಂಡಗಳನ್ನು ನಡೆಸಿದ್ದು, ಇದರ ಪರಿಣಾಮವಾಗಿ ಕನಿಷ್ಠ 60 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಮತ್ತು 162 ಜನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.

readmore

Social Connects

img

Get Every Newsletter

We are not gonna make spamming

Build your website &
grow your business

Purchase

Infomindz Kannada News paper

Infomindz Kannada News Paper is a dynamic, digital-first Kannada news paper that delivers real-time updates, breaking news, and in-depth stories from Bengaluru, Mysuru, Mangaluru, Hubli-Dharwad, and all across Karnataka and India. As a trusted online Kannada newspaper, we are committed to keeping the people of Karnataka informed, aware, and empowered through timely and relevant news in Kannada.

From politics, crime updates, and cinema highlights to education, weather alerts, sports news, and local developments, Infomindz covers it all with clarity and credibility. Whether it’s the Bengaluru election results today, Tumakuru flood alerts, or real estate news from Mysuru, we bring you news that matters — quickly, reliably, and in the language you trust.

With dedicated local coverage in our kannada news paper, an intuitive digital experience, and 24/7 news access, Infomindz is the go-to source for millions who want authentic Kannada news paper — from major cities to remote villages.

Stay connected. Stay informed. Stay Kannada

kannada news paper