Back To Top
Infomindz is a Kannada Online News Journel
Trending News: ಸಂಜು ವೆಡ್ಸ್ ಗೀತಾ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಡಿಂಪಲ್ ಕ್ವೀನ್: ದೂರು ( Sanju Weds Geetha 2 news)
Trending News: ಫಲಿತಾಂಶ ಕಳಪೆ: ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ಬಿಸಿ,ವೇತನಾನುದಾನ ಕಡಿತ ಭೀತಿ Karnataka Education Effect
Trending News: ಇಸ್ರೇಲ್ -ಇರಾನ್ ಯುದ್ದ: ಇಸ್ರೇಲ್ ಸಹಾಯಕ್ಕೆ ಅಮೇರಿಕ ಒಪ್ಪಿಗೆ: Israel Iran War
Trending News: ರಾಜ್ಯದಲ್ಲಿ ನಿರಂತರವಾಗಿದ್ದ ವರುಣಾರ್ಭಟ ಕಡಿಮೆಯಾಗುವ ಸಾಧ್ಯತೆ: ಕರಾವಳಿಯಲ್ಲಿ ಎಲ್ಲೋ ಅಲರ್ಟ್ Rain in Karnataka
Trending News: ತಲೆ ಮೇಲೆ ಬಿದ್ದ ಕೊಂಬೆ: ಕೋಮಾದಲ್ಲಿದ್ದ ಅಕ್ಷಯ್ ಗೆ ಹೃದಯ ಸ್ತಂಭನ, ಫಲಿಸಲಿಲ್ಲ ಹೆತ್ತವರ ಪೂಜೆ: Akshay Shivaram
Trending News: ಯಕ್ಷರಂಗದ ಪ್ರತಿಭೆಯ ದೀಪ: Pradeep Mogaveera
Trending News: ರಾಜ್ಯದ ಕರಾವಳಿ ಭಾಗದಲ್ಲಿ ಮುಂದುವರಿದ ಮುಂಗಾರು ಮಳೆ: Rainfall in Karavali
ನ್ನೆ ರಾತ್ರಿ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಗೆಲವು ಸಾಧಿಸಿದೆ. ಈ ಮೂಲಕ ಆರ್ಸಿಬಿ ಐಪಿಎಲ್ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿದೆ. ಆರ್ಸಿಬಿ ಗೆಲ್ಲುತ್ತಿದ್ದಂತೆ ಬೆಂಗಳೂರು, ತುಮಕೂರು, ಹಾಸನ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ.
readmoreರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕನಸು ಕೊನೆಗೂ ನನಸಾಗಿದೆ. ದೀರ್ಘ ಕಾಯುವಿಕೆ ಮುಗಿದಿದೆ. 18ನೇ ಆವೃತ್ತಿಯ IPL ವಿಜೇತ ತಂಡವಾಗಿ ಆರ್ಸಿಬಿ ಹೊರಹೊಮ್ಮಿದ್ದು, ತಮ್ಮ ಮೊದಲ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.
readmoreರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ 18 ವರ್ಷಗಳ ಕನಸು ಕೊನೆಗೂ ನನಸಾಗಿದೆ. ದೀರ್ಘ ಕಾಯುವಿಕೆಗೆ ತೆರೆಬಿದ್ದಿದೆ. ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಐಪಿಎಲ್ ಟ್ರೋಫಿಗೆ ಮೊದಲ ಬಾರಿಗೆ ಮುತ್ತಿಟ್ಟಿದೆ.
readmoreನಿನ್ನೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿದ ಆರ್ಸಿಬಿ ಚೊಚ್ಚಲ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.
readmoreWe are not gonna make spamming