Back To Top

ADVERTISEMENT

Recent News

image
March 14, 2025

ಅಪಹರಣವಾದ ರೈಲಿನಿಂದ 190 ಒತ್ತೆಯಾಳುಗಳ ರಕ್ಷಣೆ

ಜಾಫರ್ ಎಕ್ಸ್ ಪ್ರೆಸ್ ವಿಮಾನದಲ್ಲಿದ್ದ 500 ಪ್ರಯಾಣಿಕರನ್ನು ರಕ್ಷಿಸುವ ಮಿಲಿಟರಿ ಕಾರ್ಯಾಚರಣೆ ಕೊನೆಗೊಂಡಿದ್ದು, 28 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ.

readmore
image
March 14, 2025

ಶಿರಾ ಕೈಗಾರಿಕಾ ಪ್ರದೇಶದಲ್ಲಿ ರನ್ಯಾ ರಾವ್ ಗೆಭೂಮಿ ಮಂಜೂರಾತಿ: ಚಿನ್ನ ಕಳ್ಳ

2023 ಮೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕೂ ಹಿಂದೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಿತ್ತು. ಆ ವರ್ಷ ಜನವರಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಹೀಗಾಗಿ ಹಿಂದಿದ್ದ ಬಿಜೆಪಿ ಸರ್ಕಾರವೇ ಬಂಧಿತ ನಟಿಯ ಕಂಪನಿಗೆ ಭೂಮಿ ನೀಡಿದೆ ಎಂದು ಸ್ಪಷ್ಟನೆ ನೀಡಿದೆ.

readmore
image
March 14, 2025

ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷ

ರಾಜ್ಯಧಾನಿ ಬೆಂಗಳೂರು ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಕೆ.ಸಿ. ರೆಡ್ಡಿ ಪ್ರತಿಮೆಯ ಬಳಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ.

readmore
image
March 14, 2025

ಮಾ.19ರಿಂದ ಜಾರಿಗೆ ಬರ್ತಿದೆ ಯೂಟ್ಯೂಬ್ ಹೊಸ ನಿಯಮ, 9 ಲಕ್ಷ ವಿಡಿಯೋ

ಯೂಟ್ಯೂಬ್ ಈಗ ತನ್ನ ವೇದಿಕೆಯಲ್ಲಿ AI ಆಧಾರಿತ ವ್ಯವಸ್ಥೆಯನ್ನು ಬಳಸುತ್ತಿದೆ. ವೀಡಿಯೊಗಳನ್ನು ತೆಗೆದುಹಾಕುವುದರ ಜೊತೆಗೆ, ಯೂಟ್ಯೂಬ್ ಸುಮಾರು 4.8 ಮಿಲಿಯನ್ ಚಾನೆಲ್‌ಗಳನ್ನು ಸಹ ತೆಗೆದುಹಾಕಿದೆ ಎಂದು ಮಾಹಿತಿ ನೀಡಿದ್ದಾರೆ.

readmore

Social Connects

img

Get Every Newsletter

We are not gonna make spamming

Build your website &
grow your business

Purchase