Back To Top

ADVERTISEMENT

Recent News

image
April 5, 2025

ಕಿಪ್ಪಿ ಕೀರ್ತಿ ಜಗತ್ತಿನ ಸುಂದರಿ, ನಾನೇ ಮುಂದೆ ನಿಂತು ಮದುವೆ ಮಾಡಿಸುವೆ

ಇನ್‌ಸ್ಟಾಗ್ರಾಮ್ ಸ್ಟಾರ್ ಕಿಪಿ ಕೀರ್ತಿಯ ಸೌಂದರ್ಯವನ್ನು ಮತ್ತೊಬ್ಬ ರೀಲ್ಸ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಕೀರ್ತಿ ಜಗತ್ತಿನ ಸುಂದರಿ, ಆಕೆಯ ಮೂಗು, ಕಣ್ಣು, ಕೆನ್ನೆ, ತುಟಿ, ಹಲ್ಲುಗಳು ಅಂದವಾಗಿವೆ ಎಂದು ವರ್ಣಿಸಿದ್ದಾರೆ.

image
April 5, 2025

ನ್ಯಾಯಾಧೀಶರ ನಿವಾಸದಲ್ಲಿ ಚಿನ್ನಾಭರಣ ಕಳವು

ಬೀದರ್: ನ್ಯಾಯಾಧೀಶರ ನಿವಾಸದಲ್ಲಿ 7,61,800 ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಬೀದರ್ ನ ಜನವಾಡ ರಸ್ತೆಯಲ್ಲಿರುವ ನ್ಯಾಯಾಧೀಶರ ವಸತಿಗೃಹದಲ್ಲಿ ಕಳ್ಳರು ಕೃತ್ಯವೆಸಗಿದ್ದಾರೆ. ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಡಿ. ಶೇಜ್ ಚೌಟಾಯಿ ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.

image
April 5, 2025

ಪ್ರಿಯಕರನೊಂದಿಗೆ ಮದುವೆ ಮಾಡಿಸಿ ಪಶ್ಚಾತಾಪ ಪಟ್ಟು ಮತ್ತೆ ಮನೆಗೆ ಪತ್ನಿಯ ಕರೆ

ಇತ್ತೀಚೆಗಷ್ಟೇ ಬಬ್ಲೂ ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಆಕೆಯ ಪ್ರಿಯರಕನಿಗೆ ಕೊಟ್ಟು ಮದುವೆ ಮಾಡಿದ್ದರು, ಆದರೆ ಮೂರೇ ದಿನಕ್ಕೆ ಅವರ ಮನೆಗೆ ಹೋಗಿ ಪತ್ನಿಯನ್ನು ವಾಪಸ್ ಕರೆತಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

image
April 5, 2025

ಅಕ್ಕನ ಮಗಳ ಮದುವೆಗೆ ರಜೆ ನೀಡದ ಹಿನ್ನೆಲೆ ಬಸ್‌ನಲ್ಲೇ ಚಾಲಕ ನೇಣು

ಅಕ್ಕನ ಮಗಳ ಮದುವೆಗೆ ರಜೆ ನೀಡದ ಹಿನ್ನೆಲೆ ಬಸ್‌ನಲ್ಲೇ ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ(Belagavi) ಡಿಪೋದ 2ನೇ ಘಟಕದಲ್ಲಿ ನಡೆದಿದೆ. 2ನೇ ಘಟಕದ ಬಸ್ ಚಾಲಕ ಬಾಲಚಂದ್ರ ಹುಕೋಜಿ ನೇಣಿಗೆ ಶರಣಾಗಿದ್ದಾರೆ.

Social Connects

img

Get Every Newsletter

We are not gonna make spamming

Build your website &
grow your business

Purchase