June 3, 2025
ಕೆನರಾ ಬ್ಯಾಂಕ್ ನಿಂದ ಬರೋಬ್ಬರಿ 53 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು
ರಾಜ್ಯದಲ್ಲಿ ಮತ್ತೊಂದು ಬಹುದೊಡ್ಡ ದರೋಡೆ ಪ್ರಕರಣ ನಡೆದಿದ್ದು, ಕಳ್ಳರು ಬರೋಬ್ಬರಿ 53 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
- 2
- 0
- 0