April 15, 2025
ತಂದೆಯ ಸ್ನೇಹಿತ ಎಂದು ಕರೆ ಮಾಡಿದ ಸೈಬರ್ ವಂಚಕನಿಗೆ ಪಾಠ ಕಲಿಸಿದ ಯುವತಿ
ಹೊಸ ಹೊಸ ತಂತ್ರಗಳೊಂದಿಗೆ ಜನರನ್ನು ಸೈಬರ್ ವಂಚಕರು ಮೋಸ ಮಾಡುತ್ತಲೇ ಬಂದಿದ್ದಾರೆ. ಇದೀಗ ಮತ್ತೊಂದು ತಂತ್ರದೊಂದಿಗೆ ಸೈಬರ್ ವಂಚಕರು ಜನರನ್ನು ಯಾಮಾರಿಸುತ್ತಿದ್ದು, ಪರಿಚಯಸ್ಥರಂತೆ ತಮ್ಮನ್ನು ಬಿಂಬಿಸಿ ಸೂಕ್ಷ್ಮ ಮಾಹಿತಿಗಳನ್ನು ಪಡೆದು, ವಂಚಿಸುತ್ತಿದ್ದಾರೆ.
- 4
- 0
- 0