Back To Top

ಬೀಗನ ಜೊತೆ ಓಡಿ ಹೋದ ಬೀಗತ್ತಿ
April 20, 2025

ಬೀಗನ ಜೊತೆ ಓಡಿ ಹೋದ ಬೀಗತ್ತಿ

ಉತ್ತರ ಪ್ರದೇಶದ ಬದೌನ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ತನ್ನ ಮಗಳ ಮಾವನ ಜೊತೆ ಓಡಿಹೋಗಿದ್ದಾಳೆ. 43 ವರ್ಷದ ಮಮತಾ ಎಂಬ ಮಹಿಳೆ ತನ್ನ ಗಂಡನ ಅನುಪಸ್ಥಿತಿಯಲ್ಲಿ ಮಗಳ ಮಾವ ಶೈಲೇಂದ್ರನೊಂದಿಗೆ ಸಂಬಂಧ ಬೆಳೆಸಿ, ಆಭರಣ ಮತ್ತು ಹಣದೊಂದಿಗೆ ಪರಾರಿಯಾಗಿದ್ದಾಳೆ.
  • 4
  • 0
  • 0
ಯುನೈಟೆಡ್ ಸ್ಟೇಟ್ಸ್ – ಚೀನಾ ನಡುವಿನ ವ್ಯಾಪಾರ ಯುದ್ಧಕ್ಕೆ ನಾಟಕೀಯ ತಿರುವು

ಯುನೈಟೆಡ್ ಸ್ಟೇಟ್ಸ್ – ಚೀನಾ ನಡುವಿನ ವ್ಯಾಪಾರ ಯುದ್ಧಕ್ಕೆ ನಾಟಕೀಯ ತಿರುವು

ಚೀನಾದಿಂದ ಆಮದಿನ ಮೇಲೆ 245%ನಷ್ಟು ಹೆಚ್ಚಿನ ಸುಂಕವನ್ನು ವಿಧಿಸುವ ಹೊಸ ಕಾರ್ಯ ನಿರ್ವಾಹಕ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕುವುದರೊಂದಿಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧವು ನಾಟಕೀಯ ತಿರುವು ಪಡೆದುಕೊಂಡಿದೆ.
  • 5
  • 0
  • 0
10 ಬಾರಿ ಹಾವು ಕಚ್ಚಿ ಸತ್ತ ವ್ಯಕ್ತಿಯ ಪ್ರಕರಣಕ್ಕೆ ವಿಚಿತ್ರ ತಿರುವು..! ವೈದ್ಯಕೀಯ ವರದಿಯಲ್ಲಿ ಕೊಲೆ ಸಾಬೀತು
April 19, 2025

10 ಬಾರಿ ಹಾವು ಕಚ್ಚಿ ಸತ್ತ ವ್ಯಕ್ತಿಯ ಪ್ರಕರಣಕ್ಕೆ ವಿಚಿತ್ರ ತಿರುವು..! ವೈದ್ಯಕೀಯ ವರದಿಯಲ್ಲಿ ಕೊಲೆ

ಹಾವು ಕಡಿತದಿಂದ ವ್ಯಕ್ತಿ ಸತ್ತಿದ್ದಾನೆಂದು ಬಿಂಬಿತವಾಗಿದ್ದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆ ವೇಳೆ ಅದು ಹಾವು ಕಡಿತವಲ್ಲ ಕೊಲೆ ಎಂದು ತಿಳಿದುಬಂದಿದೆ.
  • 2
  • 0
  • 0
ಶಕ್ತಿ ಯೋಜನೆ ಸರಳೀಕರಿಸಲು ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ
April 19, 2025

ಶಕ್ತಿ ಯೋಜನೆ ಸರಳೀಕರಿಸಲು ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಜಾರಿ ಮಾಡಲಾಗಿದ್ದ ಶಕ್ತಿ ಯೋಜನೆಯನ್ನು ಸರಳೀಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದೆ. ಇದರಿಂದ ಮಹಿಳೆಯರಿಗೆ ಆಧಾರ್ ಕಾರ್ಡ್ ಇಟ್ಟುಕೊಂಡು ಪ್ರಯಾಣ ಮಾಡುವ ಕಿರಿಕಿರಿ ತಪ್ಪಲಿದೆ.
  • 5
  • 0
  • 0
ಇಲ್ಲೊಬ್ಬಳು ಕೊಂದ ಸೊಳ್ಳೆಗಳ ದಾಖಲೆ ಇಡ್ತಾಳೆ: ಪುಸ್ತಕಕ್ಕೆ ಅಂಟಿಸಿ ನಾಮಕರಣ ಮಾಡ್ತಾಳೆ!

ಇಲ್ಲೊಬ್ಬಳು ಕೊಂದ ಸೊಳ್ಳೆಗಳ ದಾಖಲೆ ಇಡ್ತಾಳೆ: ಪುಸ್ತಕಕ್ಕೆ ಅಂಟಿಸಿ ನಾಮಕರಣ ಮಾಡ್ತಾಳೆ!

ಕೊಂದ ಸೊಳ್ಳೆಗಳ ದಾಖಲೆ ಇಡ್ತಾಳೆ, ಪುಸ್ತಕಕ್ಕೆ ಅಂಟಿಸಿ ನಾಮಕರಣ ಮಾಡ್ತಾಳೆ ಯುವತಿ. ಇದರ ವಿಡಿಯೋ ವೈರಲ್ ಆಗಿದ್ದು, ಕಮೆಂಟ್ಸ್ ಸುರಿಮಳೆ ಆಗ್ತಿದೆ.
  • 3
  • 0
  • 0
ಹಾಡಿ ಜನರ ಬದುಕಿಗೆ ಬೆಳಕಾದ ಕೋರ
April 19, 2025

ಹಾಡಿ ಜನರ ಬದುಕಿಗೆ ಬೆಳಕಾದ ಕೋರ

ಘೋರ ಕಾನನದೊಳಗೆ ತೆರೆದುಕೊಂಡ ಬಹುನಿರೀಕ್ಷಿತ ಚಲನ ಚಿತ್ರ "ಕೋರ" ಅದ್ದೂರಿ ತೆರೆ ಕಂಡಿದೆ. ವಿಭಿನ್ನವಾದ ಕಥಾ ವಸ್ತುವಿನೊಂದಿಗೆ ಪ್ರದರ್ಶನಗೊಂಡ ಈ ಚಿತ್ರ ರತ್ನಮ್ಮ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದು ಪಿ. ಮೂರ್ತಿ ನಿರ್ಮಾಪಕರಾಗಿದ್ದಾರೆ.
  • 3
  • 0
  • 0
ಒಂದೇ ಆಸ್ಪತ್ರೆಯ ಒಂದೇ ಫ್ಲೋರ್ನಲ್ಲಿ ಕೆಲಸ ಮಾಡುವ 6 ನರ್ಸ್ ಗಳಿಗೆ ಬ್ರೈನ್ ಟ್ಯೂಮರ್
April 18, 2025

ಒಂದೇ ಆಸ್ಪತ್ರೆಯ ಒಂದೇ ಫ್ಲೋರ್ನಲ್ಲಿ ಕೆಲಸ ಮಾಡುವ 6 ನರ್ಸ್ ಗಳಿಗೆ ಬ್ರೈನ್ ಟ್ಯೂಮರ್

ಒಂದೇ ಆಸ್ಪತ್ರೆಯ ಹಾಗೂ ಒಂದೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 6 ನರ್ಸ್ಗಳಿಗೆ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿರುವ ಘಟನೆ ಮ್ಯಾಸಚೂಸೆಟ್ಸ್ ನಲ್ಲಿ ನಡೆದಿದೆ. ಈ ನಿಗೂಢ ಗಡ್ಡೆಗಳು ಒಬ್ಬರ ನಂತರ ಒಬ್ಬರಲ್ಲಿ ಕಾಣಿಸಿಕೊಂಡಿವೆ. ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿನ ಪ್ರಕರಣ ಮೊದಲ ಮೊದಲು ಕಳೆದ ಏಪ್ರಿಲ್ ಆರಂಭದಲ್ಲಿ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿತ್ತು.
  • 14
  • 0
  • 0
ಚಿಕಿತ್ಸೆಗೆ ಹಣವಿಲ್ಲ: ಪತ್ನಿಗೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಕ್ಯಾನ್ಸರ್ ಪೀಡಿತ ವ್ಯಕ್ತಿ

ಚಿಕಿತ್ಸೆಗೆ ಹಣವಿಲ್ಲ: ಪತ್ನಿಗೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಕ್ಯಾನ್ಸರ್ ಪೀಡಿತ ವ್ಯಕ್ತಿ

ಕ್ಯಾನ್ಸರ್(Cancer) ಪೀಡಿತ ವ್ಯಕ್ತಿಯೊಬ್ಬ ಪತ್ನಿಗೆ ಗುಂಡು ಹಾರಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕುಲದೀಪ್ ತ್ಯಾಗಿ ಎಂದು ಗುರುತಿಸಲಾಗಿದೆ. ತನಗೆ ಕ್ಯಾನ್ಸರ್ ಇದೆ, ಚಿಕಿತ್ಸೆಗೆ ಅಷ್ಟೊಂದು ಹಣ ನನ್ನ ಬಳಿ ಇಲ್ಲ, ತನ್ನ ಕುಟುಂಬಕ್ಕೆ ತನ್ನ ಸ್ಥಿತಿಯ ಬಗ್ಗೆ ತಿಳಿದಿಲ್ಲ ಮತ್ತು ಚಿಕಿತ್ಸಾ ವೆಚ್ಚದಲ್ಲಿ ಅವರಿಗೆ ಹೊರೆಯಾಗಲು
  • 7
  • 0
  • 0
ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಅವರ ‘ಬಿಲ್ಲ ರಂಗ ಭಾಷ’ ಪೋಸ್ಟರ್ ರಿಲೀಸ್
April 18, 2025

ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಅವರ ‘ಬಿಲ್ಲ ರಂಗ ಭಾಷ’ ಪೋಸ್ಟರ್ ರಿಲೀಸ್

ಕಿಚ್ಚ ಸುದೀಪ್ (Kichcha Sudeep) ಹಾಗೂ ಅನುಪ್ ಭಂಡಾರಿ ಅವರ 'ಬಿಲ್ಲ ರಂಗ ಭಾಷ' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸಿನಿಮಾ ಕಾರಣಾಂತರಗಳಿಂದ ವಿಳಂಬ ಆಗುತ್ತಲೇ ಇತ್ತು. ಈಗ ಸೆಟ್ ಹಾಕುವ ಕೆಲಸ ಪೂರ್ಣಗೊಂಡಿದ್ದು, ಇಂದಿನಿಂದ (ಏಪ್ರಿಲ್ 16) ಸಿನಿಮಾದ ಶೂಟಿಂಗ್ ಆರಂಭ ಆಗಿದೆ.
  • 3
  • 0
  • 0
ಖಾಸಗಿ ಶಾಲೆ ಬಸ್‌ನ ಮಹಿಳಾ ಕಂಡಕ್ಟರ್‌ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

ಖಾಸಗಿ ಶಾಲೆ ಬಸ್‌ನ ಮಹಿಳಾ ಕಂಡಕ್ಟರ್‌ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

ಖಾಸಗಿ ಶಾಲೆಯ ಬಸ್ ನಿರ್ವಾಹಕಿಯ (Women conductors )ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ಅರಣ್ಯದಲ್ಲಿ ನಡೆದಿದೆ.
  • 3
  • 0
  • 0