May 5, 2025
ಹಿಂದೂ ದೇವತೆಗಳನ್ನು “ಪೌರಾಣಿಕ ವ್ಯಕ್ತಿಗಳು ಎಂದ ಪಪ್ಪು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸವೊಂದರಲ್ಲಿ ಭಗವಾನ್ ರಾಮ ಮತ್ತು ಇತರ ಹಿಂದೂ ದೇವತೆಗಳನ್ನು "ಪೌರಾಣಿಕ ವ್ಯಕ್ತಿಗಳು" ಎಂದು ಉಲ್ಲೇಖಿಸುವ ಮೂಲಕ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ.
- 1
- 0
- 0