Back To Top

ಛಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್‌ ಹೆಸರಿಲ್ಲ!!
January 22, 2025

ಛಾಂಪಿಯನ್ಸ್ ಟ್ರೋಫಿ ಜೆರ್ಸಿಯಲ್ಲಿ ಪಾಕ್‌ ಹೆಸರಿಲ್ಲ!!

ಯಾವುದೇ ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದ ದೇಶದ ಹೆಸರನ್ನು ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳ ಜೆರ್ಸಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ, ಬಿಸಿಸಿಐ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನ ಹೆಸರನ್ನು ಹಾಕಲು ನಿರಾಕರಿಸಿದೆ ಎಂದು IANS ವರದಿ ಮಾಡಿದೆ.
  • 22
  • 0
  • 0
ಕುಂಭಮೇಳದಿಂದ ʻಐಐಟಿಯನ್ ಬಾಬಾ’ ಕಿಕ್‌ ಔಟ್‌
January 20, 2025

ಕುಂಭಮೇಳದಿಂದ ʻಐಐಟಿಯನ್ ಬಾಬಾ’ ಕಿಕ್‌ ಔಟ್‌

ʻಐಐಟಿಯನ್ ಬಾಬಾ' ಎಂದೇ ಜನಪ್ರಿಯರಾಗಿದ್ದ ಅವರನ್ನು ತಮ್ಮ ಗುರು ಮಹಾಂತ ಸೋಮೇಶ್ವರ ಪುರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಜುನಾಖಾಡ ಶಿಬಿರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಹೊರ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
  • 19
  • 0
  • 0
ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ ಸಂಭ್ರಮ
January 20, 2025

ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ ಸಂಭ್ರಮ

ಭಾರತದ ಮಹಿಳಾ ಖೋಖೋ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದರಲ್ಲಿ ಕರ್ನಾಟಕದ ಕ್ರೀಡಾಪಟು ಮೈಸೂರಿನ ಬಿ.ಚೈತ್ರಾ ಭಾಗವಹಿಸಿ ಗೆದ್ದಿದ್ದಾರೆ. ಸದ್ಯ ಅವರ ತವರೂರಾದ ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
  • 21
  • 0
  • 0
ರಾಸಲೀಲೆ..ಪ್ರಕರಣ : ಡಿವೈಎಸ್ಪಿ ರಾಮಚಂದ್ರಪ್ಪಗೆ ಜಾಮೀನು ಮಂಜೂರು.
January 20, 2025

ರಾಸಲೀಲೆ..ಪ್ರಕರಣ : ಡಿವೈಎಸ್ಪಿ ರಾಮಚಂದ್ರಪ್ಪಗೆ ಜಾಮೀನು ಮಂಜೂರು.

ಮಧುಗಿರಿ : ತಮ್ಮ ಕಚೇರಿಗೆ ದೂರು ನೀಡಲು ಬಂದಿದ್ದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಮಧುಗಿರಿ ಡಿವೈಎಸ್ಪಿ ಎ. ರಾಮಚಂದ್ರಪ್ಪನವರಿಗೆ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
  • 18
  • 0
  • 0
ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪಿ ಬಂಧನ
January 20, 2025

ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪಿ ಬಂಧನ

ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಆತ ಬಾಂಗ್ಲಾ ಪ್ರಜೆ ಎನ್ನುವ ಅನುಮಾನ ವ್ಯಕ್ತವಾಗಿದೆ.
  • 21
  • 0
  • 0