August 18, 2025
ಸು ಫ್ರಮ್ ಸೋ’ (Su From So) ಸಿನಿಮಾ 100 ಕೋಟಿ ಕಲೆಕ್ಷನ್
ಸು ಫ್ರಮ್ ಸೋ' ಸಿನಿಮಾ ಅದ್ಭುತ ಕಲೆಕ್ಷನ್ (Su From So Box Office Collection) ಮಾಡಿದೆ. sacnilk ವರದಿ ಪ್ರಕಾರ, ವಿಶ್ವಾದ್ಯಂತ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಸಿನಿಮಾ ಮುನ್ನುಗ್ಗುತ್ತಿದೆ.
- 138
- 0
- 0