Back To Top

HKU1 ವೈರಸ್ ಪತ್ತೆ: ಕೊರೋನಾದಂತೆ ಸೋಂಕು ಹರಡುವ ಭೀತಿ
March 18, 2025

HKU1 ವೈರಸ್ ಪತ್ತೆ: ಕೊರೋನಾದಂತೆ ಸೋಂಕು ಹರಡುವ ಭೀತಿ

ಕೋಲ್ಕತ್ತಾದ ಮಹಿಳೆಯಲ್ಲಿ HKU1 ವೈರಸ್ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಹಿಳೆಗೆ ಜ್ವರ ತರಹದ ಲಕ್ಷಣಗಳು ಕಂಡುಬಂದಿದ್ದವು. ಮಾದರಿಯನ್ನು ಪರೀಕ್ಷಿಸಿದಾಗ, ಅದರಲ್ಲಿ ಈ ವೈರಸ್ ಕಂಡುಬಂದಿದೆ.
  • 18
  • 0
  • 0
1950ರ ಬೆಂಗಳೂರು ಫೋಟೋ ವೈರಲ್: ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ ಓಲ್ಡ್ ಎಂ.ಜಿ. ರೋಡ್

1950ರ ಬೆಂಗಳೂರು ಫೋಟೋ ವೈರಲ್: ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ ಓಲ್ಡ್ ಎಂ.ಜಿ. ರೋಡ್

1950ರ ಕಾಲದ ಬೆಂಗಳೂರಿನ ಎಂ.ಜಿ. ರೋಡ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇಂಡಿಯನ್ ಹಿಸ್ಟರಿ ಪಿಕ್ಸ್‌ ಅನ್ನೋವರು ಈ ಫೋಟೋ ಶೇರ್ ಮಾಡಿದ್ದಾರೆ. ಮಾರ್ಚ್ 15ಕ್ಕೆ ಪೋಸ್ಟ್ ಮಾಡಿರೋ ಈ ಫೋಟೋ ಸಾವಿರಾರು ಜನ ನೋಡಿದ್ದಾರೆ.
  • 115
  • 0
  • 0
ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ ಎಂದ ಜಿಯೋ

ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ ಎಂದ ಜಿಯೋ

ಕಳೆದ ಎರಡು ವರ್ಷಗಳಿಂದ ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸುತ್ತಿದ್ದ ಜಿಯೋ, ಇನ್ಮೇಲೆ ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ. ಬದಲಾಗಿ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಮ್ಯಾಚ್ ನೋಡೋಕೆ ದುಡ್ಡು ಕಟ್ಟಬೇಕು.
  • 31
  • 0
  • 0
ವೃದ್ಧ ಪೋಷಕರನ್ನು ಹೊರಗಟ್ಟಿದರೆ ಆಸ್ತಿ ಭಾಗ್ಯ ರದ್ದು!!!
March 17, 2025

ವೃದ್ಧ ಪೋಷಕರನ್ನು ಹೊರಗಟ್ಟಿದರೆ ಆಸ್ತಿ ಭಾಗ್ಯ ರದ್ದು!!!

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್, ತೀವ್ರ ಬೇಸರ ವ್ಯಕ್ತಪಡಿಸಿದರಲ್ಲದೇ, ಕೂಡಲೇ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಲು ಸಚಿವರು ಆದೇಶ ನೀಡಿದ್ದಾರೆ
  • 35
  • 0
  • 0
ಭೀಕರ ಸುಂಟರಗಾಳಿಗೆ 34 ಜನ ಸಾವುಅಮೇರಿಕಾವನ್ನೇ ತಲ್ಲಣಗೊಳಿಸಿದ ದೈತ್ಯ ಗಾಳಿ
March 17, 2025

ಭೀಕರ ಸುಂಟರಗಾಳಿಗೆ 34 ಜನ ಸಾವುಅಮೇರಿಕಾವನ್ನೇ ತಲ್ಲಣಗೊಳಿಸಿದ ದೈತ್ಯ ಗಾಳಿ

ಪೆನ್ಸಿಲ್ವೇನಿಯಾ: ಅಮೆರಿಕಾದಲ್ಲಿ ಭೀಕರ ದೈತ್ಯ ಹವಾಮಾನವನ್ನು ಎದುರಿಸುತ್ತಿದೆ. ವಿನಾಶಕಾರಿ ಸುಂಟರಗಾಳಿ 34 ಜನರ ಬಲಿ ಪಡೆದಿದ್ದು, 1.5 ಲಕ್ಷಕ್ಕೂ ಹೆಚ್ಚು ಜನರಿಗೆ ವಿದ್ಯುತ್ ಇಲ್ಲದಂತಾಗಿದೆ
  • 105
  • 0
  • 0
ನಿರೀಕ್ಷಿತ ಅಂಕ ಪಡೆಯದ ಮಕ್ಕಳನ್ನು ನೀರಿನ ಬಕೆಟ್ನಲ್ಲಿ ಮುಳುಗಿಸಿ ಕೊಂದ ಅಪ್ಪ ನೇಣಿಗೆ ಶರಣು

ನಿರೀಕ್ಷಿತ ಅಂಕ ಪಡೆಯದ ಮಕ್ಕಳನ್ನು ನೀರಿನ ಬಕೆಟ್ನಲ್ಲಿ ಮುಳುಗಿಸಿ ಕೊಂದ ಅಪ್ಪ ನೇಣಿಗೆ ಶರಣು

ಚಂದ್ರಕಿಶೋರ್‌ ಎಂಬಾತ ಮಕ್ಕಳಿಬ್ಬರ ಕೈಕಾಲುಗಳನ್ನು ಕಟ್ಟಿ ಅವರ ತಲೆಗಳನ್ನು ನೀರು ತುಂಬಿದ ಬಕೆಟ್‌ಗಳಲ್ಲಿ ಮುಳುಗಿಸಿ ಕೊಂದಿದ್ದಾನೆ. ಸರಿಯಾಗಿ ಓದುತ್ತಿಲ್ಲವೆಂದು ತನ್ನ ಮಕ್ಕಳನ್ನ ನೀರಿನಲ್ಲಿ ಮುಳುಗಿಸಿ ಕೊಂದು ತಂದೆಯೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
  • 34
  • 0
  • 0
BMTC ಬಸ್ ನಲ್ಲಿ ಕೈ ಚಳಕ ತೋರುತಿದ್ದ ಕಿಲಾಡಿ ಕಳ್ಳಿಯರನ್ನು ಹಿಡಿದ ಚಾಲಕಿ ಕಂಡಕ್ಟರ್

BMTC ಬಸ್ ನಲ್ಲಿ ಕೈ ಚಳಕ ತೋರುತಿದ್ದ ಕಿಲಾಡಿ ಕಳ್ಳಿಯರನ್ನು ಹಿಡಿದ ಚಾಲಕಿ ಕಂಡಕ್ಟರ್

(BMTC) ಬಸ್ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ಕಿಲಾಡಿ ಕಳ್ಳಿಯರ ಗ್ಯಾಂಗ್ ಸಿಕ್ಕಿಬಿದ್ದಿದೆ. ಸೋಮವಾರ (ಮಾ. 10) ರಾತ್ರಿ 7.15 ಕ್ಕೆ ಮೆಜೆಸ್ಟಿಕ್ನಿಂದ ದೇವನಹಳ್ಳಿ ಬಳಿಯ ವಿಜಿಪುರಕ್ಕೆ ಹೋಗುತ್ತಿದ್ದ ಡಿಪೋ- 50ಕ್ಕೆ ಸೇರಿದ ಬಿಎಂಟಿಸಿ ಬಸ್ ಅನ್ನು ಆಂಧ್ರಪ್ರದೇಶದಿಂದ ಬಂದ ನಾಲ್ವರು ಮಹಿಳೆಯರು ಹತ್ತಿದ್ದಾರೆ.
  • 31
  • 0
  • 0
ಲಾಲು ಪುತ್ರನಿಂದ ಪೊಲೀಸ್ ಅಧಿಕಾರಿಗೆ ಆವಾಜ್:ಡಾನ್ಸ್ ಮಾಡುವಂತೆ ಒತ್ತಾಯ, ಅಮಾನತು ಬೆದರಿಕೆ

ಲಾಲು ಪುತ್ರನಿಂದ ಪೊಲೀಸ್ ಅಧಿಕಾರಿಗೆ ಆವಾಜ್:ಡಾನ್ಸ್ ಮಾಡುವಂತೆ ಒತ್ತಾಯ, ಅಮಾನತು ಬೆದರಿಕೆ

ಪಾಟ್ನಾದಲ್ಲಿ ನಡೆದ ಹೋಳಿ ಸಂಭ್ರಮದ ವೇಳೆ ಲಾಲು ಪ್ರಸಾದ್ (Lalu Prasad) ಪುತ್ರ, ಆರ್ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
  • 18
  • 0
  • 0
“ಯಕ್ಷ ಕಲಾ ವರದೆ”
March 16, 2025

“ಯಕ್ಷ ಕಲಾ ವರದೆ”

ಇವರು ಹುಟ್ಟಿದ್ದು ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ, ವರ ಮಹಾಲಕ್ಷ್ಮಿಯ ದಿನ. ಅದೇ ಕಾರಣ ಇವರಿಗೆ ವರದಾಂಬಿಕಾ (ವರದಾ) ಎಂದು ಇವರ ತಂದೆ ಶಂಕರನಾರಾಯಣ ಭಟ್ ಹಾಗೂ ತಾಯಿ ನಾಗವೇಣಿ ಭಟ್ ನಾಮಕರಣ ಮಾಡಿದರು. ಪಿಯುಸಿ ಇವರ ವಿದ್ಯಾಭ್ಯಾಸ.
  • 26
  • 0
  • 0
ಚಿನ್ನದ ರಾಣಿ ರನ್ಯಾರಾವ್ ಜಾಮೀನು ಅರ್ಜಿ ತಿರಸ್ಕಾರ
March 15, 2025

ಚಿನ್ನದ ರಾಣಿ ರನ್ಯಾರಾವ್ ಜಾಮೀನು ಅರ್ಜಿ ತಿರಸ್ಕಾರ

ಕಸ್ಟಮ್ಸ್‌ ಕಾಯ್ದೆಗೆ ಅನುಗುಣವಾಗಿ ರನ್ಯಾರನ್ನು ಅರೆಸ್ಟ್ ಮಾಡಲಾಗಿದೆ. ಹಾಗೊಮ್ಮೆ ಕಾಯ್ದೆಯನ್ನು ಪಾಲಿಸದಿದ್ದರೂ ಮೇಲ್ನೋಟಕ್ಕೆ ಆರೋಪವಿದ್ದಾಗ ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ.
  • 41
  • 0
  • 0