Back To Top

ಸಲಿಂಗ ಕಾಮದ ವೇಳೆ ಸಾವು: ಸಂಗಾತಿ ಪರಾರಿ

ಸಲಿಂಗ ಕಾಮದ ವೇಳೆ ಸಾವು: ಸಂಗಾತಿ ಪರಾರಿ

ಸಲಿಂಗ ಕಾಮದ ವೇಳೆ 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಲೋಕಮಾನ್ಯ ತಿಲಕ್ (ಎಲ್‌ಟಿ) ಮಾರ್ಗ ಪೊಲೀಸರು ಮಾರ್ಚ್ 17 ರಂದು 34 ವರ್ಷದ ಪಾಲುದಾರನನ್ನು ಬಂಧಿಸಿದ್ದಾರೆ.
  • 37
  • 0
  • 0
ರೀಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ: ಬೆಚ್ಚಿದ ಖಾಕಿ ಪಡೆ
March 19, 2025

ರೀಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ: ಬೆಚ್ಚಿದ ಖಾಕಿ ಪಡೆ

ರೀಲ್ಸ್ ನೆಪದಲ್ಲಿ ಇಬ್ಬರು ಯುವಕರ ಹುಚ್ಚಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿ ನಗರದ ಹುಮನಾಬಾದ್ ರಿಂಗ್ ರೋಡ್ ನಲ್ಲಿ ಯುವಕನನ್ನ ಕೊಲೆ ಮಾಡುತ್ತಿರುವ ರೀಲ್ಸ್ ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
  • 45
  • 0
  • 0
ಬಲೂಚ್ ಆರ್ಮಿ: ಓಡಿ ಹೋದ 2500 ಸೈನಿಕರು
March 19, 2025

ಬಲೂಚ್ ಆರ್ಮಿ: ಓಡಿ ಹೋದ 2500 ಸೈನಿಕರು

ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಸೇನೆ ಮತ್ತು ಭದ್ರತಾ ಪಡೆಗಳ ದಾಳಿಗಳು ಹೆಚ್ಚಿವೆ. ಈ ದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯ ಸೇನಾ ಸಿಬ್ಬಂದಿಯೂ ಸಾವನ್ನಪ್ಪಿದರು.
  • 75
  • 0
  • 0
ಪ್ರಿಯಕರನೊಂದಿಗೆ ಸೇರಿ ಗಂಡನನ್ನು 15 ತುಂಡು ಮಾಡಿ ಡ್ರಮಿಗೆ ತುಂಬಿದ ಹೆಂಡತಿ

ಪ್ರಿಯಕರನೊಂದಿಗೆ ಸೇರಿ ಗಂಡನನ್ನು 15 ತುಂಡು ಮಾಡಿ ಡ್ರಮಿಗೆ ತುಂಬಿದ ಹೆಂಡತಿ

ಗಂಡನನ್ನು ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಶವ ವಿಲೇವಾರಿ ಮಾಡಿದ ಘಟನೆ ಮೀರತ್ ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಅತ್ಯಂತ ಭಯಾನಕ ಘಟನೆ ಬೆಳಕಿಗೆ ಬಂದಿದೆ.
  • 40
  • 0
  • 0
ಹೋಳಿ ಹಬ್ಬ: ನಟಿಯೊಂದಿಗೆ ಸಹನಟ ಅನುಚಿತ ವರ್ತನೆ ಆರೋಪ

ಹೋಳಿ ಹಬ್ಬ: ನಟಿಯೊಂದಿಗೆ ಸಹನಟ ಅನುಚಿತ ವರ್ತನೆ ಆರೋಪ

ನಟಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 75(1) ಅಡಿಯಲ್ಲಿ ಸಹನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
  • 31
  • 0
  • 0
ತಲೆಗೇರಿದ ಹೋಳಿ: ನೇಪಾಳಿ ಯುವಕರಿಂದ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ
March 19, 2025

ತಲೆಗೇರಿದ ಹೋಳಿ: ನೇಪಾಳಿ ಯುವಕರಿಂದ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ

ಹೋಳಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ನೇಪಾಳಿ ಮೂಲದ ಯುವಕರು ಕನ್ನಡಿಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದಿದೆ.
  • 31
  • 0
  • 0
ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ: ಬೆಂಗಳೂರಿಗರಿಗೆ ತಲೆಬಿಸಿ
March 19, 2025

ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ: ಬೆಂಗಳೂರಿಗರಿಗೆ ತಲೆಬಿಸಿ

ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕಸಕ್ಕೂ ಸೇವಾ ಶುಲ್ಕ ನಿಗದಿ ಪಡಿಸಲಾಗಿದೆ. ಇದು ತೆರಿಗೆ ಅಲ್ಲ. ಕೇವಲ ಸರ್ವೀಸ್ ಚಾರ್ಜ್ ಆಗಿರುತ್ತದೆ. ಪ್ರಾಪರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದರು.
  • 34
  • 0
  • 0
ಎಚ್ಡಿಕೆ ಬಿಡದಿ ತೋಟದ ಮನೆಗೆ ಏಕಾಏಕಿ ಜೆಸಿಬಿ ದಾಳಿ
March 19, 2025

ಎಚ್ಡಿಕೆ ಬಿಡದಿ ತೋಟದ ಮನೆಗೆ ಏಕಾಏಕಿ ಜೆಸಿಬಿ ದಾಳಿ

ಕೆಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆ ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.
  • 29
  • 0
  • 0
ರೈಲ್ವೇ ಟ್ರ್ಯಾಕ್ ನಲ್ಲಿ ಕುಳಿತ ವ್ಯಕ್ತಿಗೆ ಗುದ್ದಿದ ರೈಲು

ರೈಲ್ವೇ ಟ್ರ್ಯಾಕ್ ನಲ್ಲಿ ಕುಳಿತ ವ್ಯಕ್ತಿಗೆ ಗುದ್ದಿದ ರೈಲು

ಮಂಗಳೂರು ಕಡೆಯಿಂದ ಬಂದ ಬೆಂಗಳೂರು ರೈಲು ಅವರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಅವರು ಗಂಭೀರ ಗಾಯಗೊಂಡು ಮೃತರಾಗಿದ್ದಾರೆಂದು ತಿಳಿದು ಬಂದಿದೆ.
  • 27
  • 0
  • 0
ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ: ಅಮಾನತಿಗೆ ಆದೇಶ
March 18, 2025

ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ: ಅಮಾನತಿಗೆ ಆದೇಶ

ಕಾಲೇಜು ಪ್ರಾಧ್ಯಾಪಕರೊಬ್ಬರು ಹಲವಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ.
  • 23
  • 0
  • 0