Back To Top

ನೀವು ವೆರಿಕೋಸ್ ವೇನ್ಸ್ ನ ಅಸ್ವಸ್ಥತೆಯನ್ನು ನಿವಾರಿಸಲು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದರೆ, ಎಲೆಕೋಸು ಎಲೆಗಳು ನೀವು ಹುಡುಕುತ್ತಿದ್ದ ಪರಿಹಾರವಾಗಿರಬಹುದು.
March 3, 2025

ನೀವು ವೆರಿಕೋಸ್ ವೇನ್ಸ್ ನ ಅಸ್ವಸ್ಥತೆಯನ್ನು ನಿವಾರಿಸಲು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದರೆ, ಎಲೆಕೋಸು

ಉರಿಯೂತ ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಎಲೆಕೋಸು ಎಲೆಗಳನ್ನು ಸಾಂಪ್ರದಾಯಿಕವಾಗಿ ಉಬ್ಬಿರುವ ರಕ್ತನಾಳಗಳಿಗೆ ಸಂಬಂಧಿಸಿದ ಊತ ಮತ್ತು ನೋವಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಈ ಸರಳ ವಿಧಾನವನ್ನು ಬಳಸಿಕೊಂಡು ನೀವು ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು ಮತ್ತು ಉಬ್ಬಿರುವ ರಕ್ತನಾಳಗಳ ನೋಟವನ್ನು ಸುಧಾರಿಸಬಹುದು ಎಂಬುದು ಇಲ್ಲಿದೆ.
  • 17
  • 0
  • 0
ಉಪಾಹಾರ ಗೃಹ , ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್
March 2, 2025

ಉಪಾಹಾರ ಗೃಹ , ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರಿನ ಅನೇಕ ಹೋಟೆಲ್‌ಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗದಲ್ಲಿ ದೃಢಪಟ್ಟ ತಕ್ಷಣವೇ ಆರೋಗ್ಯ ಸಚಿವರು ಆ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ.
  • 19
  • 0
  • 0
ಹೆರಿಗೆ ಬಳಿಕ ಕಾಟನ್ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ ವೈದ್ಯರು !!
February 26, 2025

ಹೆರಿಗೆ ಬಳಿಕ ಕಾಟನ್ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ ವೈದ್ಯರು !!

ವೈದ್ಯರ ಅಚಾತುರ್ಯಗಳು ಒಂದು ಜೀವವನ್ನೇ ಬಲಿ ತೆಗೆದುಕೊಂಡು ಬಿಡುತ್ತದೆ. ಅಂತಹ ಆಘಾತಕಾರಿ ಘಟನೆ ನಡೆದಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ರೋಗಿಯ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸಾ ಬಟ್ಟೆಯನ್ನು ಬಿಟ್ಟುಬಿಟ್ಟ ಘಟನೆ ನಡೆದಿದೆ.
  • 20
  • 0
  • 0
ಕೊಲೆಸ್ಟ್ರಾಲ್ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳು ಇವೆ?
February 19, 2025

ಕೊಲೆಸ್ಟ್ರಾಲ್ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳು ಇವೆ?

ನಿತ್ಯ ಬದುಕಿನಲ್ಲಿ ಜನ ಅತಿ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಸೌಂದರ್ಯಕ್ಕೆ . ಸೌಂದರ್ಯ ವೃದ್ಧಿಗೆ ಜನ ನಾನಾ ಕಸರತ್ತು ಮಾಡುತ್ತಾರೆ. ಆದರೆ ಇದಕ್ಕೆ ಮಾರಕವಾಗಿರುವುದೇ ಕೊಲೆಸ್ಟ್ರಾಲ್.
  • 21
  • 0
  • 0
ಕಿಲಾಳಿಗೆ ಸೀಮಂತವಾಯ್ತು ಇನ್ನು ಬಾಣಂತಿ ಆರೈಕೆ
February 19, 2025

ಕಿಲಾಳಿಗೆ ಸೀಮಂತವಾಯ್ತು ಇನ್ನು ಬಾಣಂತಿ ಆರೈಕೆ

ನಿನ್ನೆ ಜಿ ಎಸ್ ಟಿ ಸಂಬಂಧಿಸಿದ ಕೆಲಸಗಳ ಮಾತುಕತೆ ನಡೆಯುವಾಗ ಮತ್ತೆ ಈಕೆಯ ದರ್ಶನವಾಯ್ತು. ತನ್ನೊಡನೆ ಇನ್ನೂ ಒಂದಷ್ಟು ಮಂದಿಯನ್ನು ಕರೆದು ತಂದಿದ್ದಳು ಜೊತೆಯಲ್ಲೆ, ಆದರೆ ತನ್ನ ಒಡಲಲ್ಲಿ.
  • 18
  • 0
  • 0
ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ
January 20, 2025

ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ

ಆನ್‌ಲೈನ್ ಗೇಮ್ ನಿಂದ ಹಣ ಕಳೆದುಕೊಂಡು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಪುಷ್ಪಗಿರಿ ಲಾಡ್ಜ್ ನಲ್ಲಿ ನಡೆದಿದೆ.
  • 23
  • 0
  • 0