Back To Top

HKU1 ವೈರಸ್ ಪತ್ತೆ: ಕೊರೋನಾದಂತೆ ಸೋಂಕು ಹರಡುವ ಭೀತಿ
March 18, 2025

HKU1 ವೈರಸ್ ಪತ್ತೆ: ಕೊರೋನಾದಂತೆ ಸೋಂಕು ಹರಡುವ ಭೀತಿ

ಕೋಲ್ಕತ್ತಾದ ಮಹಿಳೆಯಲ್ಲಿ HKU1 ವೈರಸ್ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಹಿಳೆಗೆ ಜ್ವರ ತರಹದ ಲಕ್ಷಣಗಳು ಕಂಡುಬಂದಿದ್ದವು. ಮಾದರಿಯನ್ನು ಪರೀಕ್ಷಿಸಿದಾಗ, ಅದರಲ್ಲಿ ಈ ವೈರಸ್ ಕಂಡುಬಂದಿದೆ.
  • 18
  • 0
  • 0
ಅತ್ತೆ ಮಾವನ ಮೇಲೆ ಹಲ್ಲೆ ನಡೆಸಿದ ವೈದ್ಯೆಗೆ ಷೋಕಾಸ್‌ ನೋಟಿಸ್‌
March 17, 2025

ಅತ್ತೆ ಮಾವನ ಮೇಲೆ ಹಲ್ಲೆ ನಡೆಸಿದ ವೈದ್ಯೆಗೆ ಷೋಕಾಸ್‌ ನೋಟಿಸ್‌

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆಯೊಬ್ಬಳು ಮಕ್ಕಳ ಜೊತೆಗೆ ಸೇರಿ ವಯೋವೃದ್ಧ ಅತ್ತೆ ಮಾವನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಕಿರುಕುಳ ಕೊಟ್ಟಿದ್ದ ಪ್ರಕರಣ ಸಂಬಂಧ ವೈದ್ಯೆಗೆ ವಿರುದ್ಧ ವೈದ್ಯಕೀಯ ಶಿಕ್ಷಣ ಇಲಾಖೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು ಕೂಡಲೇ ಇದಕ್ಕೆ ಉತ್ತರ ನೀಡಬೇಕೆಂದು ಸೂಚನೆ ನೀಡಲಾಗಿದೆ.
  • 38
  • 0
  • 0
ಮರ್ಯಾದಾ ಹತ್ಯೆ: ಅಣ್ಣ ಮತ್ತು ತಂದೆಯಿಂದ ಕೊಲೆಯಾದ ಮನೆ ಮಗಳು
March 15, 2025

ಮರ್ಯಾದಾ ಹತ್ಯೆ: ಅಣ್ಣ ಮತ್ತು ತಂದೆಯಿಂದ ಕೊಲೆಯಾದ ಮನೆ ಮಗಳು

ಮಗಳ ಪ್ರೇಮ ವಿವಾಹವನ್ನು ಅರಗಿಸಿಕೊಳ್ಳಲಾಗದೆ ಮಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಅಪ್ಪ, ಮಗ ಯುವತಿಯನ್ನು ಕೊಂದ ನಂತರ, ಇಬ್ಬರೂ ಆಕೆಯ ದೇಹವನ್ನು ಸುಟ್ಟು ಹಾಕಿ ಸಾಕ್ಷ್ಯವನ್ನು ನಾಶಮಾಡಲು ಪ್ರಯತ್ನಿಸಿದ್ದರು.
  • 26
  • 0
  • 0
ಚಿನ್ನದ ರಾಣಿ ರನ್ಯಾರಾವ್ ಜಾಮೀನು ಅರ್ಜಿ ತಿರಸ್ಕಾರ

ಚಿನ್ನದ ರಾಣಿ ರನ್ಯಾರಾವ್ ಜಾಮೀನು ಅರ್ಜಿ ತಿರಸ್ಕಾರ

ಕಸ್ಟಮ್ಸ್‌ ಕಾಯ್ದೆಗೆ ಅನುಗುಣವಾಗಿ ರನ್ಯಾರನ್ನು ಅರೆಸ್ಟ್ ಮಾಡಲಾಗಿದೆ. ಹಾಗೊಮ್ಮೆ ಕಾಯ್ದೆಯನ್ನು ಪಾಲಿಸದಿದ್ದರೂ ಮೇಲ್ನೋಟಕ್ಕೆ ಆರೋಪವಿದ್ದಾಗ ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ.
  • 41
  • 0
  • 0
ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷ

ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷ

ರಾಜ್ಯಧಾನಿ ಬೆಂಗಳೂರು ವಿಧಾನಸೌಧದ ಗಾರ್ಡನ್ ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಕೆ.ಸಿ. ರೆಡ್ಡಿ ಪ್ರತಿಮೆಯ ಬಳಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ.
  • 25
  • 0
  • 0
ಚಿತ್ರೋತ್ಸವದಲ್ಲಿ ಭಾಗಿಯಾಗದ ಚಿತ್ರರಂಗ: ಡಿಕೆಶಿ ಆಕ್ರೋಶ
March 10, 2025

ಚಿತ್ರೋತ್ಸವದಲ್ಲಿ ಭಾಗಿಯಾಗದ ಚಿತ್ರರಂಗ: ಡಿಕೆಶಿ ಆಕ್ರೋಶ

ಸಿನಿಮಾದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ. ನಮ್ಮ ನೀರು, ನಮ್ಮ ಹಕ್ಕು. ಅವರು ಯಾವಾಗಲೂ ನೆಲ, ಜಲದ ವಿಚಾರಕ್ಕೆ ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಮೇಕೆದಾಟು ಯಾತ್ರೆಗೆ ಯಾರೂ ಬರಲಿಲ್ಲ ಎಂದಿದ್ದಾರೆ ಡಿಕೆಶಿ
  • 18
  • 0
  • 0
ಹಕ್ಕಿ ಜ್ವರ ಹಿನ್ನೆಲೆ ಕೋಳಿಗೆ ಡಿಮ್ಯಾಂಡ್‌ ಇಲ್ಲದಿದ್ದರೂ ಬೆಲೆ ಏರಿಕೆ!!! ಗಗನಕ್ಕೇರಿದ ಮಟನ್‌
March 5, 2025

ಹಕ್ಕಿ ಜ್ವರ ಹಿನ್ನೆಲೆ ಕೋಳಿಗೆ ಡಿಮ್ಯಾಂಡ್‌ ಇಲ್ಲದಿದ್ದರೂ ಬೆಲೆ ಏರಿಕೆ!!! ಗಗನಕ್ಕೇರಿದ ಮಟನ್‌

ಹಕ್ಕಿ ಜ್ವರದ ಆತಂಕ ಮತ್ತು ಬಿಸಿಲಿನಿಂದಾಗಿ ಬೆಂಗಳೂರಿನಲ್ಲಿ ಚಿಕನ್ ವ್ಯಾಪಾರ ಕುಸಿದಿದೆ. ಕೋಳಿ ಪೂರೈಕೆ ಕಡಿಮೆಯಾದ ಕಾರಣ ದರ ಹೆಚ್ಚಾಗಿದೆ, ಆದರೆ ಮಟನ್ ವ್ಯಾಪಾರ ಹೆಚ್ಚಳವಾಗಿದೆ.
  • 101
  • 0
  • 0
ʻಭಾರತ್‌ ಜೋಡೋʼದಲ್ಲಿ ಕಾಣಿಸಿಕೊಂಡ ಕಾರ್ಯಕರ್ತೆ ಶವ ಪತ್ತೆ
March 4, 2025

ʻಭಾರತ್‌ ಜೋಡೋʼದಲ್ಲಿ ಕಾಣಿಸಿಕೊಂಡ ಕಾರ್ಯಕರ್ತೆ ಶವ ಪತ್ತೆ

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ʻಭಾರತ್‌ ಜೋಡೋʼ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತೆ ಹರಿಯಾಣದ ರೋಹ್ಟಕ್‌ ಜಿಲ್ಲೆಯ ಬಸ್‌ ನಿಲ್ದಾಣದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
  • 34
  • 0
  • 0