Back To Top

ಕುತೂಹಲಕ್ಕೆ ಕಾರಣವಾದ ಯತ್ನಾಳ್ ಮುಂದಿನ ನಡೆ
April 2, 2025

ಕುತೂಹಲಕ್ಕೆ ಕಾರಣವಾದ ಯತ್ನಾಳ್ ಮುಂದಿನ ನಡೆ

ಬಿಜೆಪಿಯಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಟೀವ್ ಆಗಿದ್ದು, ಇಂದು ಕೊಪ್ಪಳ ಪ್ರವಾಸ ಕೈಗೊಂಡಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಮುಖಂಡರೊಬ್ಬರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
  • 16
  • 0
  • 0
ಆಪರೇಷನ್ ವೇಳೆ ಹೊಟ್ಟೆಯಲ್ಲಿಯೇ ಹತ್ತಿ,ಬ್ಯಾಂಡೇಜ್ ಬಿಟ್ಟ ವೈದ್ಯರು!; ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಬಾಣಂತಿ-ಮಗು ಸಾವು
April 2, 2025

ಆಪರೇಷನ್ ವೇಳೆ ಹೊಟ್ಟೆಯಲ್ಲಿಯೇ ಹತ್ತಿ,ಬ್ಯಾಂಡೇಜ್ ಬಿಟ್ಟ ವೈದ್ಯರು!; ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಬಾಣಂತಿ-ಮಗು ಸಾವು

ಹೆರಿಗೆಗೆ ಶಸ್ತ್ರಚಿಕಿತ್ಸೆ ಮಾಡುವಾಗ ಹತ್ತಿಯನ್ನು ಹೊಟ್ಟೆಯಲ್ಲಿಯೇ ಬಿಟ್ಟಿದ್ದ ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿಯೋರ್ವರು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ಇಂದು ಉತ್ತರ ಪ್ರದೇಶದ ಬಂಗಾರ್ಮೌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು , ಆಸ್ಪತ್ರೆ ಸಿಬ್ಬಂದಿ ಆಕೆಯ ಹೆರಿಗೆ ನೋವನ್ನು ನಿರ್ಲಕ್ಷಿಸಿದ್ದಾರೆ ಮತ್ತು ಅವರು ದೂರು ನೀಡಿದಾಗ ಆಕೆಗೆ ಹೊಡೆದಿದ್ದಾರೆ ಎಂದು ಮೃತರ ಕುಟುಂಬ ಆರೋಪಿಸಿದೆ.
  • 21
  • 0
  • 0
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)ಯಲ್ಲಿ ಮನೆ ನಿರ್ಮಾಣ ಈಗ ಸುಲಭ
April 2, 2025

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)ಯಲ್ಲಿ ಮನೆ ನಿರ್ಮಾಣ ಈಗ ಸುಲಭ

ಹೊಸ ಮನೆ ನಿರ್ಮಾಣದ ಕನಸು ಕಂಡಿರುವವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.
  • 46
  • 0
  • 0
ಗುಂಡಿನ ಚಕಮಕಿಯಲ್ಲಿ ಕನಿಷ್ಠ 16 ನಕ್ಸಲರು ಸಾವು
April 2, 2025

ಗುಂಡಿನ ಚಕಮಕಿಯಲ್ಲಿ ಕನಿಷ್ಠ 16 ನಕ್ಸಲರು ಸಾವು

ಶನಿವಾರ ಬೆಳಿಗ್ಗೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 16 ನಕ್ಸಲರು ಸಾವನ್ನಪ್ಪಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
  • 21
  • 0
  • 0
ಭೂಕಂಪನದಲ್ಲಿ 60 ಮಸೀದಿಗಳು ಧರೆಗೆ: 700ಕ್ಕೂ ಹೆಚ್ಚು ಮುಸ್ಲಿಮರ ಸಾವು

ಭೂಕಂಪನದಲ್ಲಿ 60 ಮಸೀದಿಗಳು ಧರೆಗೆ: 700ಕ್ಕೂ ಹೆಚ್ಚು ಮುಸ್ಲಿಮರ ಸಾವು

ಇಲ್ಲಿ ಸಂಭವಿಸಿದ ಭೂಕಂಪನದಲ್ಲಿ 60 ಮಸೀದಿಗಳು ಧರೆಗುರುಳಿದ್ದು, ಶುಕ್ರವಾರದ ನಮಾಜ್ ಮಾಡುತ್ತಿದ್ದ 700ಕ್ಕೂ ಹೆಚ್ಚು ಮುಸ್ಲಿಮರು ಮೃತಪಟ್ಟಿದ್ದಾರೆ.
  • 31
  • 0
  • 0
ನಾನು ಶೀಘ್ರದಲ್ಲೇ ನನ್ನ ತಂದೆಯ ತಾಯ್ನಾಡು ಭಾರತಕ್ಕೆ ಭೇಟಿ ಕೊಡ್ತೀನಿ: ಸುನೀತಾ ವಿಲಿಯಮ್ಸ್
April 2, 2025

ನಾನು ಶೀಘ್ರದಲ್ಲೇ ನನ್ನ ತಂದೆಯ ತಾಯ್ನಾಡು ಭಾರತಕ್ಕೆ ಭೇಟಿ ಕೊಡ್ತೀನಿ: ಸುನೀತಾ ವಿಲಿಯಮ್ಸ್

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳು ಸಿಲುಕಿಕೊಂಡು ನಂತರ ಭೂಮಿಗೆ ವಾಪಸ್‌ ಆದ ಬಳಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ (Sunita Williams) ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
  • 29
  • 0
  • 0
ಪರಮಾಣು ಒಪ್ಪಂದ: ಅಮೆರಿಕದಿಂದ ಇರಾನ್‌ಗೆ ಬಾಂಬ್ ಬೆದರಿಕೆ
April 1, 2025

ಪರಮಾಣು ಒಪ್ಪಂದ: ಅಮೆರಿಕದಿಂದ ಇರಾನ್‌ಗೆ ಬಾಂಬ್ ಬೆದರಿಕೆ

ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ಭಾನುವಾರ ಇರಾನ್‌ಗೆ ಬೆದರಿಕೆ ಹಾಕಿತ್ತು. ಒಂದು ವೇಳೆ ಟೆಹ್ರಾನ್ ಪರಮಾಣು ಒಪ್ಪಂದವನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ, ಇರಾನ್ ಮೇಲೆ ಬಾಂಬ್ ಸ್ಫೋಟಿಸುವುದು ಒಂದೇ ನಮ್ಮಲಿರುವ ಆಯ್ಕೆಯಾಗಿದೆ ಆದ್ದರಿಂದ ಇರಾನ್ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳಬೇಕು ಅಥವಾ ಬಾಂಬ್ ದಾಳಿಯನ್ನು ಎದುರಿಸಬೇಕು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದರು.
  • 37
  • 0
  • 0
ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಕಾಫಿಗೆ ವಿಷ ಬೆರೆಸಿದ ಪತ್ನಿ
April 1, 2025

ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಕಾಫಿಗೆ ವಿಷ ಬೆರೆಸಿದ ಪತ್ನಿ

ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತಿ ಕುಡಿಯುವ ಕಾಫಿಗೆ ವಿಷ ಬೆರೆಸಿದ ಮಹಿಳೆ ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತ್ನಿಯೊಬ್ಬಳು ಪತಿ ಕುಡಿಯುವ ಕಾಫಿಯಲ್ಲಿ ವಿಷ ಬೆರೆಸಿರುವ ಘಟನೆ ಆಗ್ರಾದ ಮುಜಾಫರ್ನಗರದಲ್ಲಿ ನಡೆದಿದೆ.
  • 33
  • 0
  • 0
ಆಂತರಿಕ ಮೌಲ್ಯಮಾಪನಗಳಲ್ಲಿ ತರಬೇತಿದಾರರನ್ನು ಕೈ ಬಿಟ್ಟ ಇನ್ಫೋಸಿಸ್

ಆಂತರಿಕ ಮೌಲ್ಯಮಾಪನಗಳಲ್ಲಿ ತರಬೇತಿದಾರರನ್ನು ಕೈ ಬಿಟ್ಟ ಇನ್ಫೋಸಿಸ್

ಉತ್ತೀರ್ಣರಾಗಲು ವಿಫಲವಾದ ಕಾರಣ ಇನ್ಫೋಸಿಸ್ ಮಾರ್ಚ್ 26 ರಂದು ತನ್ನ ಮೈಸೂರು ಕ್ಯಾಂಪಸ್ನಿಂದ ಇನ್ನೂ 30-45 ತರಬೇತಿದಾರರನ್ನು ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
  • 54
  • 0
  • 0
ಎಚ್‌ಐವಿ ಸೋಂಕಿಗೆ ಹೊಸ ಚುಚ್ಚುಮದ್ದು ಕಂಡುಹಿಡಿದ ಸಂಶೋಧಕರು
March 20, 2025

ಎಚ್‌ಐವಿ ಸೋಂಕಿಗೆ ಹೊಸ ಚುಚ್ಚುಮದ್ದು ಕಂಡುಹಿಡಿದ ಸಂಶೋಧಕರು

ಅಮೆರಿಕಾದ ಸಂಶೋಧನಾ-ಆಧಾರಿತ ಜೈವಿಕ ಔಷಧೀಯ ಕಂಪನಿಯಾದ ಗಿಲಿಯಡ್ ಸೈನ್ಸಸ್, ಹೆಚ್‌ಐವಿ ಸೋಂಕಿಗೆ ಒಳಗಾಗುವ ಅಪಾಯದಲ್ಲಿರುವ ಜನರಲ್ಲಿ ಸೋಂಕು ತಡೆಗಟ್ಟಲು ಪೂರ್ವ-ಮಾನ್ಯತೆ ರೋಗನಿರೋಧಕ (PrEP) ಔಷಧವಾಗಿ 'ಲೆನಾಕ್ಯಾಪವಿರ್' ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಸ್ನಾಯು ಅಂಗಾಂಶಕ್ಕೆ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ.
  • 35
  • 0
  • 0