Back To Top

ಪ್ರವಾಸಿಗರ ಮೇಲೆ ರೆಸಾರ್ಟ್ ಮಾಲೀಕ ಹಾಗೂ ಕೆಲಸಗಾರರಿಂದ ಮನಬಂದಂತೆ ಹಲ್ಲೆ
April 16, 2025

ಪ್ರವಾಸಿಗರ ಮೇಲೆ ರೆಸಾರ್ಟ್ ಮಾಲೀಕ ಹಾಗೂ ಕೆಲಸಗಾರರಿಂದ ಮನಬಂದಂತೆ ಹಲ್ಲೆ

ಪ್ರವಾಸಿಗರ ಮೇಲೆ ರೆಸಾರ್ಟ್ ಮಾಲೀಕ ಹಾಗೂ ಕೆಲಸಗಾರರು ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಅಚ್ಚರಿಗೆ ಗ್ರಾಮದಲ್ಲಿ ನಡೆದಿದೆ.
  • 29
  • 0
  • 0
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಮನಮೋಹಕ ಪ್ರದರ್ಶನ
April 15, 2025

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಮನಮೋಹಕ ಪ್ರದರ್ಶನ

ಕ್ಯಾಪ್ಟನ್ ರಜತ್ ಪಾಟಿದಾರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಮನಮೋಹಕವಾಗಿ ಪ್ರದರ್ಶನ ನೀಡುತ್ತಿದೆ. ರಾಜಸ್ಥಾನ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಬ್ಯಾಟಿಂಗ್ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ತಂಡವನ್ನು ಗೆಲ್ಲಿಸಿದ್ದರು. ಸದ್ಯ ಗೆಲುವಿನ ಟ್ರ್ಯಾಕ್ಗೆ ಮರಳಿದ ಆರ್ಸಿಬಿಯ ಮುಂದಿನ ಮ್ಯಾಚ್ ಯಾವಾಗ, ಎಲ್ಲಿ ನಡೆಯಲಿದೆ?.
  • 40
  • 0
  • 0
ಅತ್ಯಾಚಾರ, ಬಾಲಕಿ ಹತ್ಯೆ: ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ
April 14, 2025

ಅತ್ಯಾಚಾರ, ಬಾಲಕಿ ಹತ್ಯೆ: ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ

ಹುಬ್ಬಳ್ಳಿಯಲ್ಲಿ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಹತ್ಯೆಗೀಡಾದ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು.
  • 58
  • 0
  • 0
ವಿರಾಟ್‌ ಕೊಹ್ಲಿಗೆ ಅನ್‌ಕಂಫರ್ಟ್‌ ಫೀಲ್ : ಅಭಿಮಾನಿಗಳಿಗೆ ಆತಂಕ

ವಿರಾಟ್‌ ಕೊಹ್ಲಿಗೆ ಅನ್‌ಕಂಫರ್ಟ್‌ ಫೀಲ್ : ಅಭಿಮಾನಿಗಳಿಗೆ ಆತಂಕ

15ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರನ್‌ ಓಡಿದ ಬಳಿಕ ಸ್ಟ್ರೈಕರ್‌ನ ಕೊನೆಗೆ ಬಂದ ಕೊಹ್ಲಿ ಅದೇನೋ ಕಷ್ಟಪಡುತ್ತಿರುವಂತೆ ಕಂಡುಬಂತು. ಈ ಓವರ್‌ನಲ್ಲಿ ವನಿಂದು ಹಸರಂಗ ಬೌಲಿಂಗ್‌ ಮಾಡುತ್ತಿದ್ದರು. ಬಳಿಕ ಎದೆ ಹಿಡಿದುಕೊಂಡೇ ಸಂಜು ಬಳಿ ಹೋದ ಕೊಹ್ಲಿ ನೋಡುವಂತೆ ಹೇಳಿದರು. ತಕ್ಷಣವೇ ಸಂಜು ಗ್ಲೌಸ್‌ ತೆಗೆದು ಪರೀಕ್ಷಿಸಿದರು.
  • 23
  • 0
  • 0
ಮುಸ್ಲಿಂ ಮಹಿಳೆಯ ಸ್ಕಾನಿಂಗ್ ವೇಳೆ ಮೈ ಮುಟ್ಟಿದ ಆರೋಪ: ವೈದ್ಯ ವಿದ್ಯಾರ್ಥಿ ಹಲ್ಲೆ
April 13, 2025

ಮುಸ್ಲಿಂ ಮಹಿಳೆಯ ಸ್ಕಾನಿಂಗ್ ವೇಳೆ ಮೈ ಮುಟ್ಟಿದ ಆರೋಪ: ವೈದ್ಯ ವಿದ್ಯಾರ್ಥಿ ಹಲ್ಲೆ

ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿ ಸ್ನಾತಕೋತ್ತರ ಪದವಿ ವೈದ್ಯ ವಿದ್ಯಾರ್ಥಿ ಮೇಲೆ ಗರ್ಭಿಣಿ ಪತಿ ಸೇರಿ ಇಬ್ಬರು ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಸ್ಕ್ಯಾನಿಂಗ್ ಮಾಡುವ ವೇಳೆ ವೈದ್ಯ ಮೈಮುಟ್ಟಿದ್ದಾನೆ ಎಂದು ಆರೋಪಿಸಿ ಈ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು ಘಟನೆ ಖಂಡಿಸಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.
  • 47
  • 0
  • 0
ಕುಡಿದ ಮತ್ತಿನಲ್ಲಿ ತಾಯಿ ದೇಹ ಮುಟ್ಟಲು ಹೋದ ಪಾಪಿ ಪುತ್ರ ಮಸಣಕ್ಕೆ
April 13, 2025

ಕುಡಿದ ಮತ್ತಿನಲ್ಲಿ ತಾಯಿ ದೇಹ ಮುಟ್ಟಲು ಹೋದ ಪಾಪಿ ಪುತ್ರ ಮಸಣಕ್ಕೆ

ಮಗನ ವರ್ತನೆಯಿಂದ ಬೇಸತ್ತು ತಾಯಿಯೊಬ್ಬಳು ಅವನನ್ನು ಭೀಕರವಾಗಿ ಕೊಂದು ಹಾಕಿರುವ ಘಟನೆ ತೆಲಂಗಾಣದ ಮುತ್ತರಂ ಮಂಡಲ ಕೇಂದ್ರದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ತಾಯಿಯ ದೇಹ ಮುಟ್ಟಲು ಹೋದ ಪಾಪಿ ಪುತ್ರ ಮಸಣದ ಹಾದಿ ಹಿಡಿದಿದ್ದಾನೆ.
  • 24
  • 0
  • 0
ಹಣಕ್ಕೋಸ್ಕರ ಹೆತ್ತ ತಾಯಿಯನ್ನೇ ರಾಡ್‌ನಿಂದ ತಲೆಗೆ ಹೊಡೆದು ಕೊಲೆ

ಹಣಕ್ಕೋಸ್ಕರ ಹೆತ್ತ ತಾಯಿಯನ್ನೇ ರಾಡ್‌ನಿಂದ ತಲೆಗೆ ಹೊಡೆದು ಕೊಲೆ

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಪಾಪಿ ಮಗನೊಬ್ಬ ಹಣಕ್ಕೋಸ್ಕರ ಹೆತ್ತ ತಾಯಿಯನ್ನೇ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಘಟನೆ ಬಾಗಲಕುಂಟೆಯ ಮುನೇಶ್ವರ ನಗರದಲ್ಲಿ ತಡರಾತ್ರಿ ನಡೆದಿದೆ. ಆರೋಪಿ ಮಹೇಂದ್ರ ಸಿಂಗ್ ತನ್ನ ತಾಯಿ ಶಾಂತಾಬಾಯಿಯನ್ನು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಂದಿದ್ದಾನೆ.ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
  • 24
  • 0
  • 0
ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಸಮಗ್ರ  ಘೋಷಣೆ

ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಸಮಗ್ರ ಘೋಷಣೆ

ಭಾರತೀಯ ರೈಲ್ವೆಯು ಏಪ್ರಿಲ್ 15, 2025 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗಳನ್ನು ಘೋಷಿಸಿದ್ದು, ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.
  • 38
  • 0
  • 0
ಮುಂಬೈ ದಾಳಿ ಸಂಚುಕೋರ ಕೆನಡಾ ಪ್ರಜೆ ತಹವ್ವುರ್‌ ಹುಸೇನ್‌ ರಾಣ ಭಾರತದ ಕೈಯಲ್ಲಿ

ಮುಂಬೈ ದಾಳಿ ಸಂಚುಕೋರ ಕೆನಡಾ ಪ್ರಜೆ ತಹವ್ವುರ್‌ ಹುಸೇನ್‌ ರಾಣ ಭಾರತದ ಕೈಯಲ್ಲಿ

ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹವ್ವುರ್‌ ಹುಸೇನ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದ್ದು, ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಶದಲ್ಲಿದ್ದಾನೆ.
  • 28
  • 0
  • 0
ಕುಡಿಯುವ ನೀರು ಕೂಡ ಅಪಾಯಕಾರಿ: ಪರೀಕ್ಷೆಗೊಳಪಡಿಸದಿದ್ದರೆ ಮನುಷ್ಯನ ಜೀವಕ್ಕೆ ಕಂಟಕ
April 12, 2025

ಕುಡಿಯುವ ನೀರು ಕೂಡ ಅಪಾಯಕಾರಿ: ಪರೀಕ್ಷೆಗೊಳಪಡಿಸದಿದ್ದರೆ ಮನುಷ್ಯನ ಜೀವಕ್ಕೆ ಕಂಟಕ

ಬಾಟಲಿಗಳಲ್ಲಿ ಸಿಗುವ ಕುಡಿಯುವ ನೀರಷ್ಟೇ ಅಲ್ಲ; ರಾಜ್ಯದ ಬಹುತೇಕ ಕಡೆ ಸಹಜವಾಗಿ ಸಿಗುವ ಕುಡಿಯುವ ನೀರು ಕೂಡ ಅಪಾಯಕಾರಿ ಮತ್ತು ವಿಷಕಾರಿಯಾಗಿದೆ. ಈ ಮೂಲಕ ಭೂಗರ್ಭದಲ್ಲಿರುವ ಜೀವಜಲವು ಮನುಷ್ಯನ ಜೀವಕ್ಕೆ ಕಂಟಕ ಎಂಬಂತಾಗಿದೆ.
  • 25
  • 0
  • 0