
August 8, 2025
ಎದೆ ಹಾಲು ದಾನ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್
ಸೆಲ್ವಾ ಬೃಂದಾ ತಿರುಚಿರಾಪಳ್ಳಿ ಜಿಲ್ಲೆಯ ಕಟ್ಟೂರಿನವರು. ಅವರು 22 ತಿಂಗಳ ಅವಧಿಯಲ್ಲಿ 300.17 ಲೀಟರ್ ಎದೆ ಹಾಲು ದಾನ ಮಾಡಿ ಸಾವಿರಾರು ಅಸ್ವಸ್ಥ ಮಕ್ಕಳ ಜೀವ ಉಳಿಸಿದ್ದಾರೆ.
- 41
- 0
- 0