March 29, 2025
ಮಲತಂದೆಯ ಖಾಸಗಿ ಅಂಗ ಕತ್ತರಿಸಿದ ಯುವತಿ..!
ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ಮಲತಂದೆಗೆ ಕಣ್ಣು ಮುಚ್ಚುವಂತೆ ಯುವತಿ ಮನವೊಲಿಸಿದ್ದಾಳೆ. ಆತನ ಕಣ್ಣುಗಳಿಗೆ ಬಟ್ಟೆ ಕಟ್ಟಿದ ಆಕೆ ಚಾಕುವಿನಿಂದ ದಾಳಿ ಮಾಡಿ ಜನನಾಂಗವನ್ನೇ ಕತ್ತರಿಸಿದ್ದಾಳೆ.
- 31
- 0
- 0