Back To Top

ಮೆಟ್ರೋ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಜೋಡಿಗಳು: ವಿಡಿಯೋ ವೈರಲ್

ಮೆಟ್ರೋ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಜೋಡಿಗಳು: ವಿಡಿಯೋ ವೈರಲ್

ಮೆಟ್ರೋ ನಿಲ್ದಾಣದಲ್ಲಿ (Bengaluru Metro) ಯುವಕ ಯುವತಿಯರಿಬ್ಬರು ಸಾರ್ವಜನಿಕವಾಗಿಯೇ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. ಮೆಟ್ರೋ ಹತ್ತಲು ಸಾಲಿನಲ್ಲಿ ನಿಂತಿರುವ ಜೋಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಇವರಿಬ್ಬರ ಈ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
  • 3
  • 0
  • 0
ಮದುವೆಗೆ ಧರ್ಮ ಅಡ್ಡಿ: ಪ್ರೇಯಸಿ ದುಪಟ್ಟಾದಲ್ಲೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
April 11, 2025

ಮದುವೆಗೆ ಧರ್ಮ ಅಡ್ಡಿ: ಪ್ರೇಯಸಿ ದುಪಟ್ಟಾದಲ್ಲೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಬೇರೆ ಬೇರೆ ಧರ್ಮದವರೆಂದು ಇಬ್ಬರ ಮದುವೆ(Marriage)ಗೆ ಎರಡೂ ಕುಟುಂಬಗಳು ನಿರಾಕರಿಸಿದ್ದಕ್ಕೆ ಯುವಕ ಪ್ರೇಯಸಿಯ ದುಪಟ್ಟಾದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
  • 4
  • 0
  • 0
ಟ್ರಂಪ್ಗೆ ಚೀನಾ ತಿರುಗೇಟು; ಅಮೆರಿಕದ ಎಲ್ಲಾ ಆಮದು ಮೇಲೆ ಶೇ. 84 ಸುಂಕ ವಿಧಿಸಿದ ಬೀಜಿಂಗ್
April 11, 2025

ಟ್ರಂಪ್ಗೆ ಚೀನಾ ತಿರುಗೇಟು; ಅಮೆರಿಕದ ಎಲ್ಲಾ ಆಮದು ಮೇಲೆ ಶೇ. 84 ಸುಂಕ ವಿಧಿಸಿದ ಬೀಜಿಂಗ್

ಚೀನಾ ಜತೆಗಿನ ಅಮೆರಿಕದ ವ್ಯಾಪಾರ ಯುದ್ಧ ಮತ್ತಷ್ಟು ತೀವ್ರಗೊಂಡಿದೆ. ಡೊನಾಲ್ಡ್ ಟ್ರಂಪ್(Donald Trump) ಆಡಳಿತವು ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕ್ರಮ ಕೈಗೊಂಡಿದ್ದು, ಚೀನಾ ಹೊರತುಪಡಿಸಿ ಬೇರೆಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ್ದಾರೆ.
  • 5
  • 0
  • 0
ಸ್ವಂತ ಮಕ್ಕಳ ಮೇಲೆಯೇ ತಂದೆಯಿಂದ ಅತ್ಯಾಚಾರ
April 10, 2025

ಸ್ವಂತ ಮಕ್ಕಳ ಮೇಲೆಯೇ ತಂದೆಯಿಂದ ಅತ್ಯಾಚಾರ

ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಸ್ವಂತ ಮಕ್ಕಳ ಮೇಲೆಯೇ ತಂದೆಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ ಪಕ್ಕದಲ್ಲಿರುವ ನಲಸೋಪರಾ ನಗರದಲ್ಲಿ ಒಬ್ಬ ಕ್ರೂರಿ ತಂದೆ ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
  • 7
  • 0
  • 0
ಪಿವಿಆರ್ ಐನಾಕ್ಸ್ ನಲ್ಲಿ ಮದ್ಯ ಮಾರಾಟದ ಲೈಸೆನ್ಸ್‌ : ತೀವ್ರ ಚರ್ಚೆ

ಪಿವಿಆರ್ ಐನಾಕ್ಸ್ ನಲ್ಲಿ ಮದ್ಯ ಮಾರಾಟದ ಲೈಸೆನ್ಸ್‌ : ತೀವ್ರ ಚರ್ಚೆ

ಪಿವಿಆರ್ ಐನಾಕ್ಸ್ ಬೆಂಗಳೂರು ಮತ್ತು ಗುರುಗ್ರಾಮದ ಚಿತ್ರಮಂದಿರಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿದೆ. ಈ ಪ್ರಸ್ತಾಪವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ, ಚಿತ್ರಮಂದಿರಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ.
  • 5
  • 0
  • 0
ಮನೆಗೆ ಹತ್ತಿದ ಬೆಂಕಿ: ಹಿಜಾಬ್ ತರಲೆಂದು ಮನೆಯೊಳಗೆ ಓಡಿದ ಯುವತಿ ಸಜೀವ ದಹನ
April 10, 2025

ಮನೆಗೆ ಹತ್ತಿದ ಬೆಂಕಿ: ಹಿಜಾಬ್ ತರಲೆಂದು ಮನೆಯೊಳಗೆ ಓಡಿದ ಯುವತಿ ಸಜೀವ ದಹನ

ಸಿಲಿಂಡರ್ ಸ್ಫೋಟ(Cylinder Blast)ಗೊಂಡು ಇಡೀ ಮನೆ ಧಗ ಧಗನೆ ಹೊತ್ತಿ ಉರಿದಿತ್ತು. ಆಕೆಯನ್ನು ಎಲ್ಲರೂ ಸೇರಿ ಹೇಗೋ ರಕ್ಷಿಸಿದ್ದರು. ಆದರೆ ಮನೆಯಲ್ಲಿರುವ ಹಿಜಾಬ್ ತೆಗೆದುಕೊಂಡು ಬರುತ್ತೇನೆ ಎಂದು ಮತ್ತೆ ಓಡಿ ಹೋಗಿ ಬೆಂಕಿಯ ಜ್ವಾಲೆಗೆ ಸಿಲುಕಿ ಸಾವನ್ನಪ್ಪಿದ್ದಾಳೆ.
  • 3
  • 0
  • 0
ಪತ್ನಿಯ ಪ್ರಿಯಕರನನ್ನು ಕೊಂದ ಪತಿ ಬಂಧನ
April 10, 2025

ಪತ್ನಿಯ ಪ್ರಿಯಕರನನ್ನು ಕೊಂದ ಪತಿ ಬಂಧನ

ಪತ್ನಿ ಜೊತೆ ಪರಪುರುಷನ ನೋಡಿದ ಪತಿಯು ಆಕೆ ಪ್ರಿಯಕರನನ್ನು ಕೊಂದ ಘಟನೆ ನಡೆದಿದ್ದು, ಕೊಲೆ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
  • 5
  • 0
  • 0
ಇನ್‌ಸ್ಟಾ ಲವ್ : 13 ವರ್ಷ ಸಂಸಾರ ಮಾಡಿದ ಗಂಡನನ್ನು ಬಿಟ್ಟು ಓಡಿದ ಪತ್ನಿ

ಇನ್‌ಸ್ಟಾ ಲವ್ : 13 ವರ್ಷ ಸಂಸಾರ ಮಾಡಿದ ಗಂಡನನ್ನು ಬಿಟ್ಟು ಓಡಿದ ಪತ್ನಿ

ಮದುವೆಯಾಗಿ 13 ವರ್ಷದ ನಂತರ ಇನ್‌ಸ್ಟಾದಲ್ಲಿ ಪರಿಚಯವಾದವನೊಂದಿಗೆ ಪತ್ನಿ ಎಸ್ಕೇಪ್ ಆಗಿ, ಎರಡನೇ ಮದುವೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ (Nelamangala) ನಡೆದಿದೆ.
  • 8
  • 0
  • 0
ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಹಣ ಪಡೆಯಲು ಗಂಡಸರಿಗೆ ಸೀರೆ ಉಡಿಸಿ, ಹಣ ಲಪಟಾಯಿಸುವ ಸಂಚು
April 10, 2025

ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಹಣ ಪಡೆಯಲು ಗಂಡಸರಿಗೆ ಸೀರೆ ಉಡಿಸಿ, ಹಣ ಲಪಟಾಯಿಸುವ ಸಂಚು

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಹಣ ಪಡೆಯಲು ಗಂಡಸರಿಗೆ ಸೀರೆ ಉಡಿಸಿ, ಮಹಿಳೆಯರ ಲೆಕ್ಕದಲ್ಲಿ ದಾಖಲೆ ಸೃಷ್ಟಿಸಿ, ಹಣ ಲಪಟಾಯಿಸುವ ಸಂಚು ನಡೆದಿದ್ದ ಬಗ್ಗೆ ಬಹಿರಂಗವಾಗಿದೆ. ಮಲ್ದಾರ್ ಗ್ರಾಮದಲ್ಲಿ ಸಣ್ಣಲಿಂಗಪ್ಪ ಹೊಲದಲ್ಲಿ ಮೂರು ಲಕ್ಷ ರುಪಾಯಿಗಳ ನಾಲಾ ಹೂಳೆತ್ತುವ ಕಾಮಗಾರಿ ಸಂದರ್ಭದಲ್ಲಿ ಗಂಡಸರಿಗೆ ಸೀರೆ ಉಡಿಸಿದ್ದಾರೆ.
  • 6
  • 0
  • 0
ಲವರ್ ಜತೆ ಸಿಕ್ಕಿಬಿದ್ದ ಪತ್ನಿ, ನಿನ್ನನ್ನು ಮರ್ಡರ್ ಮಾಡಿ ಡ್ರಮ್ಮಿನೊಳಗೆ ಹಾಕ್ತೀನೆಂದು ಗಂಡನಿಗೆ ಧಮ್ಕಿ
April 10, 2025

ಲವರ್ ಜತೆ ಸಿಕ್ಕಿಬಿದ್ದ ಪತ್ನಿ, ನಿನ್ನನ್ನು ಮರ್ಡರ್ ಮಾಡಿ ಡ್ರಮ್ಮಿನೊಳಗೆ ಹಾಕ್ತೀನೆಂದು ಗಂಡನಿಗೆ ಧಮ್ಕಿ

ಪ್ರಿಯಕರನ ಜತೆ ಇರುವಾಗ ಪತ್ನಿ ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಹೆಚ್ಚಿಗೆ ಮಾತಾಡಿದ್ರೆ ಮೀರತ್ನಲ್ಲಿ ಆದ ರೀತಿ ಕೊಲೆ(Murder) ಆಗೋಗ್ತಿಯಾ ಎಂದು ಧಮ್ಕಿ ಹಾಕಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ಬಸಾಯಿ ಎನ್ಕ್ಲೇವ್ನಲ್ಲಿ ಘಟನೆ ನಡೆದಿದ್ದು, ಮಹಿಳೆಯ ಪ್ರಿಯಕರ ಆಕೆಯ ಪತಿಯ ತಲೆಗೆ ಪಿಸ್ತೂಲಿನ ಹಿಂಭಾಗದಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
  • 4
  • 0
  • 0