Back To Top

ಅಲ್ಲಿಂದ ಗುಂಡು ಬಂದರೆ, ಇಲ್ಲಿಂದ ಬಾಂಬ್ ಹೋಗಲಿ: ಪ್ರಧಾನಿ ನರೇಂದ್ರ ಮೋದಿ
May 12, 2025

ಅಲ್ಲಿಂದ ಗುಂಡು ಬಂದರೆ, ಇಲ್ಲಿಂದ ಬಾಂಬ್ ಹೋಗಲಿ: ಪ್ರಧಾನಿ ನರೇಂದ್ರ ಮೋದಿ

ಅಲ್ಲಿಂದ ಗುಂಡು ಬಂದರೆ, ಇಲ್ಲಿಂದ ಬಾಂಬ್ ಹೋಗಲಿ ('Wahan se goli chalegi, yahan se gola chalega') ಎಂದು ಪ್ರಧಾನಿ ನರೇಂದ್ರ ಮೋದಿ ಸೇನೆಗೆ ಸೂಚನೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಕಾಶ್ಮೀರದ ಬಗ್ಗೆ ಭಾರತ ಸ್ಪಷ್ಟವಾದ ನಿಲುವನ್ನು ಹೊಂದಿದೆ.ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆದುಕೊಳ್ಳುವುದೇ ಈಗ ಉಳಿದಿರುವ ಒಂದೇ ವಿಷಯ.
  • 19
  • 0
  • 0
100ಕ್ಕೂ ಅಧಿಕ ಉಗ್ರರನ್ನು ಹೊಸಕಿ ಹಾಕಿದ ಭಾರತೀಯ ಸೇನೆ

100ಕ್ಕೂ ಅಧಿಕ ಉಗ್ರರನ್ನು ಹೊಸಕಿ ಹಾಕಿದ ಭಾರತೀಯ ಸೇನೆ

ಏ.22ರಂದು ನಡೆದ ಪಾಕ್ ಪೋಷಿತ ಉಗ್ರರ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಉಗ್ರರನ್ನು ಹೊಸಕಿ ಹಾಕಲಾಗಿದೆ ಎಂದು ಏರ್ ಮಾರ್ಷಲ್ ಎಕೆ ಭಾರ್ತಿ ಅವರು ಮಾಹಿತಿ ನೀಡಿದರು.
  • 38
  • 0
  • 0
ವಿರಾಟ್‌ ಕೊಹ್ಲಿ ಟೆಕ್ಸ್ಟ್ ಕ್ರಿಕೆಟ್‌ಗೆ ವಿದಾಯ
May 12, 2025

ವಿರಾಟ್‌ ಕೊಹ್ಲಿ ಟೆಕ್ಸ್ಟ್ ಕ್ರಿಕೆಟ್‌ಗೆ ವಿದಾಯ

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಟೆಕ್ಸ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
  • 24
  • 0
  • 0
ಪಾಕಿಸ್ತಾನದ ಒಂದು ಎಫ್- 16, ಎರಡು ಜೆಎಫ್ -17 ಫೈಟರ್ ಜೆಟ್ ಧ್ವಂಸ

ಪಾಕಿಸ್ತಾನದ ಒಂದು ಎಫ್- 16, ಎರಡು ಜೆಎಫ್ -17 ಫೈಟರ್ ಜೆಟ್ ಧ್ವಂಸ

ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕಿಸ್ತಾನದ ಒಂದು ಎಫ್- 16, ಎರಡು ಜೆಎಫ್ -17 ಫೈಟರ್ ಜೆಟ್ ಧ್ವಂಸ ಮಾಡಲಾಗಿದೆ.
  • 24
  • 0
  • 0
ಕಾಂಗ್ರೆಸ್ ಸರ್ಕಾರದಿಂದ ನಗರದಾದ್ಯಂತ ತಿರಂಗಾ ಯಾತ್ರೆ

ಕಾಂಗ್ರೆಸ್ ಸರ್ಕಾರದಿಂದ ನಗರದಾದ್ಯಂತ ತಿರಂಗಾ ಯಾತ್ರೆ

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕ್ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸುವ ಹಿನ್ನಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ನಗರದಾದ್ಯಂತ ತಿರಂಗಾ ಯಾತ್ರೆಯನ್ನು ನಡೆಸಿದೆ.
  • 19
  • 0
  • 0
ಪಾಕ್‌ ಸರ್ಕಾರಕ್ಕೆ ಮುಜುಗರ ತಂದ ಪಾಕಿಸ್ತಾನದ ಸಂಸದರ ಹೇಳಿಕೆ: ತಮ್ಮ ದೇಶದ ಪ್ರಧಾನಿ ಹೇಡಿ ಎಂದು ಬಹಿರಂಗ ವಾಗ್ದಾಳಿ
May 10, 2025

ಪಾಕ್‌ ಸರ್ಕಾರಕ್ಕೆ ಮುಜುಗರ ತಂದ ಪಾಕಿಸ್ತಾನದ ಸಂಸದರ ಹೇಳಿಕೆ: ತಮ್ಮ ದೇಶದ ಪ್ರಧಾನಿ ಹೇಡಿ ಎಂದು

ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂದೂರ ಕಾರ್ಯಾಚರಣೆಯನ್ನು ಖಂಡಿಸುವ ಸಲುವಾಗಿ ಪಾಕಿಸ್ತಾನದ ಸಂಸತ್ತು ವಿಶೇಷ ಅಧಿವೇಶನವನ್ನು ಕರೆದಿತ್ತು. ಈ ವೇಳೆ ಪಾಕಿಸ್ತಾನದ ಸಂಸದರು ಆಡಿರುವ ಮಾತುಗಳು ಪಾಕ್‌ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
  • 22
  • 0
  • 0
ಸತತ 3ನೇ ದಿನವೂ ಭಾರತದ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ

ಸತತ 3ನೇ ದಿನವೂ ಭಾರತದ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ

ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಶನ್ ಸಿಂದೂರ್ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಇದರಿಂದ ದಿಕ್ಕಾಪಾಲಾಗಿರುವ ಪಾಕಿಸ್ತಾನ ಇದೀಗ ಭಾರತದ ವಿರುದ್ದ ಸತತ ಡ್ರೋನ್ ದಾಳಿ ನಡೆಸುತ್ತಿದೆ.
  • 34
  • 0
  • 0
ಉಡುಪಿಯಲ್ಲಿ ದೇಶವಿರೋಧಿ ಸ್ಲೋಗನ್ ಬರೆದ ಕಾಲೇಜು ವಿದ್ಯಾರ್ಥಿನಿ

ಉಡುಪಿಯಲ್ಲಿ ದೇಶವಿರೋಧಿ ಸ್ಲೋಗನ್ ಬರೆದ ಕಾಲೇಜು ವಿದ್ಯಾರ್ಥಿನಿ

ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕಪಾಠ ಕಲಿಸುತ್ತಿದ್ದು, ಆಕ್ರಮಣಾಕಾರಿ ದಾಳಿ ಪಾಕಿಗಳು ವಿಲವಿಲ ನಲುಗಿದ್ದಾರೆ. ಈ ನಡುವೆ ಉಡುಪಿಯಲ್ಲಿ ದೇಶವಿರೋಧಿ ಸ್ಲೋಗನ್ ಬರವಣಿಗೆ ದೊಡ್ಡ ಸದ್ದು ಮಾಡುತ್ತಿದೆ.
  • 67
  • 0
  • 0