ವೃತ್ತಿಯಲ್ಲಿ ಇವರು ಕುಂದಾಪುರ ಎಕ್ಸಲೆಂಟ್ exalent ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು, ಪ್ರವೃತ್ತಿಯಲ್ಲಿ ಯಕ್ಷಗಾನ yakshagana ಕಲಾವಿದರಾಗಿ ಮಿಂಚುತ್ತಿರುವ ಕಲಾವಿದ ಗುರುಪ್ರಸಾದ್.
ಇಂದಿನ ಡಿಜಿಟಲ್ ಯುಗದಲ್ಲೂ ಈ ಗಂಡುಕಲೆ ಯಕ್ಷಗಾನ ಮನೆ ಮನಗಳಲ್ಲಿ ಗಟ್ಟಿಯಾಗಿ ಬೇರೂರಿದೆ. ಇಂತಹ ಶಾಸ್ತ್ರೀಯ ಹಾಗೂ ಶ್ರೀಮಂತ ಕಲೆಯಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಿರುವ ಯುವ ಕಲಾವಿದ ಮುಖೇಶ್ ದೇವಧರ್ ನಿಡ್ಲೆ.: mukesh devedhar nidle
ಶಾಲಾ ದಿನಗಳಲ್ಲಿ ಮಟಪಾಡಿಯ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿಯಲ್ಲಿ ನಡೆಯತ್ತಿದ್ದ ಯಕ್ಷಗಾನ ನೋಡಿ ನಾನು ಯಕ್ಷಗಾನ ವೇಷ ಮಾಡಬೇಕು ಎಂಬ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದವರು ಅರುಣ್ ಪೂಜಾರಿ. arun poojari
ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದ್ರೆಯ ಮಾರೂರಿನ ಪಾರ್ಶ್ವನಾಥ ಹಾಗೂ ದೀಪಶ್ರೀ ದಂಪತಿಗಳ ಮಗಳಾಗಿ 20.12.2001ರಂದು ಪಂಚಮಿ ಮಾರೂರು ಅವರ ಜನನ. ಬಿಕಾಂ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ MBA ವ್ಯಾಸಂಗ ಮಾಡುತ್ತಿದ್ದಾರೆ. ;Yakshagana
ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದ ಕಲೆ. ತಂದೆ ಹವ್ಯಾಸಿ ಯಕ್ಷಗಾನ ಭಾಗವತರು. ಬಾಲ್ಯದಿಂದಲೂ ಯಕ್ಷಗಾನದ ನೃತ್ಯದ ಬಗ್ಗೆ ತುಂಬಾ ಒಲವು, ಯಕ್ಷಗಾನದ ನಾಟ್ಯವನ್ನು ಹೆಚ್ಚಾಗಿ ಆಟ ನೋಡಿಯೇ ಕಲಿತದ್ದು ಎಂದು ಹೇಳುತ್ತಾರೆ ವಿಜಯ.