May 12, 2025
ವಿರಾಟ್ ಕೊಹ್ಲಿ – ಟೆಸ್ಟ್ ಕ್ರಿಕೆಟ್‌ಗೆ ವಿದಾಯ #269
2025 ರಲ್ಲಿ, ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಅಧ್ಯಾಯ ಮುಗಿದಂತಾಗಿದೆ. ರೋಹಿತ್ ಶರ್ಮ ಟೆಸ್ಟ್ಟೆ ಕ್ರಿಕೆಟ್ಗೆ ವಿದಾಯ ಕೋರಿದ ಕೆಲವೇ ದಿನಗಳಲ್ಲಿ ಕಿಂಗ್ ಕೊಹ್ಲಿಯೂ ವಿದಾಯ ಘೋಷಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ವಿರಾಟ್ ಕೊಹ್ಲಿ ವಿದಾಯ ಘೋಷಿಸುವ ಸುಳಿವು ರೋಹಿತ್ ಶರ್ಮ ವಿದಾಯದ ನಂತರ
- 2
- 0
- 0