Back To Top

ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ ಸಂಭ್ರಮ
January 20, 2025

ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ ಸಂಭ್ರಮ

ಭಾರತದ ಮಹಿಳಾ ಖೋಖೋ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದರಲ್ಲಿ ಕರ್ನಾಟಕದ ಕ್ರೀಡಾಪಟು ಮೈಸೂರಿನ ಬಿ.ಚೈತ್ರಾ ಭಾಗವಹಿಸಿ ಗೆದ್ದಿದ್ದಾರೆ. ಸದ್ಯ ಅವರ ತವರೂರಾದ ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
  • 21
  • 0
  • 0
ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ
January 20, 2025

ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ

ಆನ್‌ಲೈನ್ ಗೇಮ್ ನಿಂದ ಹಣ ಕಳೆದುಕೊಂಡು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಪುಷ್ಪಗಿರಿ ಲಾಡ್ಜ್ ನಲ್ಲಿ ನಡೆದಿದೆ.
  • 23
  • 0
  • 0
ರಾಸಲೀಲೆ..ಪ್ರಕರಣ : ಡಿವೈಎಸ್ಪಿ ರಾಮಚಂದ್ರಪ್ಪಗೆ ಜಾಮೀನು ಮಂಜೂರು.
January 20, 2025

ರಾಸಲೀಲೆ..ಪ್ರಕರಣ : ಡಿವೈಎಸ್ಪಿ ರಾಮಚಂದ್ರಪ್ಪಗೆ ಜಾಮೀನು ಮಂಜೂರು.

ಮಧುಗಿರಿ : ತಮ್ಮ ಕಚೇರಿಗೆ ದೂರು ನೀಡಲು ಬಂದಿದ್ದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಮಧುಗಿರಿ ಡಿವೈಎಸ್ಪಿ ಎ. ರಾಮಚಂದ್ರಪ್ಪನವರಿಗೆ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
  • 18
  • 0
  • 0
ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪಿ ಬಂಧನ
January 20, 2025

ಸೈಫ್ ಆಲಿ ಖಾನ್ ಮೇಲೆ ದಾಳಿ ನಡೆಸಿದ ಆರೋಪಿ ಬಂಧನ

ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಆತ ಬಾಂಗ್ಲಾ ಪ್ರಜೆ ಎನ್ನುವ ಅನುಮಾನ ವ್ಯಕ್ತವಾಗಿದೆ.
  • 21
  • 0
  • 0
ಯಾವುದೇ ಸುದ್ದಿ ಪ್ರಸಾರಕ್ಕೂ ಮುನ್ನ ಸತ್ಯಾಸತ್ಯತೆ, ಪರಾಮರ್ಶೆ ಮಾಡಬೇಕು : ಸಿಎಂ ಸಿದ್ದರಾಮಯ್ಯ
January 20, 2025

ಯಾವುದೇ ಸುದ್ದಿ ಪ್ರಸಾರಕ್ಕೂ ಮುನ್ನ ಸತ್ಯಾಸತ್ಯತೆ, ಪರಾಮರ್ಶೆ ಮಾಡಬೇಕು : ಸಿಎಂ ಸಿದ್ದರಾಮಯ್ಯ

ಮಾಧ್ಯಮಗಳು ಯಾವುದೇ ಸುದ್ದಿ ಪ್ರಸಾರಕ್ಕೂ ಮುನ್ನ ಸತ್ಯಾಸತ್ಯತೆ, ಪರಾಮರ್ಶೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಿಗೆ ಕರೆ ನೀಡಿದರು.
  • 17
  • 0
  • 0
ಮಾಧ್ಯಮ ಪ್ರಕಟಣೆಜನವರಿ 13ರಂದು ಮುಖ್ಯಮಂತ್ರಿಗಳಿಂದ ಮನೆಗೊಂದು ಗ್ರಂಥಾಲಯ ಯೋಜನೆ ಉದ್ಘಾಟನೆ ಹಾಗೂ ಕುಮಾರವ್ಯಾಸಭಾರತ ಕೃತಿ ಬಿಡುಗಡೆ
January 12, 2025

ಮಾಧ್ಯಮ ಪ್ರಕಟಣೆಜನವರಿ 13ರಂದು ಮುಖ್ಯಮಂತ್ರಿಗಳಿಂದ ಮನೆಗೊಂದು ಗ್ರಂಥಾಲಯ ಯೋಜನೆ ಉದ್ಘಾಟನೆ ಹಾಗೂ ಕುಮಾರವ್ಯಾಸಭಾರತ ಕೃತಿ ಬಿಡುಗಡೆ

ಕನ್ನಡ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಯೋಜನೆಯ ಉದ್ಘಾಟನೆ ಹಾಗೂ 'ಕುಮಾರವ್ಯಾಸ ಭಾರತ ಎಂಬ ಕರ್ಣಾಟಭಾರತಕಥಾಮಂಜರಿ' ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ:13.01.2025ರಂದು ಸನ್ಮಾನ್ಯ ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣ’ದಲ್ಲಿ ಬೆಳಿಗ್ಗೆ 11.00ಗಂಟೆಗೆ ಏರ್ಪಡಿಸಿದೆ.
  • 22
  • 0
  • 0