Back To Top

ಭಾರತೀಯ ಸೇನೆ ಆಪರೇಷನ್ ಆಕ್ರಮಣ್ ಗೆ 8 ಉಗ್ರರ ಮನೆ ಧ್ವಂಸ
April 27, 2025

ಭಾರತೀಯ ಸೇನೆ ಆಪರೇಷನ್ ಆಕ್ರಮಣ್ ಗೆ 8 ಉಗ್ರರ ಮನೆ ಧ್ವಂಸ

ಜಮ್ಮುಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಉಗ್ರರ ಬೇಟೆಗೆ ಭಾರತೀಯ ಸೇನೆ ಆಪರೇಷನ್ ಆಕ್ರಮಣ್ ಆರಂಭಿಸಿದ್ದು, ಈವರೆಗೆ 8 ಉಗ್ರರ ಮನೆಗಳನ್ನು ಧ್ವಂಸ ಮಾಡಿದೆ.
  • 21
  • 0
  • 0