July 3, 2025
ಅನಾರೋಗ್ಯದಿಂದ ನಿಧನರಾದ ನಿವೃತ್ತ ಯೋಧ, ಪಾರ್ಥೀವ ಶರೀರವನ್ನು ಸಾಗಿಸಲು ಊರಿನ ಜನರ ಹರಸಾಹಸ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ, ಪ್ರತಿಷ್ಠಿತ ಬಾಳುಗೋಡು ಮನೆತನದ ವೀರಯೋಧ ಶ್ರೀ ಧನಂಜಯರು ನಿನ್ನೆ ದಿನಾಂಕ 2 ಜುಲೈ 2025 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ಮೃತಪಟ್ಟರು. ಸೇನೆಯ ನಿವೃತ್ತಿಯ ಬಳಿಕ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಕೆಚ್ಚೆದೆಯ ಹೋರಾಟ
- 109
- 0
- 0