March 16, 2025
ನಿರೀಕ್ಷಿತ ಅಂಕ ಪಡೆಯದ ಮಕ್ಕಳನ್ನು ನೀರಿನ ಬಕೆಟ್ನಲ್ಲಿ ಮುಳುಗಿಸಿ ಕೊಂದ ಅಪ್ಪ ನೇಣಿಗೆ ಶರಣು
ಚಂದ್ರಕಿಶೋರ್ ಎಂಬಾತ ಮಕ್ಕಳಿಬ್ಬರ ಕೈಕಾಲುಗಳನ್ನು ಕಟ್ಟಿ ಅವರ ತಲೆಗಳನ್ನು ನೀರು ತುಂಬಿದ ಬಕೆಟ್‌ಗಳಲ್ಲಿ ಮುಳುಗಿಸಿ ಕೊಂದಿದ್ದಾನೆ. ಸರಿಯಾಗಿ ಓದುತ್ತಿಲ್ಲವೆಂದು ತನ್ನ ಮಕ್ಕಳನ್ನ ನೀರಿನಲ್ಲಿ ಮುಳುಗಿಸಿ ಕೊಂದು ತಂದೆಯೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
- 34
- 0
- 0