July 24, 2025
ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಳ್ಳಂಬೆಳಗ್ಗೆ ಓಡೋರಿಗೆ ಬ್ರೇಕ್: 6 ಗಂಟೆ ಮೇಲೆ ಇನ್ನು ಬಿರಿಯಾನಿ ಸಿಗತ್ತೆ:
ಸೂರ್ಯ ಹುಟ್ಟುವ ಮುನ್ನ ಮಟನ್, ಚಿಕನ್ ಬಿರಿಯಾನಿ ಬಾರಿಸಿ ಗುಡ್ ಮಾರ್ನಿಂಗ್ ಹೇಳುತ್ತಿದ್ದವರಿಗೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಅದೇನು ಅಂದ್ರೆ ಇನ್ಮುಂದೆ ನಿಮ್ಮ ನೆಚ್ಚಿನ 4 am ಬಿರಿಯಾನಿ ಸಿಗಲ್ಲ. hosakote biriyani
- 32
- 0
- 0