August 1, 2025
ಪ್ರಣವ್ ಮೊಹಾಂತಿ ಅವರನ್ನು ಕಳುಹಿಸುವ ನಿರ್ಧಾರ ತೆಗೆದುಕೊಂಡಿಲ್ಲ| ವರದಿ ಸಲ್ಲಿಸಿದ ನಂತರ ಸತ್ಯಾಂಶ ಹೊರಗೆ: ಗೃಹಮಂತ್ರಿ:
ಮೊಹಾಂತಿ ಹೆಸರು ಕೇಂದ್ರ ಸರ್ಕಾರದ ತನಿಖಾ ದಳದಲ್ಲಿ ಇದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೃಹಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ḑ̤r.G.parameshwar
- 53
- 0
- 0