Back To Top

ಮನಕೆ ಆವರಿಸಿದ ನೂರಾರು ನೋವುಗಳಿಗೆ ಸಿಹಿ ಮುತ್ತಿನ ಮದ್ದು
February 16, 2025

ಮನಕೆ ಆವರಿಸಿದ ನೂರಾರು ನೋವುಗಳಿಗೆ ಸಿಹಿ ಮುತ್ತಿನ ಮದ್ದು

ವ್ಯಾಲೆಂಟೈನ್ ವಾರದ ಕೊನೆಯ ದಿನ ಕಿಸ್ ಡೇ. ಎರಡು ಹೃದಯಗಳು ಬೆಸೆದು ಜನ್ಮ ಜನ್ಮಾಂತರದ ಅನುಬಂಧಕ್ಕೆ ಸಾಕ್ಷಿಯಾಗುವ ದಿನವನ್ನು ಕಿಸ್ ಡೇ ಎಂದು ಆಚರಿಸಲಾಗುತ್ತದೆ
  • 18
  • 0
  • 0
ಬಾಗಪ್ಪ ಕೊಲೆ ಹಿಂದೆ ಪಿಂಟು ಕೈವಾಡ ಶಂಕೆ
February 16, 2025

ಬಾಗಪ್ಪ ಕೊಲೆ ಹಿಂದೆ ಪಿಂಟು ಕೈವಾಡ ಶಂಕೆ

ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿಯಾಗಿದೆ. ಕೊಲೆಗಡುಕರು ಅಟ್ಟಹಾಸ ಮೆರೆದಿದ್ದಾರೆ. ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಹತ್ಯೆಯಾಗಿದೆ.
  • 22
  • 0
  • 0
ಬಿಸಿಲಿನ ತಾಪದ ನಡುವೆ ಭಾರೀ ಮಳೆ ಬರುವ ಮುನ್ಸೂಚನೆ.!!!!
February 16, 2025

ಬಿಸಿಲಿನ ತಾಪದ ನಡುವೆ ಭಾರೀ ಮಳೆ ಬರುವ ಮುನ್ಸೂಚನೆ.!!!!

ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಚಳಿಗಾಲ ಕಳೆದು ಬೇಸಿಗೆ ಕಾಲಕ್ಕೆ ಜನ ಕಾಯುವ ಪ್ರಮೇಯವೇ ಇಲ್ಲ. ಏಕೆಂದರೆ. ಚಳಿಗಾಲ ಪೂರ್ಣಗೊಳ್ಳುವ ಮುನ್ನವೇ ಬೇಸಿಗೆ ಕಾಲಿಟ್ಟಿದೆ.
  • 44
  • 0
  • 0
ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಜೀವ ಬೆದರಿಕೆ, ಅವ್ಯಾಚ ಶಬ್ದಗಳಿಂದ ನಿಂದನೆ: ಮೂವರ ಬಂಧನ

ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಜೀವ ಬೆದರಿಕೆ, ಅವ್ಯಾಚ ಶಬ್ದಗಳಿಂದ ನಿಂದನೆ: ಮೂವರ ಬಂಧನ

ಶಿವಮೊಗ್ಗದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಅವರು ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿರುವುದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
  • 21
  • 0
  • 0
ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಹತ್ಯೆ: ಸಾಮಾನ್ಯರಂತೆ ಬದುಕುವ ಆಸೆ ತೋರಿದ ಬಾಗಪ್ಪ ಹೆಣವಾದ
February 12, 2025

ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಹತ್ಯೆ: ಸಾಮಾನ್ಯರಂತೆ ಬದುಕುವ ಆಸೆ ತೋರಿದ ಬಾಗಪ್ಪ ಹೆಣವಾದ

ನಾನೂ ಕೂಡಾ ಸಾಮಾನ್ಯರಂತೆ ಬದುಕಬೇಕು ಎಂದುಕೊಂಡಿದ್ದೇನೆ. ಆದರೆ ತನಗೆ ಚಂದಪ್ಪನ ಸಂಬಂಧಿಗಳು ಬಿಡುತ್ತಿಲ್ಲ ಎಂದು ಭೀಮಾ ತೀರದ ಹಂತಕನಂತಲೇ ಗುರುತಿಸಿಕೊಂಡಿದ್ದ ಬಾಗಪ್ಪ ಹರಿಜನ ಹೇಳಿದ್ದ. ಆದರೇ ಬಾಗಪ್ಪನನ್ನು ಬಿಡದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ.
  • 20
  • 0
  • 0
ಪ್ರಖ್ಯಾತ ಯೂಟ್ಯೂಬರ್‌ಗಳ ವಿರುದ್ಧ ಹಲವರ ಪ್ರಕರಣ ದಾಖಲು!
February 12, 2025

ಪ್ರಖ್ಯಾತ ಯೂಟ್ಯೂಬರ್‌ಗಳ ವಿರುದ್ಧ ಹಲವರ ಪ್ರಕರಣ ದಾಖಲು!

ಜನಪ್ರಿಯ ಹಾಸ್ಯ ಕಾರ್ಯಕ್ರಮ ʻಇಂಡಿಯಾ ಗಾಟ್ ಲ್ಯಾಟೆಂಟ್ʼ ಕುರಿತು ಯೂಟ್ಯೂಬರ್‌ಗಳಾದ ಸಮಯ್ ರೈನಾ, ರಣವೀರ್ ಅಲಹಾಬಾದಿಯಾ, ಆಶಿಶ್ ಚಂಚ್ಲಾನಿ, ಅಪೂರ್ವ ಮುಖಿಜಾ ಮತ್ತು ಇತರರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
  • 16
  • 0
  • 0
ಏರೋ-ಇಂಡಿಯಾ, ಜಾಗತಿಕ ಹೂಡಿಕೆದಾರರ ಸಭೆ: ಸ್ಟಾರ್ ಹೋಟೆಲ್ಸ್ ದರ ಏರಿಕೆ
February 10, 2025

ಏರೋ-ಇಂಡಿಯಾ, ಜಾಗತಿಕ ಹೂಡಿಕೆದಾರರ ಸಭೆ: ಸ್ಟಾರ್ ಹೋಟೆಲ್ಸ್ ದರ ಏರಿಕೆ

ಬೆಂಗಳೂರಿನಲ್ಲಿ ಮಾತ್ರವಲ್ಲದೆ, ದೇವೇನಹಳ್ಳಿಯ ಆಚೆ ಮತ್ತು ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿಯೂ ದರಗಳನ್ನು ಹೆಚ್ಚಿಸಲಾಗಿದೆ.
  • 22
  • 0
  • 0
ಫೆ.10ರಂದು ಏರೋ ಶೋ ಉದ್ಘಾಟನೆ: ಫೆ.14 ರವರೆಗೆ ರಸ್ತೆ ಸಂಚಾರ ಬಂದ್‌
February 10, 2025

ಫೆ.10ರಂದು ಏರೋ ಶೋ ಉದ್ಘಾಟನೆ: ಫೆ.14 ರವರೆಗೆ ರಸ್ತೆ ಸಂಚಾರ ಬಂದ್‌

ಫೆ.10ರಂದು ಏರೋ ಶೋ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
  • 20
  • 0
  • 0
ಪ್ರಾಣಿಗಳಂತೆ ಭಾರತೀಯರ ಗಡಿಪಾರು: ಡಿಸಿಎಂ ಡಿಕೆಶಿ ಆಕ್ರೋಶ
February 10, 2025

ಪ್ರಾಣಿಗಳಂತೆ ಭಾರತೀಯರ ಗಡಿಪಾರು: ಡಿಸಿಎಂ ಡಿಕೆಶಿ ಆಕ್ರೋಶ

ವಲಸಿಗರು ಮನುಷ್ಯರೇ. ಪ್ರಾಣಿಗಳಲ್ಲ. ಅವರನ್ನು ಅಪರಾಧಿಗಳಂತೆ ಕೈ-ಕಾಲಿಗೆ ಕೋಳ ಹಾಕಿ ಕರೆತಂದಿದ್ದು ತಪ್ಪು. ಅಮೆರಿಕದಂತಹ ಮುಂದುವರೆದ ದೇಶದಿಂದ ಇಂತಹ ನಡೆ ಖಂಡನೀಯ.
  • 19
  • 0
  • 0