August 26, 2025
ಸವತಿ ಮಗಳ ಮೇಲೆ ಮಲತಾಯಿ ಕೆಸರು ಗದ್ದೆಯಲ್ಲೇ ದಾಳಿ
ಮಲ್ಲಿಗೆರೆ ಗ್ರಾಮದಲ್ಲಿ ಸವತಿ ಮಗಳನ್ನು ಜಮೀನನಲ್ಲಿ ಕೆಡವಿ ಎದೆ ಮೇಲೆ ಕುಳಿತು ಹಲ್ಲೆ ನಡೆಸಿ ಮಲತಾಯಿ ಬೆದರಿಕೆ ಹಾಕಿರುವಂತ ಘಟನೆ ನಡೆದಿದೆ.
- 29
- 0
- 0