Back To Top

ಜೀವಕ್ಕೆ ಕುತ್ತು ತಂದ ಆನ್‌ಲೈನ್ ಬೆಟ್ಟಿಂಗ್ : ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ: online game bettinģ
July 4, 2025

ಜೀವಕ್ಕೆ ಕುತ್ತು ತಂದ ಆನ್‌ಲೈನ್ ಬೆಟ್ಟಿಂಗ್ : ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ: online game

ಇಲ್ಲೊಬ್ಬ ಯುವಕ ಆನ್‌ಲೈನ್ ಬೆಟ್ಟಿಂಗ್ online betting game ಚಟಕ್ಕೆ ಬಿದ್ದು ಸಾಲ ಮಾಡಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಯುವಕನನ್ನು ಸರಸ್ವತಿ ಬಡಾವಣೆಯ ನಿವಾಸಿ ಶಶಿಕುಮಾರ್ (25 ವರ್ಷ)ಎಂದು ಗುರುತಿಸಲಾಗಿದೆ.
  • 29
  • 0
  • 0