July 31, 2025
ಸೈಲೆಂಟ್ ಆಗಿ ಬಂದು, ಘರ್ಜಿಸ್ತಿದ್ದಾಳೆ, ಸುಲೋಚನಾ ಫ್ರಮ್ ಸೋಮೇಶ್ವರ (su from so)
'Su From So' ಸಿನಿಮಾ ಭಯಂಕರ ಸೌಂಡ್ ಮಾಡ್ತಿದೆ. ಎಲ್ಲ ಕಡೆ houseful shows ನಡೀತಿದೆ. Raj B Shetty ಯವರು Lighter Buddha Films ಕಡೆಯಿಂದ ಕರೆ ಕೊಟ್ಟ ಹಾಗೆ, ಜನರೇ ಈ ಸಿನಿಮಾದ ಪ್ರಾಮಾಣಿಕ ಪ್ರೊಮೋಟರ್ಸ್ ಆಗ್ತಿದ್ದಾರೆ. On the other hand, ಬೇರೆ ಭಾಷೆಗಳ dubbing rights ಸಹ sale ಆಗಿ,
- 23
- 0
- 0