Back To Top

ಸಾಹಸಿ ಬಾಹ್ಯಾಕಾಶ ವಿಜ್ಞಾನಿ ಸುನೀತಾ ವಿಲಿಯಮ್ಸ್

ಸಾಹಸಿ ಬಾಹ್ಯಾಕಾಶ ವಿಜ್ಞಾನಿ ಸುನೀತಾ ವಿಲಿಯಮ್ಸ್

ಸುನೀತಾ ವಿಲಿಯಮ್ಸ್ ಈ ಹೆಸರು ಇಂದು ಜಗತ್ತಿನ ಎಲ್ಲೆಡೆ ಕೇಳಿಬರುವ ಜನಪ್ರಿಯ ಹೆಸರು .ಹಾಗಂತ ಇವರೇನು ರಾಜಕಾರಣಿ ಯಲ್ಲ. ಸಿನಿಮಾ ನಟಿಯೂ ಅಲ್ಲ. ಅವರೊಬ್ಬ ಬಾಹ್ಯಾಕಾಶ ವಿಜ್ಞಾನಿ.